ಮಂಗಳೂರು: ಪೂಜಾ ಹೆಗ್ಡೆ ಕರಾವಳಿ ಮೂಲದ ಹುಡುಗಿ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಷಯ. ಬಹುಭಾಷಾ ನಟಿಯಾಗಿರುವ ಇವರು ತೆಲುಗು  ಹಿಂದಿ,ಸೇರಿದಂತೆ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಟಾಲಿವುಡ್‌ ಮಾತ್ರವಲ್ಲದೇ ಬಾಲಿವುಡ್‌ನಲ್ಲೂ ಬ್ಯೂಸಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಹೈದಾರಾಬಾದ್‌, ಮಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಮನೆಗಳನ್ನು ಹೊಂದಿದ್ದಾರೆ.  ಇತ್ತೀಚೆಗಷ್ಟೇ  ನಟಿ  ಸಹೋದರ ರಿಷಬ್ ಹೆಗ್ಡೆ ಮದುವೆಯಲ್ಲಿ ಸಲ್ಮಾನ್ ಖಾನ್ ಜೊತೆ ಭಾಗಿಯಾದ ಬೆನ್ನಲೇ ಪೂಜಾ ಹಾಗೂ ಸೂಪರ್ ಸ್ಟಾರ್‌ ಸಲ್ಲು ಡೇಟಿಂಗ್ ವದಂತಿ ಹಬ್ಬಿತ್ತು. ಇದೀಗ ಮಂಗಳೂರಿಗೆ ಬಂದು ಕಾಡು ಬೆಟ್ಟ ಸುತ್ತಿ ಸ್ಥಳೀಯ ಸ್ಥಳಗಳನ್ನು ಎಂಜಾಯ್‌  ಮಾಡುತ್ತಿದ್ದಾರೆ. 


ಇದನ್ನೂ ಓದಿ: Sampath Jayaram: ನಟ ಸಂಪತ್‌ ಸಾವಿನ ಕುರಿತು ನಿಜಾಂಶ ಬಿಚಿಟ್ಟ ಆಪ್ತ ಸ್ನೇಹಿತ ನಟ ರಾಜೇಶ್


‘ಕಿಸಿ ಕ ಭಾಯ್ ಕಿಸಿ ಕಿ ಜಾನ್’  ಸಿನಿಮಾದ ಮೂಲಕ ಇತ್ತಿಚೇಗೆ  ಸುದ್ದಿಯಲ್ಲಿದ್ದರು.   ಇದೀಗ  ಮಂಗಳೂರಿಗೆ ಬಂದಿದ್ದು, ಕುಡ್ಲ ಮೂಲದ  ಹೆಬ್ಬಲಸು( ಹಲಸಿನ ಜಾತಿಯ ಹಣ್ಣು )   ಹಣ್ಣೊಂದಕ್ಕೆ ಕಾಡೆಲ್ಲಾ ಸುತ್ತುತ್ತಿದ್ದಾರೆ.  ಮಂಗಳೂರು ಮಲ್ಲಿಗೆ ಮೂಡಿದು ಚೂಡಿದಾರ್‌ ಧರಿಸಿ ಫೋಸ್‌ ನೀಡಿದ್ದಾರೆ. ಸದ್ಯ ಸಲ್ಲು ಜೊತೆಗಿನ ಚಿತ್ರದಲ್ಲಿ ನಟನೆ ಚಿತ್ರ ರೀಲಿಸ್‌ ಆಗಿದೆ. 


ಸಿನಿಮಾದಿಂದ  ರಿಲ್ಯಾಕ್ಸ್  ಮೂಡನಲ್ಲಿರುವ ಬಾಲಿವುಡ್‌ ನಟಿ ಪೂಜಾ ಕರಾವಳಿ ಸುತ್ತುವುದರಲ್ಲಿ ಬ್ಯೂಸಿಯಾಗಿದ್ದಾರೆ. ಅನೇಕಸಿನಿಮಾದಲ್ಲಿ ನಟಿಸಿದ್ದರೂ ಅಷ್ಟಾಗಿ ಖ್ಯಾತಿ ಪಡೆದಿಲ್ಲ.  ಸದ್ಯ ಬಾಲಿವುಡ್‌ ನಟಿ, ಮಹೇಶ್ ಬಾಬುಯೊಂದಿಗೆ ಚಿತ್ರಕ್ಕೆ  ಇವರೇ ನಾಯಕಿ ಎಂಬುವುದು ಸುದ್ದಿ ಹೊರ ಬಿದ್ದಿದೆ. 


ಇದನ್ನೂ ಓದಿ: Dr Rajkumar: ಕರುನಾಡ ಮುತ್ತುರತ್ನ ಡಾ. ರಾಜ್‌ಕುಮಾರ್ ಅದೊಂದೇ ಕಾರಣಕ್ಕೆ ರಾಜಕೀಯಕ್ಕೆ ಬರಲಿಲ್ಲವಂತೆ !