ರಣವೀರ್ ಸಿಂಗ್ Underwear ಹಾಕಲ್ವಂತೆ... ಶಾಕಿಂಗ್‌ ವಿಚಾರ ರಿವೀಲ್.!

Ranveer Singh Not wear underwear : ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋ ಗೆ ಬಂದಿದ್ದ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ತಮ್ಮ ತೀರಾ ಖಾಸಗಿ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ.  

Written by - Chetana Devarmani | Last Updated : Nov 11, 2023, 02:11 PM IST
  • ರಣವೀರ್ ಸಿಂಗ್ Underwear ಹಾಕಲ್ವಂತೆ
  • ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋ
  • ತೀರಾ ಖಾಸಗಿ ವಿಚಾರ ಬಹಿರಂಗಪಡಿಸಿದ ಬಾಲಿವುಡ್‌ ನಟ
ರಣವೀರ್ ಸಿಂಗ್ Underwear ಹಾಕಲ್ವಂತೆ... ಶಾಕಿಂಗ್‌ ವಿಚಾರ ರಿವೀಲ್.! title=
Ranveer Singh

Ranveer Singh Deepika in Koffee with karan Show : ಕಾಫಿ ವಿತ್ ಕರಣ್ ಶೋ ಗೆ ಇತ್ತೀಚೆಗೆ ರಣವೀರ್‌ ಸಿಂಗ್‌ ಬಂದಿದ್ದರು. ಬಾಲಿವುಡ್‌ ನಿರ್ದೇಶಕ ಕರಣ್ ಜೋಹರ್ ಹೋಸ್ಟ್ ಮಾಡುವ ಈ ಜನಪ್ರಿಯ ಚಾಟ್ ಶೋ ವಿವಾದಾತ್ಮಕ ಹೇಳಿಕೆಗಳು, ಮುದ್ದಾದ ಕ್ಷಣಗಳು ಮತ್ತು ನಗುವಿನ ಕಚಗುಳಿ ನೀಡುತ್ತದೆ. 

ಇದನ್ನೂ ಓದಿ : Chandra mohan : ಚಿತ್ರರಂಗಕ್ಕೆ ಆಘಾತ : ಖ್ಯಾತ ಹಿರಿಯ ನಟ ಚಂದ್ರಮೋಹನ್ ವಿಧಿವಶ..! 

ಕರಣ್ ಜೋಹರ್ ಹೋಸ್ಟ್ ಮಾಡುವ ಟಾಕ್ ಶೋನ ಪ್ರತಿ ಸಂಚಿಕೆಯು ಕೆಲವು ಅಚ್ಚರಿಯ ವಿಚಾರಗಳನ್ನು ಬಹಿರಂಗಪಡಿಸುತ್ತದೆ. ಈ ವಿಚಾರಗಳು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗುತ್ತವೆ. ಕಾರ್ಯಕ್ರಮದ ಇತ್ತೀಚಿನ ಸೀಸನ್‌ನಲ್ಲಿ ಮೊದಲ ಅತಿಥಿಗಳಾಗಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಆಗಮಿಸಿದ್ದರು. ಸೆಲೆಬ್ರಿಟಿ ಕಪಲ್ ತಮ್ಮ‌ ಜೀವನದ ಹಲವಾರು ವಿಚಾರಗಳನ್ನು ಶೇರ್‌ ಮಾಡಿದ್ದಾರೆ. 

 

 

ರಣವೀರ್ ಸಿಂಗ್ ಇದೇ ವೇಳೆ ಬಹಳ ವೈಯಕ್ತಿಕ ವಿವರವನ್ನು ಬಹಿರಂಗಪಡಿಸಿದರು. ನಾನು ಒಳ ಉಡುಪುಗಳನ್ನು ಧರಿಸುವುದಿಲ್ಲ ಎಂದು ಹೇಳಿದರು. ರಾತ್ರಿ 10 ಗಂಟೆಯ ನಂತರ Underwear ಧರಿಸುವುದಿಲ್ಲ ಎಂದು ಹೇಳಿದರು. ರಣವೀರ್‌ ಸಿಂಗ್‌ ರಾತ್ರಿ ವೇಳೆ ಚಡ್ಡಿ ಧರಿಸದ ಈ ವಿಚಾರ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. 

ಇದನ್ನೂ ಓದಿ : ಚಾಲೆಂಜಿಂಗ್‌ ಸ್ಟಾರ್‌ ಸಿನಿಮಾದಲ್ಲಿ ವಿಲನ್ ಆಗ್ತಾರಾ ಅಭಿಷೇಕ್‌ ಅಂಬರೀಶ್? ಏನಿದು ಹೊಸ ವಿಷಯ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News