Dhruva Sarja daughter Name : ಧ್ರುವ ಸರ್ಜಾ ಮಗಳಿಗೆ ಒಂದು ವರ್ಷ ತುಂಬಿದೆ. ಈ ಖುಷಿಯ ನಡುವೆ ಪ್ರೇರಣಾ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಗಂಡು ಮಗುವಿಗೆ ಪೋಷಕರಾಗಿದ್ದಾರೆ. ಇತ್ತಿಚೆಗೆ ಧ್ರುವ ಸರ್ಜಾ ಮಗಳ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿದ್ದಾರಂತೆ. ಅಕ್ಟೋಬರ್ 4 ರಂದು ಮಗಳ ಸ್ಪೆಷಲ್ ವಿಡಿಯೋ ಶೇರ್‌ ಮಾಡಿದ್ದಾರೆ. ಧ್ರುವ ಸರ್ಜಾ ತಮ್ಮ ಪ್ರೀತಿಯ ಮಗಳ ಜೊತೆಗಿನ ಒಂದು ವರ್ಷದ ಜರ್ನಿಯ ಸ್ಪೆಷಲ್ ವಿಡಿಯೋ ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಆಕ್ಷನ್‌ ಪ್ರಿನ್ಸ್‌ ಮಗಳು ಯುವರಾಣಿಯಂತೆ ಮುದ್ದಾಗಿದ್ದಾಳೆ. ಮಗಳ ಪ್ರತಿ ಹಂತದ ಬೆಳವಣಿಗೆಯ ಮಧುರ ಕ್ಷಣಗಳನ್ನು ಈ ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ. ಇದೇ ವಿಡಿಯೋದಲ್ಲಿ ಧ್ರುವಾ ತಮ್ಮ ಮುದ್ದಿನ ಮಗಳನ್ನು ಪ್ರೀತಿಯಿಂದ ಕರೆದಿದ್ದಾರೆ. 


ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಅಷ್ಟೇ ಬ್ಯೂಟಿಫುಲ್‌ ಅವರ ತಾಯಿ.. ಫೋಟೋ ನೋಡಿ ದೃಷ್ಟಿ ತೆಗೀರಿ ಅಂದ್ರು ನೆಟ್ಟಿಜನ್‌ 


ಈ ವಿಡಿಯೋ ನೋಡಿದ ಧ್ರುವ ಅಭಿಮಾನಿಗಳು ಪ್ರೀತಿಯ ಮಳೆ ಸುರಿಸಿದ್ದಾರೆ. ನೆಟ್ಟಿಗರು ಅಪ್ಪ - ಮಗಳ ಪ್ರೀತಿಗೆ ಮನಸೋತಿದ್ದಾರೆ. ಆದರೆ ಧ್ರುವ ಸರ್ಜಾ ಅವರ ಪುತ್ರಿಯ ಹೆಸರೇನು ಎಂಬುದು ಅನೇಕರ ಕುತೂಹಲವಾಗಿದೆ. ಧ್ರುವ ಸರ್ಜಾ ತಮ್ಮ ಮಗಳಿಗೆ ಏನು ಹೆಸರಿಟ್ಟಿದ್ದಾರೆ ಎಂದು ಅನೇಕರಲ್ಲಿ ಪ್ರಶ್ನೆ ಹುಟ್ಟಿದೆ. 


 



 


ಆದರೆ ಧ್ರುವ ಸರ್ಜಾ ತಮ್ಮ ಮಗಳಿಗೆ ಇನ್ನೂ ಹೆಸರಿಟ್ಟಿಲ್ಲ. ಇನ್ನು ಹೆಸರಿಡದ ಮುದ್ದಿನ ಮಗಳಿಗೆ ಧ್ರುವ ಮಗಳೆ ಮಗಳೇ ಅಂತ ಕರೆಯುತ್ತಾರೆ. ಇದು ಕೂಡ ಈ ವಿಡಿಯೋದಲ್ಲಿಯೇ ರಿವೀಲ್‌ ಆಗಿದೆ. ಧ್ರುವ ಸರ್ಜಾ ಮಗಳೇ ಅಂದ ತಕ್ಷಣ ಈ ಮುದ್ದಿನ ಯುವರಾಣಿ ಪುಟ್ಟ ಪಿಳಿ ಪಿಳಿ ಕಣ್ಣುಗಳಿಂದ ತಂದೆಯನ್ನು ನೋಡೋದೆ ಚೆಂದ. 


ಇದನ್ನೂ ಓದಿ : ಕೇರಳ ದೇವಸ್ಥಾನದಲ್ಲಿ ಖುಷ್ಬೂ...! ಕಾಲು ತೊಳೆದು ನಾರಿ ಪೂಜೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.