Bigg Boss Kannada: ಬಿಗ್‌ ಬಾಸ್ ಆರಂಭದಲ್ಲಿ ಅಸಮರ್ಥರ ಗುಂಪಿನಲ್ಲಿದ್ದ ಕಾರ್ತಿಕ್ ಮಹೇಶ್, ತನಿಷಾ ಕುಪ್ಪಂಡ ಹಾಗೂ ಸಂಗೀತಾ ಶೃಂಗೇರಿ ಆಗಿನಿಂದಲೂ ಮೂವರು ತುಂಬಾ ಕ್ಲೋಸ್‌ ಆಗಿದ್ದರು.. ಇವರ ಮಧ್ಯ ಉತ್ತಮ ಸ್ನೇಹವಿತ್ತು.. ಆದರೆ ಇದೀಗ ಅದೇ ಗೆಳೆತನದಲ್ಲಿ ಬಿರುಕು ಮೂಡಿದೆ..


COMMERCIAL BREAK
SCROLL TO CONTINUE READING

ಹೌದು ನಾಮಿನೇಷನ್‌ ಮಾಡುವಾಗ ತಮಗೆ ಆಯ್ಕೆ ಇದ್ದರೂ ಅವರನ್ನು ಸೇಫ್ ಮಾಡಲಿಲ್ಲ ಎಂದು ಕಾರ್ತಿಕ್, ತನಿಷಾ ಮೇಲೆ ಸಂಗೀತಾ ಮುನಿಸಿಕೊಂಡಿದ್ದಾರೆ.. ಗೆಳೆತನದಲ್ಲಿ ನಿರೀಕ್ಷೆಯಿಟ್ಟುಕೊಂಡಿರುವ ಸಂಗೀತಾ ಬಗ್ಗೆ ಕಾರ್ತಿಕ್‌, ತನಿಷಾ ಸಹ ಬೇಸರಗೊಂಡಿದ್ದಾರೆ.


ಇದನ್ನೂ ಓದಿ-ಯೋಗಿ ಅಭಿನಯದ "ರೋಜಿ" ಚಿತ್ರದಲ್ಲಿ ಸ್ಯಾಂಡಿ ಮಾಸ್ಟರ್ 


ನಾಮಿನೇಷನ್‌ ನಡೆದನಂತರ ಅದೇ ವಿಚಾರವಾಗಿ ಕಾರ್ತಿಕ್, ತನಿಷಾ, ಸಂಗೀತಾ ಮಧ್ಯೆ ಜಗಳ ಶುರುವಾಗಿದೆ.. ನನಗೆ ತನಿಷಾ ಮೇಲೆ ನಂಬಿಕೆ ಇಲ್ಲ ಎಂದು ಸಂಗೀತಾ ಸ್ಪಷ್ಟವಾಗಿ ಹೇಳಿದ್ದಾರೆ. ಹಾಗಾದರೆ ಈ ಮೂವರ ಸ್ನೇಹ ಮುರಿದುಬಿತ್ತಾ? ಇದಕ್ಕೆ ಉತ್ತರ ಇಲ್ಲಿದೆ...


ನಾಮಿನೇಷನ್‌ ವೇಳೆ ತಮ್ಮನ್ನ ಸೇಫ್ ಮಾಡಲಿಲ್ಲ ಎಂದು ಕಾರ್ತಿಕ್, ತನಿಷಾ ವಿರುದ್ಧ ಸಂಗೀತಾ ಬೇಸರಗೊಂಡಿದ್ದರು... ಹಾಗೆಯೇ ಈ ಇಬ್ಬರ ಜೊತೆ ಸಂಗೀತಾ ಮಾತನಾಡುತ್ತಿರಲಿಲ್ಲ. ನಂತರ ಫ್ಯಾಮಿಲಿ ಪತ್ರದ ವಿಚಾರವಾಗಿ ಕಾರ್ತಿಕ್‌ ಅವರನ್ನು ಸೇರಿದಂತೆ ಕೆಲವು ಮನೆಮಂದಿಯನ್ನು ತಬ್ಬಿಕೊಂಡು ಅತ್ತರು ಸಂಗೀತಾ..


ಇದನ್ನೂ ಓದಿ-ವಾರಣಾಸಿ ಗಂಗಾ ಆರತಿಯಲ್ಲಿ ಸನ್ನಿ ಲಿಯೋನ್ ಭಾಗಿ..! ವಿಡಿಯೋ ವೈರಲ್


ಇದೆಲ್ಲಾ ಆದ್ಮೇಲೆ ತನಿಷಾ ಕಾರ್ತಿಕ್‌ ಹಾಗೂ ಸಂಗೀತಾ ಮಧ್ಯ ದೊಡ್ಡ ವಾಕ್‌ ಸಮರವೇ ನಡೆಯುತ್ತದೆ.. ಇದೇ ವೇಳೆ ’ಮಾತನಾಡಲು ಇಷ್ಟವಿಲ್ಲ’ ಎಂದು ಕಾರ್ತಿಕ್ ಎದ್ದು ಹೋಗುತ್ತಾರೆ.. ಮೂವರು ಬೇಸರದಿಂದ ಅಳುತ್ತಾರೆ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.