actress rekha: ಆ ದಿನಗಳಲ್ಲಿ ಒಬ್ಬ ಸ್ಟಾರ್ ಹೀರೋಯಿನ್ ಗೆ ಇದ್ದ ಕ್ರೇಜ್ ರೇಖಾಗೆ ಇತ್ತು. ಆಕೆಯ ಸೌಂದರ್ಯಕ್ಕೆ ಬಾಲಿವುಡ್‌ನಲ್ಲಿ ಮಾತ್ರವಲ್ಲದೆ ಭಾರತದಲ್ಲೂ ಸ್ಪರ್ಧೆಯಿಲ್ಲ ಎಂದು ಅಂದಿನ ಹುಡುಗರು ಹೇಳುತ್ತಿದ್ದರು. ವಾಸ್ತವವಾಗಿ, ಆಗ ಸ್ಟಾರ್ ಹೀರೋಗಳು ಕೂಡ ಆಕೆಯ ಡೇಟ್‌ಗಳಿಗಾಗಿ ಕಾಯುತ್ತಿದ್ದರು. ಹಾಗಾಗಿ ಈ ಚೆಲುವೆಗೆ ಎಲ್ಲಿಲ್ಲದ ಕ್ರೇಜ್ ಸಿಕ್ಕಿದೆ.


COMMERCIAL BREAK
SCROLL TO CONTINUE READING

ತಮಿಳಿನ ಸ್ಟಾರ್ ಹೀರೋ ಜೆಮಿನಿ ಗಣೇಶನ್ ಅವರ ಪುತ್ರಿಯಾಗಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರೂ ತಮ್ಮ ನಟನೆ ಮತ್ತು ಸೌಂದರ್ಯದಿಂದ ಇನ್ನಿಲ್ಲದ ಕ್ರೇಜ್ ಗಳಿಸಿದ್ದರು. ಅಲ್ಲದೇ ಇವರು ಬಾಲಿವುಡ್ ನ ಎವರ್ ಗ್ರೀನ್ ಹೀರೋಯಿನ್ ಎನಿಸಿಕೊಂಡಿದ್ದಾರೆ.


ಇದನ್ನೂ ಓದಿ-ಪುಷ್ಪಾ ವಿಲನ್ ಫಹಾದ್ ಫಾಜಿಲ್ ವಿರುದ್ಧ ಪ್ರಕರಣ ದಾಖಲು!


ಆ ಸಮಯದಲ್ಲಿ, ಈ ಸುಂದರಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿಯಾಗಿ ಉಳಿದಿದ್ದರು. ಎಷ್ಟೇ ವಯಸ್ಸಾದರೂ ಇನ್ನೂ ಯಂಗ್ ಆಗಿ ಕಾನುವ ನಟಿ ಮದುವೆಯಾಗದೆ ಒಂಟಿಯಾಗಿದ್ದ ನಾಯಕಿಯರಲ್ಲಿ ಒಬ್ಬರಾಗಿದ್ದಾರೆ.. 


ವರದಿಗಳ ಪ್ರಕಾರ ರೇಖಾ ಅವರ ಆಸ್ತಿ 332 ಕೋಟಿ ರೂ. ಇದಲ್ಲದೆ ಮುಂಬೈನಲ್ಲಿ ಬಸೇರಾ ಎಂಬ ಬಂಗಲೆಯನ್ನು ಹೊಂದಿದ್ದಾರೆ.. ಆ ಬಂಗಲೆಯ ಮೌಲ್ಯ ಬರೋಬ್ಬರಿ 100 ಕೋಟಿ ರೂ.. ಅಲ್ಲದೇ ರೇಖಾ ಅವರ ಬಳಿ ಕೋಟಿಗಟ್ಟಲೆ ಮೌಲ್ಯದ ಕಾರುಗಳಿವೆ. ರೂ.6 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಘೋಸ್ಟ್ ಜೊತೆಗೆ ರೂ. 2.5 ಕೋಟಿ ಮೌಲ್ಯದ Jaycee Mercedes Benz S-Class, Audi A8, BMW i7 ಎಲೆಕ್ಟ್ರಿಕ್ ಕಾರುಗಳಿವೆ..


ಇದನ್ನೂ ಓದಿ-ಗೌರಿ ರಿಲೀಸ್ ಡೇಟ್ ಅನೌನ್ಸ್: ಈ ವಿಶೇಷ ದಿನಕ್ಕೆ ಬರುತ್ತಿದೆ ಇಂದ್ರಜಿತ್ ಸಿನಿಮಾ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.