Bigg Boss 10 : ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಮೊದಲ ವಾರದಲ್ಲೇ ಹಲವಾರು ಟ್ವಿಸ್ಟ್‌ಗಳನ್ನು ಹೊಂದಿದೆ. ಮನೆ ಸೇರಿದ ಸ್ಪರ್ಧಿಗಳಲ್ಲಿ ಸಮರ್ಥರು - ಅಸಮರ್ಥರು ಎಂದು ವಿಂಗಡಿಸಲಾಗಿತ್ತು. ಆ ಪೈಕಿ ಅಸಮರ್ಥರಿಗೆ ಕೆಲವು ನಿಯಮಗಳನ್ನು ಬಿಗ್‌ ಬಾಸ್‌ ಮಾಡಿದ್ದರು. ಹೀಗೆ ಬಿಗ್‌ ಬಾಸ್‌ ಮೊದಲ ವಾರವೇ ಬಲು ರೋಚಕವಾಗಿ ಸಾಗುತ್ತಿದೆ.


COMMERCIAL BREAK
SCROLL TO CONTINUE READING

ಈ ಮಧ್ಯೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಅವರು ಸಹ ದೊಡ್ಮನೆಗೆ ಬಂದಿದ್ದರು. ಮೊದಲು ಎಲ್ಲರೂ ಅವರನ್ನು ಸ್ಪರ್ಧಿ ಎಂದೇ ಭಾವಿಸಿದ್ದರು. ಆದರೆ ಕೊನೆಯಲ್ಲಿ ಅವರು ಬಿಗ್‌ ಬಾಸ್‌ ಮನೆಗೆ ಬಂದ ಅತಿಥಿ ಎಂದು ತಿಳಿಯಿತು. 


ಇದನ್ನೂ ಓದಿ : ಬಿಗ್‌ ಬಾಸ್‌ ಮನೆಯಲ್ಲಿ ಜಡೆ ಜಗಳ.. ನಮ್ರತಾ ಜೊತೆ ವಾದಕ್ಕಿಳಿದು ಕಣ್ಣೀರಿಟ್ಟ ತನಿಷಾ! 


ಇದೀಗ ಮತ್ತೊಬ್ಬ ವ್ಯಕ್ತಿಯ ಎಂಟ್ರಿ ಆಗಿದೆ. ಅವರು ಬಿಗ್‌ ಬಾಸ್‌ ಮನೆಯ ಹಳೆಯ ಸ್ಪ‍ರ್ಧಿ. ತುಂಬಾನೇ ಸ್ಟ್ರಿಕ್ಟ್‌, ಸಿಕ್ಕಾಪಟ್ಟೆ ರೂಲ್ಸ್‌ ಫಾಲೋ ಮಾಡುವ ಕಟ್ಟಾಳು. ಇವರ ಆಟಕ್ಕೆ ಆ ಸೀಸನ್‌ನಲ್ಲಿದ್ದವರೆಲ್ಲ ಸೋತು ಸುಣ್ಣವಾಗಿದ್ದರು. ಕೊನೆಯಲ್ಲಿ ಬಿಗ್‌ ಬಾಸ್‌ ವಿನ್ನರ್‌ ಆದರು. 


 


ಬಿಗ್‌ ಬಾಸ್‌ ಮನೆಯಲ್ಲಿರುವ ರಕ್ಷಕ್‌ ಬುಲೆಟ್ ಸಂಭಾವನೆ ಎಷ್ಟು ಗೊತ್ತಾ? 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.