BAD kannada film : ʼಬ್ಯಾಡ್ʼ ಏನಪ್ಪಾ ಇದು ಅಂದ್ರೆ ಸಿನಿಮಾ ಟೈಟಲ್. ಯೆಸ್ ಬ್ಯಾಡ್ ಅನ್ನೋ ಶೀರ್ಷಿಕೆಯಲ್ಲಿ ಸಖತ್ ಸಿನಿಮಾವೊಂದು ಚಂದನವನದಲ್ಲಿ ಸದ್ದು ಮಾಡಲು ಸಿದ್ದವಾಗುತ್ತಿದೆ. ಪ್ರೀತಿಯ ರಾಯಭಾರಿ' ಸಿನಿಮಾ ಖ್ಯಾತಿಯ ನಟ ನಕುಲ್ ಗೌಡ, ಮಾನ್ವಿತಾ ಹರೀಶ್, ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್ ಮುಂತಾದವರು ನಟಿಸುತ್ತಿರುವ 'BAD' ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ.


COMMERCIAL BREAK
SCROLL TO CONTINUE READING

ಇದು ಪಿ ಸಿ ಶೇಖರ್ ನಿರ್ದೇಶನದ ಹತ್ತನೇ ಚಿತ್ರ. 'BAD' ಸಿನಿಮಾ ನಾಯಕ ಪ್ರಧಾನ ಚಿತ್ರವಲ್ಲ‌‌ಇದು ನಾಯಕ ಪ್ರಧಾನ ಚಿತ್ರವಲ್ಲ‌‌. ಏಳು ಮುಖ್ಯ ಪಾತ್ರಗಳಿವೆ. ಮನುಷ್ಯನಲ್ಲಿ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯವೆಂಬ ಅರಿಷಡ್ವರ್ಗಗಳಿರುತ್ತದೆ. ಈ ಆರು ಅರಿಷಡ್ವರ್ಗಗಳನ್ನು ನಮ್ಮ ಚಿತ್ರದ ಆರು ಪಾತ್ರಗಳು ಪ್ರತಿನಿಧಿಸುತ್ತದೆ.


ಇದನ್ನೂ ಓದಿ: ಕಪ್ಪು ಬಟ್ಟೆಯಲ್ಲಿ ಕಣ್ಕುಕ್ಕುವಂತಿದೆ ಸೌಂದರ್ಯ ದೇವತೆ ಸನ್ನಿ ಅಂದ ..! ಫೋಟೋಸ್ ನೋಡಿ


ಆ ಪೈಕಿ 'ಕ್ರೋಧ'ವನ್ನು ಪ್ರತಿನಿಧಿಸುತ್ತಿರುವ ನಕುಲ್ ಗೌಡ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿ ತುಂಬಾ ಕುತೂಹಲ ಸೃಷ್ಟಿಸಿದೆ. ಸಾಮಾನ್ಯವಾಗಿ 'ಕ್ರೋಧ'ವನ್ನು ಕಿರಿಚುವುದು, ಅರಚುವುದು ಮುಂತಾದ ವಿಚಿತ್ರ ರೀತಿಗಳಿಂದ ತೋರಿಸುತ್ತಾರೆ. .ಇದೊಂದು ವಿಭಿನ್ನ ಕಥೆಯ ಚಿತ್ರವಾಗಿದ್ದು ಸಖತ್ ಮನರಂಜನೆ ನೀಡೋದು ಪಕ್ಕಾ ಆಗಿದೆ. ಎಸ್.ಆರ್.ವೆಂಕಟೇಶ್ ಗೌಡ ನಿರ್ಮಾಣದ 'BAD' ಚಿತ್ರದಲ್ಲಿ 'ರೋಷಮಾನ್ ಎಫೆಕ್ಟ್' ಎಂಬ ವಿಶೇಷ ವಿಧಾನವನ್ನು ಬಳಸಿಕೊಳ್ಳಲಾಗಿದೆ‌.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.