Jailer Film : ನೆಲ್ಸನ್‌ ಕುಮಾರ್‌ ನಿರ್ದೇಶನದಲ್ಲಿ ಮೂಡಿಬಂದಿರುವ ʼಜೈಲರ್‌ʼ ಸಿನಿಮಾ ಬೆಟ್ಟದಷ್ಟು ನಿರೀಕ್ಷೆ ಮೂಡಿಸಿದೆ. ಸದ್ಯ ಚಿತ್ರದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳೂ ಸಹ ಮುಕ್ತಾಯಗೊಂಡಿವೆ ಹಾಗೂ ಚಿತ್ರದ ರಿಲೀಸ್‌ ದಿನಾಂಕ ಹತ್ತಿರವಿದೆ. 


COMMERCIAL BREAK
SCROLL TO CONTINUE READING

ಸದ್ಯ ಈ ಜೈಲರ್‌ ಸಿನಿಮಾ ತಂಡ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರದ ಜೊತೆಗೆ ಕ್ರೆಜ್‌ ಹೆಚ್ಚಿಸುತ್ತಿದೆ. ಮೊದಲು ಜುಲೈ 6ರಂದು ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿದ್ದ ತಂಡ ಜುಲೈ 17ರ ಸೋಮವಾರ ತನ್ನ 2ನೇ ಹಾಡನ್ನು ರಿಲೀಸ್‌ ಮಾಡಲು ಮುಂದಾಗಿದೆ. ಹೌದು ಚಿತ್ರತಂಡ ಇದೀಗ ʼಹುಕುಮ್‌ʼ ಎಂಬ ಹಾಡನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.


ಇದನ್ನೂ ಓದಿ-ಪ್ರಭಾಸ್ ನಟನೆಯ Project K ಟೈಟಲ್‌ ರಿವೀಲ್‌!!


ಚಿತ್ರದ ಮೊದಲ ಹಾಡು ಕಾವಾಲಾ ಸೋಷಿಯಲ್‌ ಮಿಡಿಯಾದಲ್ಲಿ ಧೂಳ್‌ ಎಬ್ಬಿಸಿದೆ. ಮಿಲಿಯನ್‌ಗಟ್ಟಲೇ ವೀವ್ಸ್‌ ಪಡೆಯುತ್ತಿದೆ. ಇದರ ಜೊತೆಗೆ ಇನ್ನೊಂದು ಸಾಂಗ್‌ ಹವಾ ಮಾಡಲು ತಯಾರಾಗಿದೆ. ಇನ್ನು ಕಾವಾಲಾ ಹಾಡಿನಲ್ಲಿ ತಮನ್ನಾ ಸ್ಟೆಪ್‌ಗೆ ಸಿನಿಪ್ರಿಯರು ಫಿದಾ ಆಗಿದ್ದಾರೆ. ಇನ್ನು ಎರಡನೇ ಹಾಡು ಹೀಗೆ ಇರಲಿದೆ ಎನ್ನುವ ನಂಬಿಕೆಯೊಂದಿಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.


ಇದನ್ನೂ ಓದಿ-ಕಾಲಿವುಡ್ ಸ್ಟಾರ್ ಸೂರ್ಯ ಹುಟ್ಟುಹಬ್ಬಕ್ಕೆ 'ಸೂರ್ಯ ಸನ್ ಆಫ್ ಕೃಷ್ಣನ್' ರಿ-ರಿಲೀಸ್


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.