Anushka Shetty : ಅನುಷ್ಕಾ ಶೆಟ್ಟಿಗೆ ಈ ಸ್ಟಾರ್‌ ಕ್ರಿಕೆಟಿಗನ ಮೇಲೆ ಪ್ಯಾರ್ಗೆ ಆಗ್ಬಿಟ್ಟೈತೆ ಅಂತೆ..! ಗೆಸ್‌ ಮಾಡಿ

ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸೌತ್‌ ಸಿನಿ ರಂಗದ ಅತ್ಯಂತ ಜನಪ್ರಿಯ ಸೆಲೆಬ್ರಿಟಿಗಳಲ್ಲಿ ಒಬ್ಬರು. ಎಸ್. ಎಸ್. ರಾಜಮೌಳಿ ಅವರ ಬಾಹುಬಲಿ ಸಿನಿಮಾದಲ್ಲಿ ರಾಣಿ ದೇವಸೇನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕರಾವಳಿ ಚೆಲುವೆ ಪ್ಯಾನ್‌ ವರ್ಲ್ಡ್‌ ಲೆವೆಲ್‌ನಲ್ಲಿ ಚಿರಪರಿಚಿತರಾಗಿದ್ದಾರೆ. ಇನ್ನು ಕೆಲವು ದಿನಗಳ ಹಿಂದೆ ನಟ ಪ್ರಭಾಸ್‌ ಜೊತೆ ಅನುಷ್ಕಾ ಮದುವೆ ಆಗ್ತಾರೆ ಅಂತ ರೂಮರ್ಸ್‌ ಕೇಳಿ ಬರುತ್ತಿತ್ತು. ಇದೀಗ ದೇವಸೇನಾ ತಮಗೆ ಕ್ರಿಕೆಟಿಗರೊಬ್ಬರ ಮೇಲೆ ಕ್ರಶ್‌ ಆಗಿತ್ತು ಅಂತ ಹೇಳಿಕೊಂಡಿದ್ದು ಕುತೂಹಲ ಮೂಡಿಸಿದ್ದಾರೆ.

Written by - Krishna N K | Last Updated : Feb 15, 2023, 08:52 PM IST
  • ನಟಿ ಅನುಷ್ಕಾ ಶೆಟ್ಟಿ ಸೌತ್‌ ಸಿನಿ ರಂಗದ ಅತ್ಯಂತ ಜನಪ್ರಿಯ ಸೆಲೆಬ್ರಿಟಿಗಳಲ್ಲಿ ಒಬ್ಬರು.
  • ಕರಾವಳಿ ಚೆಲುವೆ ಪ್ಯಾನ್‌ ವರ್ಲ್ಡ್‌ ಲೆವೆಲ್‌ನಲ್ಲಿ ಚಿರಪರಿಚಿತರಾಗಿದ್ದಾರೆ.
  • ಇದೀಗ ದೇವಸೇನಾ ತಮಗೆ ಕ್ರಿಕೆಟಿಗರೊಬ್ಬರ ಮೇಲೆ ಕ್ರಶ್‌ ಆಗಿತ್ತು ಅಂತ ಹೇಳಿಕೊಂಡಿದ್ದು ಕುತೂಹಲ ಮೂಡಿಸಿದ್ದಾರೆ.
Anushka Shetty : ಅನುಷ್ಕಾ ಶೆಟ್ಟಿಗೆ ಈ ಸ್ಟಾರ್‌ ಕ್ರಿಕೆಟಿಗನ ಮೇಲೆ ಪ್ಯಾರ್ಗೆ ಆಗ್ಬಿಟ್ಟೈತೆ ಅಂತೆ..! ಗೆಸ್‌ ಮಾಡಿ title=

Anushka Shetty Boyfriend : ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸೌತ್‌ ಸಿನಿ ರಂಗದ ಅತ್ಯಂತ ಜನಪ್ರಿಯ ಸೆಲೆಬ್ರಿಟಿಗಳಲ್ಲಿ ಒಬ್ಬರು. ಎಸ್. ಎಸ್. ರಾಜಮೌಳಿ ಅವರ ಬಾಹುಬಲಿ ಸಿನಿಮಾದಲ್ಲಿ ರಾಣಿ ದೇವಸೇನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕರಾವಳಿ ಚೆಲುವೆ ಪ್ಯಾನ್‌ ವರ್ಲ್ಡ್‌ ಲೆವೆಲ್‌ನಲ್ಲಿ ಚಿರಪರಿಚಿತರಾಗಿದ್ದಾರೆ. ಇನ್ನು ಕೆಲವು ದಿನಗಳ ಹಿಂದೆ ನಟ ಪ್ರಭಾಸ್‌ ಜೊತೆ ಅನುಷ್ಕಾ ಮದುವೆ ಆಗ್ತಾರೆ ಅಂತ ರೂಮರ್ಸ್‌ ಕೇಳಿ ಬರುತ್ತಿತ್ತು. ಇದೀಗ ದೇವಸೇನಾ ತಮಗೆ ಕ್ರಿಕೆಟಿಗರೊಬ್ಬರ ಮೇಲೆ ಕ್ರಶ್‌ ಆಗಿತ್ತು ಅಂತ ಹೇಳಿಕೊಂಡಿದ್ದು ಕುತೂಹಲ ಮೂಡಿಸಿದ್ದಾರೆ.

