ದರ್ಶನ್ ಹುಟ್ಟು ಹಬ್ಬಕ್ಕೆ 1 ತಿಂಗಳು ಮುನ್ನವೇ ಫ್ಯಾನ್ಸ್ ಬಳಿ ವಿಶೇಷ ಮನವಿ
Darshan Birthday : ದರ್ಶನ್ 47 ನೇ ಹುಟ್ಟು ಹಬ್ಬವನ್ನು ಇದೇ ಫೆಬ್ರವರಿ 16 ಕ್ಕೆ ಆಚರಿಸಿಕೊಳ್ಳುತ್ತಿದ್ದಾರೆ.
Darshan Birthday : ದರ್ಶನ್ 47 ನೇ ಹುಟ್ಟು ಹಬ್ಬವನ್ನು ಇದೇ ಫೆಬ್ರವರಿ 16 ಕ್ಕೆ ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಅವರ ಮನೆಯ ಮುಂದೆ ಒಂದು ದೊಡ್ಡ ಬೋರ್ಡ್ ಹಾಕಿದ್ದಾರೆ. ಹುಟ್ಟು ಹಬ್ಬಕ್ಕೆ ಒಂದು ತಿಂಗಳು ಮುಂಚಿತವಾಗಿಯೇ ದಚ್ಚು ಫ್ಯಾನ್ಸ್ ಬಳಿ ವಿಶೇಷ ಮನವಿ ಮಾಡಿದ್ದಾರೆ.
ಇದನ್ನೂ ಓದಿ : Apple Cut Teaser : ಆಪಲ್ ಕಟ್ ಚಿತ್ರದ ಟೀಸರ್ ರಿಲೀಸ್
ಈ ಹಿಂದೆ ದರ್ಶನ್ ತಮ್ಮ ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ಕೇಕ್ ತರಬೇಡಿ ಎಂದು ತಿಳಿಸಿದ್ದರು. ಇದೇ ದುಡ್ಡನ್ನ ಅನಾಥಾಶ್ರಮ ನೀಡಿ ಎಂದು ದರ್ಶನ್ ಹೇಳುತ್ತಿದ್ದರು. ದರ್ಶನ್ ಜನ್ಮದಿನ ಅದ್ಧೂರಿಯಾಗಿ ಆಚರಿಸಬಾರದು ಎಂದು ಕೇಳಿಕೊಂಡಿದ್ದಾರೆ. ದರ್ಶನ್ ಜನ್ಮದಿನದ ಸಂಭ್ರಮದಲ್ಲಿ ಎಲ್ಲೆಡೆ ಬ್ಯಾನರ್, ಪ್ಲೆಕ್ಸ್ ಹಾಕಬೇಡಿ ಎಂದು ಕೇಳಿಕೊಂಡಿದ್ದಾರೆ.
[[{"fid":"370832","view_mode":"default","fields":{"format":"default","field_file_image_alt_text[und][0][value]":"Darshan Birthday","field_file_image_title_text[und][0][value]":"Darshan Birthday"},"type":"media","field_deltas":{"1":{"format":"default","field_file_image_alt_text[und][0][value]":"Darshan Birthday","field_file_image_title_text[und][0][value]":"Darshan Birthday"}},"link_text":false,"attributes":{"alt":"Darshan Birthday","title":"Darshan Birthday","class":"media-element file-default","data-delta":"1"}}]]
ಯಶ್ ಜನ್ಮದಿನದ ಹಿಂದಿನ ದಿನದ ರಾತ್ರಿ ಬ್ಯಾನರ್ ಕಟ್ಟಲು ಹೋಗಿ ಮೂವರು ಫ್ಯಾನ್ಸ್ ಸಾವನ್ನಪ್ಪಿದ್ದರು. ಅಭಿಮಾನಿಗಳ ಸಾವಿಗೆ ಯಶ್ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಿದ್ದರು. ಈ ಘಟನೆಯಿಂದ ಎಚ್ಚೆತ್ತುಕೊಂಡ ದರ್ಶನ್ ತಮ್ಮ ಮನೆ ಮುಂದಿನ ಬೋರ್ಡ್ ನಲ್ಲಿ ಬ್ಯಾನರ್, ಫ್ಲೆಕ್ಸ್ ಬೇಡವೆಂದು ಕಿಯರ್ ಆಗಿ ಬರೆದಿದ್ದಾರೆ.
ಇದನ್ನೂ ಓದಿ : ನವಾಜುದ್ದೀನ್ ಸಿದ್ದಿಕಿ ಮಗಳ ಅಂದಕ್ಕೆ ಬೆರಗಾದ ಅಭಿಮಾನಿಗಳು
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.