Brahmanda Guruji entry to Bigg Boss : ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಸಾಕಷ್ಟು ಕುತೂಹಲಕರ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ. ಈ ಭಾನುವಾರ ಡಬಲ್‌ ಎಲಿಮಿನೇಷನ್‌ ಕೂಡ ನಡೆದಿದೆ. ಇದರ ಬೆನ್ನಲ್ಲೇ ಬಿಗ್‌ ಬಾಸ್‌ ಮನೆಗೆ ಬ್ರಹ್ಮಾಂಡ ಗುರೂಜಿ ಬಲಗಾಲಿಟ್ಟು ಎಂಟ್ರಿ ಕೊಟ್ಟಿದ್ದಾರೆ. ಇದು ಸ್ಪರ್ಧಿಗಳಿಗೆ ಶಾಕ್‌ ನೀಡಿದೆ. 


COMMERCIAL BREAK
SCROLL TO CONTINUE READING

ಬಿಗ್​ ಬಾಸ್ ಮನೆಗೆ ಬ್ರಹ್ಮಾಂಡ ಗುರೂಜಿ ಬಂದಿರುವುದು ಇದೇ ಮೊದಲಲ್ಲ. ಬಿಗ್‌ ಬಾಸ್‌ ಕನ್ನಡ ಸೀಸನ್‌ 1 ರಲ್ಲೇ  ಸ್ಪರ್ಧಿಯಾಗಿ ಬಂದಿದ್ದರು. ಮೂರನೇ ರನ್ನರ್‌ ಅಪ್​ ‌ ಕೂಡ ಆಗಿದ್ದರು. ಈಗ ಮತ್ತೆ ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇದು ಆಟಕ್ಕೆ ಹೊಸ ಟ್ವಿಸ್ಟ್‌ ಕೊಟ್ಟಂತಿದೆ.


ಇದನ್ನೂ ಓದಿ : Bigg Boss 10 : ಈ ವಾರ ವರ್ತೂರ್‌ ಸಂತೋಷ್‌ ಪಡೆದ ಮತಗಳು ಎಷ್ಟು ಲಕ್ಷ ಗೊತ್ತೇ! 


ಬ್ರಹ್ಮಾಂಡ ಗುರೂಜಿ ಯಾಕೆ ಬಂದಿರಬಹುದು ತನಿಷಾ ಕುಪ್ಪಂಡ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದಾರೆ. ಎಲ್ಲ ಸ್ಪರ್ಧಿಗಳ ತಲೆಯಲ್ಲೂ ಬಿಗ್‌ ಬಾಸ್‌ ಬ್ರಹ್ಮಾಂಡ ಗುರೂಜಿ ಬಂದಿದ್ಯಾಕೆ ಎಂಬ ಹುಳ ಬಿಟ್ಟಿದ್ದಾರೆ. 


ನರೇಂದ್ರ ಬಾಬು ಶರ್ಮಾ ಗೆಸ್ಟ್‌ ಆಗಿ ಆಗಮಿಸಿದ್ದಾರೋ ಅಥವಾ ಡಬಲ್‌ ಎಲಿಮಿನೇಷನ್‌ ಬಳಿಕದ ವೈಲ್ಡ್‌ ಕಾರ್ಡ್‌ ಎಂಟ್ರಿ ಆಗಿದ್ದಾರೋ ಎಂಬ ವಿಚಾರ ಇಂದು ತಿಳಿಯಲಿದೆ.  ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಿ.


ಇದನ್ನೂ ಓದಿ : Namratha Gowda: ಇಂಡಸ್ಟ್ರಿಗೆ ಬಂದು 20 ವರ್ಷ ಆಯ್ತು ಎನ್ನುವ ನಮ್ರತಾ ಗೌಡ ನಿಜವಾದ ವಯಸ್ಸೆಷ್ಟು?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.