ಅನುಷ್ಕಾ ಶರ್ಮಾ ಕ್ರಶ್ ಕ್ರಿಕೆಟ್ ಒಂದು ಕಾಲದಲ್ಲಿ ಟೀಂ ಇಂಡಿಯಾದ ಸ್ಟಾರ್‌ ಆಟಗಾರ ಆಗಿದ್ದರು. ಇವಾಗೂ ಸಹ ಅವು ಸ್ಟಾರ್‌ ಬಿಡಿ. ಅವರು ಬೇರೆ ಯಾರೂ ಅಲ್ಲ, ಭಾರತೀಯ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್. ಕ್ರಿಕ್ಟ್ರಾಕರ್ ಪ್ರಕಾರ, ಪೋರ್ಟಲ್‌ನ ಹಳೆಯ ಸಂದರ್ಶನದಲ್ಲಿ, ಅಭಿಮಾನಿಯೊಬ್ಬರು ಅನುಷ್ಕಾಗೆ ತಮ್ಮ ನೆಚ್ಚಿನ ಕ್ರಿಕೆಟಿಗ ಯಾರು ಅಂತ ಪ್ರಶ್ನೆ ಕೇಳಿದರು. ರಾಹುಲ್ ದ್ರಾವಿಡ್ ತಮ್ಮ ಅಚ್ಚುಮೆಚ್ಚಿನ ವ್ಯಕ್ತಿ ಎಂದು ಅವರು ಬಹಿರಂಗಪಡಿಸಿದರು.

No description available.

ಇದನ್ನೂ ಓದಿ: ʼಬುದ್ದʼನಾಗಿ ತೆರೆಗೆ ಬರುತ್ತಿದ್ದಾರೆ ಕನ್ನಡದ ಮಹೇಶ್ ಬಾಬು..!

ಅಲ್ಲದೆ, ʼರಾಹುಲ್ ದ್ರಾವಿಡ್ ನನ್ನ ನೆಚ್ಚಿನ ಕ್ರಿಕೆಟಿಗ. ನಾನು ದೊಡ್ಡವಳಾದಾಗ ಅವನ ಮೇಲೆ ಕ್ರಶ್ಆಗಿತ್ತು. ಒಂದು ಹಂತದಲ್ಲಿ, ನಾನು ಅವನೊಂದಿಗೆ ಪ್ರೀತಿಯಲ್ಲಿ ಬಿದಿದ್ದೆ. ರಾಹುಲ್ ಅವರ ಅಮೋಘ ಬ್ಯಾಟಿಂಗ್ ಮತ್ತು ಅದ್ಭುತ ವಿಕೆಟ್ ಕೀಪಿಂಗ್‌ಗೆ ನನಗೆ ತುಂಬಾ ಇಷ್ಟವಾಗಿತ್ತು ಅಂತ ಅನುಷ್ಕಾ ಶೆಟ್ಟಿ ಹೇಳಿಕೊಂಡಿದ್ದಾರೆ. ಅನುಷ್ಕಾ ಪ್ಯಾನ್ಸ್‌ ಹೌದು ಮೆಚ್ಚಿಗೆ ಸೂಚಿಸಿದ್ದಾರೆ. ಅದ್ರೆ ಎನ್‌ ಬಂತು, ದ್ರಾವಿಡ್‌ ಅವರಿಗೆ ಮದುವೆ ಆಗಿ ಇಬ್ಬರು ಮಕ್ಕಳಿದ್ದಾರೆ. ಆದ್ರೆ, ಜೆಜಮ್ಮಾ ಯಾವಾಗ ಮದುವೆ ಆಗ್ತಾರೆ ಅಂತ ನೆಟ್ಟಿಗರು ಕಾಯುತ್ತಿದ್ದಾರೆ.

ಇನ್ನೂ ಹಲವಾರು ವರ್ಷಗಳಿಂದ ಅನುಷ್ಕಾ ಮತ್ತು ಪ್ರಭಾಸ್‌ ಇಬ್ಬರು ಮದುವೆ ಆಗ್ತಾರೆ ಅಂತ ಅವರ ಅಭಿಮಾನಿಗಳು ಸೇರಿದಂತೆ ಸಿನಿ ಪ್ರೇಕ್ಷಕರು ಕೂಡ ಅಂದುಕೊಂಡಿದ್ದರು. ಆದ್ರೆ ಇಬ್ಬರು ಜಸ್ಟ್‌ ಫ್ರೇಂಡ್ಸ್‌ ಅಂತ ಹೇಳಿಕೊಂಡಿದ್ದಾರೆ. ಕೊನೆಯದಾಗಿ ಅನುಷ್ಕಾ ಶೆಟ್ಟಿ 2020 ರಲ್ಲಿ ನಿಶಬ್ದಂ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಹೇಮಂತ್ ಮಧುಕರ್ ಅವರು ನಿರ್ದೇಶಿಸಿದ ಈ ತೆಲುಗು ಥ್ರಿಲ್ಲರ್‌ ಸಿನಿಮಾದಲ್ಲಿ ಶಾಲಿನಿ ಪಾಂಡೆ, ಅಂಜಲಿ, ಸುಬ್ಬರಾಜು ಮತ್ತು ಆರ್ ಮಾಧವನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News