Deepika Padukone new house: ನಟಿ ದೀಪಿಕಾ ಪಡುಕೋಣೆ ಇತ್ತೀಚೆಗೆಯಷ್ಟೇ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ಈ ಬೆನ್ನಲ್ಲೇ ಮುಂಬೈನಲ್ಲಿರುವ ತನ್ನ ಅತ್ತೆ ಮನೆಯ ಸಮೀಪವೇ ಹೊಸ ಮನೆಯನ್ನು ಖರೀದಿಸಿದ್ದು ಮಗಳಿಗೆ ಗಿಫ್ಟ್‌ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಈ ವರದಿಯಲ್ಲಿ ಆ ಮನೆಯ ಮೌಲ್ಯ ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರಾತ್ರಿ ಮಲಗುವಾಗ ಒಂದು ಲೋಟ ಮಜ್ಜಿಗೆಗೆ ಈ ಸೊಪ್ಪು ಬೆರೆಸಿ ಕುಡಿದರೆ ಬೆಳಗಾಗುವಷ್ಟರಲ್ಲಿ ಬ್ಲಡ್‌ ಶುಗರ್ ನಾರ್ಮಲ್‌ ಆಗುತ್ತೆ!‌ ಮುಂದಿನ 30 ದಿನಗಳವರೆಗೆ ಹೆಚ್ಚಾಗೋದೇ ಇಲ್ಲ


ದೀಪಿಕಾ ಅತ್ತೆ ಅಂಜು ಭವ್ನಾನಿ ಮನೆಗೆ ಹತ್ತಿರದಲ್ಲಿಯೇ ಹೊಸ ಮನೆಯನ್ನು ಖರೀದಿಸಿದ್ದಾರೆ. ದೀಪಿಕಾ ಈ ಮನೆಯನ್ನು ತನ್ನ ತಂದೆಯ ಪಾಲುದಾರಿಕೆಯ ಕಂಪನಿಯಲ್ಲಿ ಖರೀದಿಸಿದ್ದಾರೆ ಎನ್ನಲಾಗಿದೆ. ಇನ್ನು ಕೆಲ ವರದಿ ಪ್ರಕಾರ, ಸಾಗರ್ ರೇಶಮ್ ಕಾರ್ಪೊರೇಟ್ ಹೌಸಿಂಗ್ ಸೊಸೈಟಿಯಲ್ಲಿ ದೀಪಿಕಾ ಈ ಮನೆಯನ್ನು ಖರೀದಿಸಿದ್ದಾರೆ. ಈ ಸೊಸೈಟಿಯು 4 ಮತ್ತು 5 BHK ಅಪಾರ್ಟ್‌ಮೆಂಟ್‌ʼಗಳನ್ನು ಒಳಗೊಂಡಿದೆ.


ಇದನ್ನೂ ಓದಿ: ಐಶ್ವರ್ಯಾಗೆ ಹಾಗಾಗಿದ್ದಾಗ ನನಗೆ 2 ದಿನ ನಿದ್ದೆ ಬರಲಿಲ್ಲ- ಸೊಸೆ ಬಗ್ಗೆ ಭಯಂಕರ ಕಥೆ ಹೇಳಿದ ಅಮಿತಾಬ್


ದೀಪಿಕಾ ಅವರ ಫ್ಲಾಟ್ 15ನೇ ಮಹಡಿಯಲ್ಲಿದ್ದು, ವರದಿಗಳ ಪ್ರಕಾರ ಈ ಅಪಾರ್ಟ್‌ಮೆಂಟ್‌ʼನ ಬೆಲೆ 17.73 ಕೋಟಿ ರೂ. 1.07 ಕೋಟಿ ಸ್ಟ್ಯಾಂಪ್ ಡ್ಯೂಟಿ ಪಾವತಿಸಲಾಗಿದೆ. ನೋಂದಣಿಗಾಗಿ ದೀಪಿಕಾ 30 ಸಾವಿರ ರೂ. ನೀಡಿದ್ದು, ಈ ಅಪಾರ್ಟ್ಮೆಂಟ್ನಲ್ಲಿ ಕಾರ್ ಪಾರ್ಕಿಂಗ್ ಸೌಲಭ್ಯವೂ ಲಭ್ಯವಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.