Ashwini Puneeth: ಪವರ್ ರನ್ ಉದ್ಘಾಟಿಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್
Power Run: ಕೆಲಸದ ಒತ್ತಡದಿಂದ ಆರೋಗ್ಯದ ಕಡೆ ಗಮನಹರಿಸದೇ ಹೃದಯಘಾತ ಅಥವಾ ಬೇರೆ ರೋಗಗಳಿಗೆ ತುತ್ತಾಗಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಉತ್ತಮ ಆರೋಗ್ಯಕ್ಕೆ ಫಿಟ್ನೆಸ್ ಮುಖ್ಯವಾಗಿದೆ ಎಂದು ಸಾರುವ ನಿಟ್ಟಿನಲ್ಲಿ ನಗರದಲ್ಲಿ ಪವರ್ ರನ್ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬೆಂಗಳೂರು: ಫಿಟ್ನೆಸ್ ಎಂದರೆ ಮೊದಲು ನೆನಪಿಗೆ ಬರುವುದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್. ಸಿನಿಮಾದಲ್ಲಿ ಎಷ್ಟೇ ಬ್ಯುಸಿ ಆಗಿದ್ರೂ ವರ್ಕೌಟ್ ಮಿಸ್ ಮಾಡುತ್ತಿರಲಿಲ್ಲ. ಫಿಟ್ನೆಸ್ ಕಾಪಾಡಿಕೊಳ್ಳಲು ಅವರು ಮಿಸ್ ಮಾಡ್ದೆ ಜಿಮ್ಗೆ ಹೋಗುತ್ತಿದ್ದರು.
ಎಷ್ಟೋ ಬಾರಿ ಅವರ ವರ್ಕೌಟ್ ವಿಡೀಯೊ ಬಾರಿ ವೈರಲ್ ಆಗಿ ಅಭಿಮಾನಿಗಳು ಫೀಧ ಆಗಿರುವುದು ಗೊತ್ತೆ ಇದೆ. ಅದೇ ರೀತಿ ಇತ್ತಿಚೇಗೆ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಸಹ ಫಿಟ್ನೆಸ್ ಗೆ ಪ್ರಾಮುಖ್ಯತೆ ಕೊಟ್ಟು ವರ್ಕೌಟ್ ಮಾಡಿರೋ ವಿಡೀಯೊ ಒಂದು ಬಾರಿ ಸದ್ದು ಮಾಡಿತ್ತು. ಎಷ್ಟೋ ಫ್ಯಾನ್ಸ್ ಆ ಸಮಯದಲ್ಲಿ ಅಪ್ಪುವನ್ನು ಕಂಡಾಂತಾಗುವುದೆಂದು ಎಂದಿದ್ದರು.
ಇದನ್ನೂ ಓದಿ: Nia Sharma : ಬಿಕಿನಿ ತೊಟ್ಟು, ಕೈಯಲ್ಲಿ ಎಣ್ಣೆ ಬಾಟಲ್ ಹಿಡಿದು ವೈರಲ್ ಆದ ಬಾಲಿವುಡ್ ಹಾಟ್ ನಟಿ
ಫಿಟ್ನೆಸ್ ಮುಖ್ಯ ಎಂದು ಸಾರುವ ನಿಟ್ಟಿನಲ್ಲಿ ನಗರದಲ್ಲಿ ಪವರ್ ರನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಉದ್ಘಾಟಿಸಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉತ್ತಮ ಆರೋಗ್ಯಕ್ಕಾಗಿ ಫಿಟ್ನೆಸ್ ಮುಖ್ಯವಾಗಿದೆ . ಪವರ್ ರನ್ ನಲ್ಲಿ ನೂರಾರು ಮಂದಿ ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಇದನ್ನೂ ಓದಿ:Rakhi Sawant : ʼಅಮ್ಮನ ಚಿಕಿತ್ಸೆಗೆ ದುಡ್ಡಿಲ್ಲʼ ಅಂತ ಅತ್ತಿದ್ದ ʼರಾಖಿ ಚಪ್ಪಲಿ ಬೆಲೆʼ ಎಷ್ಟು ಗೊತ್ತಾ..!https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.