BBKS10: ವರ್ತೂರು ಸಂತೋಷ್ ಪತ್ನಿಯಿಂದ ದೂರಾಗಿದ್ದೇಕೆ? ಅಸಲಿ ಸತ್ಯ ಬಿಚ್ಚಿಟ್ಟ ಬಿಗ್ ಬಾಸ್ ಸ್ಪರ್ಧಿ
Bigg Boss Kannada: ತಮ್ಮ ಮುಗ್ಧತೆಯಿಂದ ದೊಡ್ಡ ಅಭಿಮಾನಿ ಬಳಗವನ್ನೇ ಸೃಷ್ಟಿಸಿಕೊಂಡ ಬಿಗ್ ಬಾಸ್ ಮನೆಯ ವರ್ತೂರು ಸಂತೋಷ್ ಸದ್ಯ ತಮ್ಮ ಮದುವೆ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ..
BBKS10: ಬಿಗ್ ಬಾಸ್ ಮನೆಗೆ ಕಾಲಿಟ್ಟು 1 ವರೆ ತಿಂಗಳು ಕಳೆಯುತ್ತಾ ಬಂದರೂ ವರ್ತೂರು ಸಂತೋಷ್ ತಮ್ಮ ಮದುವೆ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ. ಇದೀಗ ಅವರೇ ಸ್ವತಃ ತಮ್ಮ ಜೀವನದ ರಹಸ್ಯವನ್ನು ಮನಬಿಚ್ಚಿ ಮಾತನಾಡಿದ್ದಾರೆ..
ಇನ್ನು ವರ್ತೂರು ಸಂತೋಷ್ ಅವರ ಮದುವೆ ಬಗ್ಗೆ ಸಾಕಷ್ಟು ಚರ್ಚೆಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದ್ದವು.. ಆದರೆ ಯಾವುದು ನಿಜ ಯಾವುದು ಸುಳ್ಳು ಎನ್ನುವುದು ಯಾರಿಗೂ ತಿಳಿದಿರಲಿಲ್ಲ.. ಆದರೆ ಇದೀಗ ವರ್ತೂರು ಸಂತೋಷ್ ತಮ್ಮ ಮದುವೆ, ತಾಯಿ-ಪತ್ನಿಯ ಕುರಿತಾಗಿ ಮನಬಿಚ್ಚಿ ಮಾತನಾಡಿದ್ದಾರೆ..
ಇದನ್ನೂ ಓದಿ-BBK 10: ಡ್ರೋನ್ ಪ್ರತಾಪ್ ಗೇಮ್ ಫ್ಲಾಫ್: ಕ್ಯಾಪ್ಟೆನ್ಸಿ ಓಟಕ್ಕೆ ಕಾರ್ತಿಕ್ ವಾಪಸ್!
ಈ ಬಗ್ಗೆ ಮಾತನಾಡಿದ ಅವರು "ನನ್ನ ತಾಯಿಯನ್ನು ನಿರ್ಲಕ್ಷ್ಯ ಮಾಡಿದ್ದಕ್ಕಾಗಿ ನನ್ನ ಪತ್ನಿ ನನ್ನಿಂದ ದೂರ ಹೋಗಿದ್ದಾಳೆ.. ನನ್ನ ಜನ ಸೇರಿದಂತೆ ನನ್ನ ತಾಯಿಯನ್ನು ಬಿಟ್ಟು ಕೊಡಲು ನನ್ನಿಂದ ಸಾಧ್ಯವಿಲ್ಲ.. ಅದನ್ನು ನೀನು ಒಪ್ಪುವುದಾದರೇ ಬಾ ಬಂದು ರಾಣಿಯಹಾಗಿರು ಅಂದೆ. ಆದರೆ ಆಕೆ ನನ್ನ ಗೇಟ್ನಿಂದ ಹೊರ ಹೋಗುವಂತೆ ಹೇಳಿದಳು ಎಂದು ಪತ್ನಿಯ ಬಗ್ಗೆ ಮೊದಲ ಬಾರಿ ವರ್ತೂರು ಸಂತೋಷ ಮಾತಾನಾಡಿದ್ದಾರೆ..
ವರ್ತೂರು ಸಂತೋಷ್ ಅವರ ಮದುವೆ ಸುದ್ದಿಗಳು ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದವು.. ಆದರೆ ಅವರ ಬಾಯಿಂದ ಸತ್ಯ ಬರುವವರೆಗೂ ಜನ ಕಾಯುತ್ತಿದ್ದರು.. ಇದೀಗ ಎಲ್ಲ ಗೊಂದಲಗಳಿಗೂ ಬ್ರೇಕ್ ಬಿದ್ದಂತಾಗಿದೆ...
ಇದನ್ನೂ ಓದಿ-ನಿಮ್ಮ Love ನಿಜವೋ.. ಸುಳ್ಳೋ.. ಅಂತ ಈ ʼಕಿತ್ತಳೆ ಸಿಪ್ಪೆ ಸಿದ್ಧಾಂತʼ ತಿಳಿಸುತ್ತದೆ..! ತಮಾಷೆ ಅಲ್ಲ ಗುರು
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.