Ashika Ranganath: ಕನ್ನಡ ಚಿತ್ರರಂಗದಲ್ಲಿ ಮಿಲ್ಕ್ ಬ್ಯೂಟಿ ಎಂದೇ ಖ್ಯಾತಿಯಾಗಿರುವ ಆಶಿಕಾ ರಂಗನಾಥ ಚಂದನವನದ ಅದ್ಭುತ ನಟಿ.ಕ್ರೇಜಿ ಬಾಯ್' ಚಿತ್ರದ ಮೂಲಕ ಚಂದನವನಕ್ಕೆ ಪರಿಚಯಿಸಿದರು.ಇವರನ್ನ ಚುಟುಚುಟು ಸುಂದರಿ ಅಂತಾನೆ ಕರೆಯುತ್ತಾರೆ. ಯಾಕಂದ್ರೆ  ನಟ ಶರಣ್ ಜೊತೆ ರ‍್ಯಾಂಬೋ 2' ಸಿನಿಮಾದಲ್ಲಿ ಚುಟುಚುಟು  ಹಾಡಿಗೆ ಭರ್ಜರಿಯಾಗಿ ಸ್ಟೆಪ್ ಹಾಕೋ ಮೂಲಕ ಎಲ್ಲರಿಗೂ ಕಿಕ್ ಕೊಟ್ಟಿದ್ದರು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Upendra Daughter: ರಿಯಲ್ ಸ್ಟಾರ್ ಉಪೇಂದ್ರ ಪುತ್ರಿ ಎಷ್ಟು ಕ್ಯೂಟ್‌ ಆಗಿ ಇದ್ದಾಳೆ ಗೊತ್ತಾ?
ಇದೀಗ ಒಂದಷ್ಟು ದಿನಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ಹೆಚ್ಚು ಆಕ್ಟಿವ್ ಆಗಿದ್ದಾರೆ. ಈಗ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜೊತೆ ಮಾಲ್ಡಿವ್ಸ್ ನಲ್ಲಿ ಫುಲ್ ಜಾಲಿ ಮೂಡ್ ನಲ್ಲಿದ್ದಾರೆ. ಆಗಾಗ ರೀಲ್ಸ್ ಮತ್ತು ಫೋಟೋಗಳನ್ನ ಶೇರ್ ಮಾಡುತ್ತಾ ನಮ್ಮ ಟ್ರಿಪ್ ಹೀಗಿದೆ ಅಂತ ಫ್ಯಾನ್ಸ್ ಗೆ ಮಾಹಿತಿ ಕೊಡ್ತಾ ಇದ್ದಾರೆ. ಮದಗಜ ಸಿನಿಮಾದಲ್ಲಿ ಶ್ರೀಮುರುಳಿ ಜೊತೆ ಭರ್ಜರಿಯಾಗಿ ನಟಿಸಿ ಸುದ್ದಿಯಾಗಿದ್ದರು.


ಇದನ್ನೂ ಓದಿ: ಅಪ್ಪು ಅಭಿಮಾನಿಗಳಿಂದ "13" ಟೀಸರ್ ಬಿಡುಗಡೆ....!
ಅದಾದ ಬಳಿಕ ಯಾಕೋ ಆಶಿಕಾ ರಂಗನಾಥ್ ಸ್ವಲ್ಪ ಡಲ್ ಆದ ಹಾಗೇ ಕಾಣುತ್ತಿದ್ದಾರೆ. ಸಿನಿಮಾ ಮಾಡುತ್ತಾರೆ ಬಟ್ ಯಾಕೋ ಪ್ರಚಾರ ಅಂದ್ರೆ ಆಶಿಕಾ ರಂಗನಾಥ್ ಬರೋದಿಲ್ಲ ಅನ್ನೋ ಮಾತುಗಳನ್ನ ಅವರ ಜೊತೆ ಕೆಲಸ ಮಾಡಿದ ಮಂದಿ ಹೇಳಿಕೊಳ್ಳುತ್ತಾರೆ.ಹೆಚ್ಚಾಗಿ ವಿದೇಶಿ ಟ್ರಿಪ್ ಗಳಲ್ಲೇ ಬ್ಯುಸಿ ಇರುತ್ತಾರೆ ಅನ್ನೋ ಮಾತು ಕೂಡ ಕೇಳಿಬರುತ್ತಿದೆ.ಅದೇನೇ ಇರಲಿ ಕನ್ನಡ ನಾಡಿನ ಜನ ಇವರಿಗೆ ಹೆಚ್ಚು ಪ್ರೀತಿ ಕೊಟ್ಟಿದ್ದಾರೆ.


ಆಶಿಕಾ ಅವರಿಗೆ ಒಳ್ಳೆ ಜಾಗ ಕೊಟ್ಟಿದ್ದಾರೆ. ಜೊತೆಗೆ ಬೆಳೆಯಲು ಒಳ್ಳೆ ಅವಕಾಶವನ್ನ ಅವರ ಅಭಿಮಾನಿ ನೀಡಿದ್ದಾರೆ ಮಾಸ್ ಲೀಡರ್',`ಮುಗಳು ನಗೆ',`ರಾಜು ಕನ್ನಡ ಮೀಡಿಯಂ', ಮುಂತಾದ ಚಿತ್ರಗಳಲ್ಲಿ ನಟಿಸಿ ಮುನ್ನೆಲೆಗೆ ಬಂದರು. 2018 ರಲ್ಲಿ ಆಶಿಕಾ ಮತ್ತು ಶರಣ್ ಕಾಂಬಿನೇಶನ್‌ಲ್ಲಿ ಬಂದ `ರ‍್ಯಾಂಬೋ 2' ಚಿತ್ರ ಅಭೂತಪೂರ್ವ ಪ್ರದರ್ಶನ ಕಂಡಿತು. ಈ ಚಿತ್ರದ `ಚುಟು ಚುಟು' ಹಾಡು ಯ್ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಕನ್ನಡದ ಹಾಡುಗಳಲ್ಲೊಂದು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.