Darling Prabhas: ಪ್ರಭಾಸ್ ಮದುವೆ ಬಗ್ಗೆ ನಾನಾ ಸುದ್ದಿಗಳು ಹರಿದಾಡಿದ್ದವು.  ಕೆಲವು ದಿನಗಳ ಹಿಂದೆ ಡಾರ್ಲಿಂಗ್ ದೊಡ್ಡಮ್ಮ ಶ್ಯಾಮಲಾದೇವಿ ಈ ಬಗ್ಗೆ ಮಾಹಿತಿ ನೀಡಿ ಶೀಘ್ರದಲ್ಲೇ ಪ್ರಭಾಸ್ ಇಷ್ಟಪಟ್ಟ ಹುಡುಗಿಯನ್ನ ಪರಿಚಯಿಸುತ್ತಾರೆ.. ಎಲ್ಲವೂ ಸರಿಯಾಗಿ ನಡೆದರೆ ಮದುವೆ ನಡೆಯಲಿದೆ ಎಂದು ಹೇಳುತ್ತಿದ್ದರು.. ಮತ್ತೊಂದೆಡೆ, ಪ್ರಭಾಸ್-ಅನುಷ್ಕಾ ಪ್ರೀತಿಸುತ್ತಿದ್ದಾರೆ.. ಇಬ್ಬರೂ ಶೀಘ್ರದಲ್ಲೇ ಅವರು ಮದುವೆಯಾಗಲಿದ್ದಾರೆ ಎಂಬ ವರದಿಗಳಿವೆ.


COMMERCIAL BREAK
SCROLL TO CONTINUE READING

 ಆದರೆ ಅವರಿಬ್ಬರು ಕೇವಲ ಸ್ನೇಹಿತರು ಎಂದು ಪ್ರಭಾಸ್ ಸ್ಪಷ್ಟಪಡಿಸಿದ್ದಾರೆ.. ಬಾಲಯ್ಯ ಕಾರ್ಯಕ್ರಮವೊಂದರಲ್ಲಿ ಹೀಗೆ ಮಾಡಿದರೇ ನಿಮಗೂ ಹೆಣ್ಣು ಸಿಗುವುದಿಲ್ಲ ಎಂದಿದ್ದರು.. ಅದಕ್ಕೆ ಉತ್ತರಿಸಿದ ಪ್ರಭಾಸ್‌ ನಾನು ಸಲ್ಮಾನ್‌ ಖಾನ್‌ ಮದುವೆಯ ನಂತರ ವಿವಾಹವಾಗುತ್ತೇನೆ ಎಂದು ಹೇಳಿ ಅಲ್ಲಿಗೆ ಮಾತು ಮುಗಿಸಿದ್ದರು.. 


ಇದನ್ನೂ ಓದಿ-IPL 2025: ಲಕ್ನೋಗೆ ವಿದಾಯ ಹೇಳಿದ KL ರಾಹುಲ್..! ಈತನೇ LSG ನ್ಯೂ ಕ್ಯಾಪ್ಟನ್‌!!    


ಇದಲ್ಲದೇ ಪ್ರಭಾಸ್‌ ಆದಿಪುರುಷ ಚಿತ್ರ ನಿರ್ಮಾಣದ ಸಮಯದಲ್ಲಿ ಕೃತಿಸನನ್ ಅವರನ್ನು ಪ್ರೀತಿಸುತ್ತಿದ್ದರು.. ಶೀಘ್ರದಲ್ಲೇ ಅವರು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.. ಮದುವೆಯೇ ಅವರ ಮುಂದಿನ ಹೆಜ್ಜೆ ಎಂದು ವರದಿಗಳು ಬಂದವು, ಆದರೆ ಯಾವುದೂ ನಿಜವಾಗಲಿಲ್ಲ. ತಮ್ಮ ನಾಯಕನ ಮದುವೆ ಯಾವಾಗ ಎಂದು ಡಾರ್ಲಿಂಗ್ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.. ಅಲ್ಲದೇ ಭರವಸೆಯಿಂದ ಕಾಯುತ್ತಿದ್ದಾರೆ. ಆದರೆ ಸದ್ಯ ಪ್ರಭಾಸ್ ತಮ್ಮ ಮದುವೆಯ ಬಗ್ಗೆ ಸುಳಿವು ನೀಡಿದ್ದಾರೆ. 


ಹೌದು ಇತ್ತೀಚೆಗಷ್ಟೇ ಪ್ರಭಾಸ್ ಕೆಲವು ಹುಡುಗಿಯರ ಜೊತೆ ಚಿಟ್ ಚಾಟ್ ನಲ್ಲಿ ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ಪ್ರಭಾಸ್ ಹುಡುಗಿಯರ ಮನ ಗೆಲ್ಲುವಂತೆ ಮಾಡಿದ್ದು ಯಾವಾಗ? ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಪ್ರಭಾಸ್ ನಾನು ಮದುವೆಯಾದರೆ ನನ್ನ ಲೇಡಿ ಫ್ಯಾನ್ಸ್‌ ಬೇಸರ ಮಾಡಿಕೊಳ್ಳುತ್ತಾರೆ.. ನನ್ನನ್ನು ಪ್ರೀತಿಸುವ ಹುಡುಗಿಯರ ಹೃದಯವನ್ನು ಒಡೆಯಲು ಇಷ್ಟಪಡುವುದಿಲ್ಲ ಎಂದು ಕಾಮಿಡಿಯಾಗಿ ಹೇಳಿದ್ದಾರೆ.. ಆದರೆ ಪ್ರಭಾಸ್‌ ಪ್ರತಿ ಸಲ ಈ ರೀತಿ ಕ್ಲಾರಿಟಿ ಕೊಟ್ಟರೂ ಅವರ ಮದುವೆ ವದಂತಿಗಳು ಮಾತ್ರ ನಿಲ್ಲುತ್ತಿಲ್ಲ.. 


ಇದನ್ನೂ ಓದಿ-ನೀವಿಲ್ಲದ... 'ಅಪ್ಪು' ನೆನೆದು ಆಂಕರ್‌ ಅನುಶ್ರೀ ಭಾವುಕ ಪೋಸ್ಟ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.