Tejasswi Prakash : ʼಬಿಗ್ಬಾಸ್ ವಿನ್ನರ್ʼ ತೇಜಸ್ವಿ ಹಾಟ್ ಲುಕ್ಗೆ ಪ್ಯಾನ್ಸ್ ಫಿದಾ..! ವಿಡಿಯೋ ನೋಡಿ
ಅತ್ಯಂತ ಜನಪ್ರಿಯ ರಿಯಾಲಿಟಿ ಶೋ `ಬಿಗ್ ಬಾಸ್ 15` ಗೆದ್ದ ನಂತರ ತೇಜಸ್ವಿ ಪ್ರಕಾಶ್‌ಗೆ ಪ್ಯಾನ್ ಪಾಲೋಯಿಂಗ್ ಅಧಿಕವಾಗಿದೆ. ʼನಾಗಿನ್ 6ʼ ಧಾರಾವಾಹಿಯಲ್ಲಿ ನಟಿಸುವ ಮೂಲಕ ತೇಜಸ್ವಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಬಿಟೌನ್ ಬೆಡಗಿ ಆಗಾಗ್ಗೆ ಕರಣ್ ಕುಂದ್ರಾ ಜೊತೆ ಕಾಣಿಸಿಕೊಂಡು ಶಾಕ್ ನೀಡುತ್ತಿದ್ದರು. ಇದೀಗ ತೇಜಸ್ವಿ ಬಾಡಿಕಾನ್ ಡ್ರೇಸ್‌ನಲ್ಲಿನ ಹಾಟ್ ಅವತಾರದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Tejasswi Prakash : ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ 15' ಗೆದ್ದ ನಂತರ ತೇಜಸ್ವಿ ಪ್ರಕಾಶ್‌ಗೆ ಪ್ಯಾನ್ ಪಾಲೋಯಿಂಗ್ ಅಧಿಕವಾಗಿದೆ. ʼನಾಗಿನ್ 6ʼ ಧಾರಾವಾಹಿಯಲ್ಲಿ ನಟಿಸುವ ಮೂಲಕ ತೇಜಸ್ವಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಬಿಟೌನ್ ಬೆಡಗಿ ಆಗಾಗ್ಗೆ ಕರಣ್ ಕುಂದ್ರಾ ಜೊತೆ ಕಾಣಿಸಿಕೊಂಡು ಶಾಕ್ ನೀಡುತ್ತಿದ್ದರು. ಇದೀಗ ತೇಜಸ್ವಿ ಬಾಡಿಕಾನ್ ಡ್ರೇಸ್‌ನಲ್ಲಿನ ಹಾಟ್ ಅವತಾರದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇತ್ತೀಚಿಗೆ ನಟಿ ತೇಜಸ್ವಿ ಮುಂಬೈನ ಸಲೂನ್‌ನಿಂದ ಹೊರಬರುವಾಗ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದರು. ತೇಜಸ್ವಿ ಡಿಪ್ ನೆಕ್ ಕಂದು ಬಣ್ಣದ ಬಾಡಿಕಾನ್ ಡ್ರೆಸ್‌ನಲ್ಲಿ ಅದ್ಭುತವಾಗಿ ಕಾಣುತ್ತಿದ್ದರು. ಪಾಪರಾಜಿಗಳ ಕ್ಯಾಮರ್ ಪ್ಲಾಶ್‌ಗೆ ತೇಜಸ್ವಿ ಅಂದ ಹೊಳೆಯುತ್ತಿತ್ತು. ಸ್ಮೈಲ್ ಮಾಡುತ್ತ ಬಂದ ತೇಜಸ್ವಿ ವಿಡಿಯೋ ಇದೀಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗುರ ಕ್ಯೂಟ್ ಬ್ಯೂಟಿಯ ಅಂದಕ್ಕೆ ಮರುಳಾಗಿದ್ದಾರೆ.
ಇದನ್ನೂ ಓದಿ: Anushka Shetty : ಅನುಷ್ಕಾ ಶೆಟ್ಟಿಗೆ ಈ ಸ್ಟಾರ್ ಕ್ರಿಕೆಟಿಗನ ಮೇಲೆ ಪ್ಯಾರ್ಗೆ ಆಗ್ಬಿಟ್ಟೈತೆ ಅಂತೆ..! ಗೆಸ್ ಮಾಡಿ
ಇನ್ನು ತೇಜಸ್ವಿ ವಿಡಿಯೋಗೆ ಸಾಕಷ್ಟು ಕಾಮೆಂಟ್‌ಗಳು ಹರಿದುಬಂದಿವೆ. ಪೈರ್, ಹಾರ್ಟ್, ವಿಂಕಿಂಗ್ ಎಮೋಜಿ ಸೇರಿದಂತೆ ಕ್ಯೂಟ, ಬ್ಯೂಟಿಫುಲ್ ಅಂತ ಅವರ ಪ್ಯಾನ್ಸ್ ಹಾಡಿಹೊಗಳುತ್ತಿದ್ದಾರೆ. ಕರಣ್ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್ ಆಗಾಗ ಒಟ್ಟಾಗಿ ಕಾಣಿಸಿಕೊಂಡು ಇಂಟರ್‌ನೆಟ್‌ನಲ್ಲಿ ಟ್ರೇಂಡ್ ಆಗುತ್ತಿರುತ್ತಾರೆ. ಇಬ್ಬರು ಡೇಟಿಂಗ್‌ನಲ್ಲಿದ್ದು, ತಮ್ಮ ಅಭಿಮಾನಿಗಳು ಅಥವಾ ಕ್ಯಾಮೆರಾಗಳ ಮುಂದೆ ತಮ್ಮ ಪ್ರೀತಿಯನ್ನು ತೋರಿಸಲು ಎಂದಿಗೂ ಹಿಂಜರಿಯುವುದಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.