Varthur Santhosh In Bigg Boss : ಹುಲಿ ಉಗುರು ಧರಿಸಿದ ಪ್ರಕರಣದಿಂದಾಗಿ ಬಿಗ್‌ ಬಾಸ್‌ ಸ್ಪರ್ಧಿ ವರ್ತೂರ್‌ ಸಂತೋಷ್‌ ಸಂಕಷ್ಟದಲ್ಲಿರುವುದು ಗೊತ್ತಿರುವ ವಿಚಾರ. ಇದೇ ಪರಕರಣದಲ್ಲಿ ಬೊಗ್‌ ಬಾಸ್‌ ಮನೆಯಿಂದಲೇ ಅರೆಸ್ಟ್‌ ಗಿದ್ದರು. ಆ ಬಳಿಕ ಜಾಮೀನಿನ ಮೇಲೆ ಹೊರಬಂದು ಮತ್ತೆ ಬಿಗ್‌ಬಾಸ್‌ ಮನೆ ಸೇರಿದ್ದಾರೆ. ಹಳ್ಳಿಕಾರ್‌ ಒಡೆಯ ವರ್ತೂರ್‌ ಸಂತೋಷ್‌ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಈ ವಾರ ಕೂಡ ಮನೆಯಲ್ಲಿ ಸಂತೋಷ್ ಸೇಫ್ ಆಗಿದ್ದಾರೆ.


COMMERCIAL BREAK
SCROLL TO CONTINUE READING

ಲಕ್ಷ ಲಕ್ಷ ಮತಗಳನ್ನು ಪಡೆದು ಸೇಫ್‌ ಅದರೂ ನಾನು ಮನೆಯಿಂದ ಹೊರ ಹೋಗುವೆ ಎಂದು ವರ್ತೂರ್‌ ಸಂತೋಷ್‌ ಮನವಿ ಮಾಡಿದ್ದಾರೆ. ಸುದೀಪ ಅವರು ವರ್ತೂರ್‌ ನೀವು ಸೇಫ್‌ ಎನ್ನುತ್ತಿದ್ದಂತೆ ಎದ್ದು ನಿಲ್ಲುವ ಸಂತೋಷ್‌ ಅವರು, ಕಣ್ಣೀರುಡುತ್ತಲೇ ಮಾತನಾಡಿದ್ದಾರೆ. ಹೊರಗಡೆ ಒಂದು ಘಟನೆ ನಡೀತು ಅದರಿಂದ ಹೊರಗೆ ಬಂದು ಇಲ್ಲಿ ಇರೋಕೆ ನನಗೆ ಆಗ್ತಿಲ್ಲ ಎಂದು ಹೇಳುತ್ತಾರೆ.  


ಇದನ್ನೂ ಓದಿ : ರಣವೀರ್ ಸಿಂಗ್ Underwear ಹಾಕಲ್ವಂತೆ... ಶಾಕಿಂಗ್‌ ವಿಚಾರ ರಿವೀಲ್.! 


ಆಗ ಕಿಚ್ಚ ಸುದೀಪ ಅವರು ನೀವು ಹಾಗೆ ಹೇಳೋಕೆ ಆಗಲ್ಲ ಯಾಕಂದ್ರೆ ನಿಮಗೆ ಬಂದ ಮತಗಳು ಎಷ್ಟು ಗೊತ್ತಾ ಎಂದು ಹೇಳುತ್ತಾರೆ. ಆಗ ವರ್ತೂರ್‌ ಅಳುತ್ತಲೇ ನನಗೆ ಇರೋಕೆ ಆಗ್ತಿಲ್ಲ ಸರ್‌ ಎನ್ನುತ್ತಾರೆ. ಆಗ ಸುದೀಪ, ನಿಮಗೆ ಬಂದ ಮತಗಳು 34,15,472 ಎಂದು ಬಹಿರಂಗಪಡಿಸುತ್ತಾರೆ. 


 


ಹೀಗಿದ್ದೋರು ಹೇಗಾಗಿದ್ದಾರೆ ನೋಡಿ.. ಅಂದ ಹೆಚ್ಚಿಸಲು ಸರ್ಜರಿ ಮಾಡಿಸಿಕೊಂಡಿದ್ದಾರಾ ಮಿಲ್ಕಿ ಬ್ಯೂಟಿ? 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.