Jason Shah on his Bad habits : ಸಂಜಯ್ ಲೀಲಾ ಬನ್ಸಾಲಿ ಅವರ ಹಿರಾಮಂಡಿ ಚಿತ್ರದ ಮೂಲಕ ಸದ್ದು ಮಾಡಿದ್ದ ನಟ ಜೇಸನ್ ಶಾ ಇತ್ತೀಚೆಗೆ ತಮ್ಮ ಹಲವಾರು ವ್ಯಯಕ್ತಿಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ತಾವು ಮದ್ಯ ಮತ್ತು ಧೂಮಪಾನ ಚಟಕ್ಕೆ ಮಾತ್ರವಲ್ಲ, ಲೈಂಗಿಕತೆಗೆ ಹೆಚ್ಚು ವ್ಯಸನಿಯಾಗಿದ್ದಾಗಿ ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಕೆಲವು ವರ್ಷಗಳ ಹಿಂದೆ ಅವರು ಈ ವ್ಯಸನವನ್ನು ಅರಿತುಕೊಂಡರಂತೆ.. ನಂತರ ಅದನ್ನು ತ್ಯಜಿಸಿದ್ದಾಗಿ ತಿಳಿಸಿದ್ದಾರೆ.. ಯೂಟ್ಯೂಬ್ ಚಾನೆಲ್ ಶಾರ್ಡುಲೋಜಿಯೊಂದಿಗಿನ ಸಂಭಾಷಣೆಯಲ್ಲಿ ನಟ ಇದನ್ನು ಬಹಿರಂಗಪಡಿಸಿದ್ದಾರೆ. ನಾನು ಕುಡಿತದ ಚಟ ಹೊಂದಿದ್ದೆ, ದಿನದಲ್ಲಿ ಎರಡರಿಂದ ಎರಡೂವರೆ ಪ್ಯಾಕ್ ಸಿಗರೇಟುಗಳನ್ನು ಮುಗಿಸುತ್ತಿದ್ದೇ, ಅಲ್ಲದೆ, ಸೆಕ್ಸ್‌ಗೆ ಅಡಿಕ್ಟ್‌ ಆಗಿದ್ದೇ ಅಂತ ತಿಳಿಸಿದ್ದಾರೆ.. 


ಇದನ್ನೂ ಓದಿ:ಅನುಷ್ಕಾ, ಕೃತಿ ಅಲ್ಲವೇ ಅಲ್ಲ.. ಇವರೇ ನೋಡಿ ಪ್ರಭಾಸ್‌ ಕ್ರಶ್‌..! ಕೊನೆಗೂ ಗುಟ್ಟು ರಟ್ಟು ಮಾಡಿದ ಬಾಹುಬಲಿ..


ಲೈಂಗಿಕ ವ್ಯಸನ ತುಂಬಾ ಕಷ್ಟಕರವಾಗಿತ್ತು ಎಂದು ಜೇಸನ್ ಶಾ ಹೇಳಿದರು. ಅದನ್ನ ಬಿಡುವುದೇ ನನಗೆ ದೊಡ್ಡ ವಿಷಯವಾಗಿತ್ತು.' ಕೊನೆಗೆ ದೈವತ್ವದ ಮುಖ ಮಾಡಿದ್ದರಿಂದ ಈ ಎಲ್ಲಾ ಚಟಗಳಿಂದ ಹೊರ ಬಂದಿದ್ದಾಗಿ ತಿಳಿಸಿದ್ದಾರೆ.. 


2021 ರ ಹೊಸ ವರ್ಷದ ಮುನ್ನಾದಿನದಂದು, ನಾನು ಲೈಂಗಿಕ ವ್ಯಸನಿ ಎನ್ನುವುದನ್ನ ಅರಿತುಕೊಂಡೆ.. ಅಂದು ನಾನು ನನ್ನ ಸ್ನೇಹಿತನ ಮನೆಯಲ್ಲಿದ್ದೆ, ಆಗ ಎಂದಿನಂತೆ ಹುಡುಗಿಯೊಬ್ಬಳು ಹೋಗುವುದನ್ನು ನೋಡಿ.. ನಾನು ಅವನನ್ನು ನೋಯಿಸಿದೆ.. ನಂತರ ನಾನು ಮಾಡಿದ್ದು ಎಂಥಾ ತಪ್ಪು ಅಂತ ಅರ್ಥವಾಯಿತು.. ಅಂದಿನಿಂದ ನನ್ನ ಧಾರ್ಮಿಕ ಪಯಣ ಆರಂಭವಾಯಿತು ಎಂದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.