ನವಾಜುದ್ದೀನ್ ಸಿದ್ದಿಕಿ ಮಗಳ ಅಂದಕ್ಕೆ ಬೆರಗಾದ ಅಭಿಮಾನಿಗಳು

Nawazuddin Siddiqui Daughter: ನವಾಜುದ್ದೀನ್ ಸಿದ್ದಿಕಿ ಅವರ ಮಗಳು ಈ ವಿಡಿಯೋದಲ್ಲಿ ನಟಿ ರಾಧಿಕಾ ಆಪ್ಟೆಯಂತೆ ಕಾಣುತ್ತಿದ್ದಾರೆ. ಈ ಕಾರಣದಿಂದ ಹಲವರು ಕನ್ಫೂಸ್‌ ಆಗುತ್ತಿದ್ದಾರೆ.ಸಿದ್ದಿಕಿ ಕೆಲವೊಮ್ಮೆ ವೈಯಕ್ತಿಕ ಮತ್ತು ಕೆಲವೊಮ್ಮೆ ವೃತ್ತಿಪರ ಕಾರಣಗಳಿಗಾಗಿ ಮುಖ್ಯಾಂಶಗಳಲ್ಲಿರುತ್ತಾರೆ. 

Written by - Chetana Devarmani | Last Updated : Jan 18, 2024, 05:53 PM IST
  • ನವಾಜುದ್ದೀನ್ ಸಿದ್ದಿಕಿ ಮಗಳು
  • ನವಾಜುದ್ದೀನ್ ಸಿದ್ದಿಕಿ ಪುತ್ರಿ ಶೋರಾ
  • ಶೋರಾ ಸಿದ್ದಿಕಿ ವಿಡಿಯೋ ವೈರಲ್‌
ನವಾಜುದ್ದೀನ್ ಸಿದ್ದಿಕಿ ಮಗಳ ಅಂದಕ್ಕೆ ಬೆರಗಾದ ಅಭಿಮಾನಿಗಳು  title=

Nawazuddin Siddiqui Daughter: ನವಾಜುದ್ದೀನ್ ಸಿದ್ದಿಕಿ ಕೆಲವೊಮ್ಮೆ ವೈಯಕ್ತಿಕ ಮತ್ತು ಕೆಲವೊಮ್ಮೆ ವೃತ್ತಿಪರ ಕಾರಣಗಳಿಗಾಗಿ ಮುಖ್ಯಾಂಶಗಳಲ್ಲಿರುತ್ತಾರೆ. ಯಾವುದೇ ಗಾಡ್ ಫಾದರ್ ಇಲ್ಲದೆ ಇಂಡಸ್ಟ್ರಿಯಲ್ಲಿ ವಿಶೇಷ ಸ್ಥಾನವನ್ನು ಸೃಷ್ಟಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನವಾಜುದ್ದೀನ್ ಸಿದ್ದಿಕಿ ಮಗಳೂ ಸಹ ಸುದ್ದಿಯಾಗುತ್ತಿದ್ದಾರೆ. ನವಾಜುದ್ದೀನ್ ಸಿದ್ದಿಕಿ ಅವರ ಮಗಳು ಈ ವಿಡಿಯೋದಲ್ಲಿ ನಟಿ ರಾಧಿಕಾ ಆಪ್ಟೆಯಂತೆ ಕಾಣುತ್ತಿದ್ದಾರೆ. ಈ ಕಾರಣದಿಂದ ಹಲವರು ಕನ್ಫೂಸ್‌ ಆಗುತ್ತಿದ್ದಾರೆ.

 

 
 
 
 

 
 
 
 
 
 
 
 
 
 
 

A post shared by Nawazuddin Siddiqui (@nawazuddin._siddiqui)

 

ಇದನ್ನೂ ಓದಿ: Hanuman movie : ʼಕೆಜಿಎಫ್‌ʼ, ʼಕಾಂತಾರʼ ದಾಖಲೆಗಳನ್ನು ಮುರಿದ 'ಹನುಮಾನ್'..! 

ನವಾಜುದ್ದೀನ್ ಸಿದ್ದಿಕಿ ಕೆಲವು ಗಂಟೆಗಳ ಹಿಂದೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ 2 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದಲ್ಲದೆ, ಲೈಕ್‌ಗಳು ಮತ್ತು ಕಾಮೆಂಟ್‌ಗಳ ಸಂಖ್ಯೆಯು ನಿರಂತರವಾಗಿ ಹೆಚ್ಚುತ್ತಿದೆ. ನವಾಜುದ್ದೀನ್ ಸಿದ್ದಿಕಿ ಅವರ ಮಗಳ ಹೆಸರು ಶೋರಾ ಸಿದ್ದಿಕಿ. 

ವಿಡಿಯೋದಲ್ಲಿ ಶೋರಾ ಸಿದ್ದಿಕಿ ನೋಡಿದ ಮೇಲೆ ಅವರು ರಾಧಿಕಾ ಅವರಂತೆ ಕಾಣುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಬಳಕೆದಾರರು ಕಾಮೆಂಟ್ ವಿಭಾಗದಲ್ಲಿ ತಮ್ಮ ಪ್ರತಿಕ್ರಿಯೆಯನ್ನು ನೀಡಲು ಇದು ಕಾರಣವಾಗಿದೆ. ಕೆಲವರು ಅವರನ್ನು ರಾಧಿಕಾ ಅವರ ಮಿನಿ ಆವೃತ್ತಿ ಎಂದು ಕರೆಯುತ್ತಿದ್ದರೆ, ಇತರರು ಅವರನ್ನು ನಟಿಯ ಫೋಟೋ ಕಾಪಿ ಎಂದು ಕರೆಯುತ್ತಿದ್ದಾರೆ.

ಇದನ್ನೂ ಓದಿ:  ಬಿಗ್‌ ಬಾಸ್‌ ಮನೆಯಲ್ಲಿ ತನಿಷಾಗೆ ಕಿಸ್‌ ಕೊಟ್ಟ ವರ್ತೂರು 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News