Actress Ragini: ನಟಿ ರಾಗಿಣಿ ಹಲವು ವಿಚಾರಗಳಿಗೆ ಆಗಾಗ ಸುದ್ದಿಯಲ್ಲಿರುತ್ತಾರೆ. ಇದೀಗ ಮತ್ತೊಂದು ಹೊಸ ವಿಚಾರದಲ್ಲಿ ಮುಖ್ಯಾಂಶದಲ್ಲಿದ್ದಾರೆ. ಕಳೆದ ತಿಂಗಳು ರಾಗಿಣಿ ಹಾಕಿರುವ ಪೋಸ್ಟ್‌ ಈಗ ವೈರಲ್ ಆಗಿದ್ದು, ಹೊಸ ವಿಚಾರವನ್ನು ಕೆದಕಿದೆ. ಕೈ ತುಂಬಾ ಗೋರಂಟಿ ಜೊತೆಗೆ ಡೈಮೆಂಡ್ ಉಂಗುರವನ್ನು ರಾಗಿಣಿ ತೊಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ರಾಗಿಣಿ ಅವರ ಈ ಫೋಟೋ ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟಿದೆ. ಕೈಯಲ್ಲಿ ಗೋರಂಟಿ ಜೊತೆ ವಜ್ರದ ಉಂಗುರ ಇರುವ ಕಾರಣ, ಏನೋ ಶುಭ ಸಮಾಚಾರ ಇರಬಹುದೆಂದು ಜನರು ಊಹಿಸುತ್ತಿದ್ದಾರೆ. ರಾಗಿಣಿ ಅವರ ಈ ಪೋಟೋ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. 


ಇದನ್ನೂ ಓದಿ: ಚಿರಂಜೀವಿ ಬ್ಲಡ್ ಬ್ಯಾಂಕ್​ನಲ್ಲಿ ಅಕ್ರಮ ರಕ್ತ ಮಾರಾಟ ಆರೋಪ : ನಟ ರಾಜಶೇಖರ್ ದಂಪತಿಗೆ ಜೈಲು ಶಿಕ್ಷೆ


ತಪ್ಪುದ ಬೆಡಗಿಯ ಕೈಯಲ್ಲಿರುವ ವಜ್ರದ ಉಂಗುರ ಕಂಡು, ರಾಗಿಣಿ ಮದುವೆ ಆಗುತ್ತಿದ್ದಾರಾ? ಎಂದಬ ಪ್ರಶ್ನೆ ಹುಟ್ಟಿದೆ. ಅವರ ನಿಶ್ಚಿತಾರ್ಥ ಆಗಿರಬಹುದೆಂದು ಹಲವರು ಊಹಿಸಿದ್ದಾರೆ. ಇನ್ನೂ ಕಟಲವು ರಾಗಿಣಿ ಜೊತೆ ಎಂಗೇಜ್‌ಮೆಂಟ್‌ ಮಾಡಿಕೊಂಡ ಹುಡುಗ ಯಾರು ಎಂದು ಕುತೂಹಲದಿಂದ ಕೇಳುತ್ತಿದ್ದಾರೆ.


 



 


 



 


ನಟಿ ರಾಗಿಣಿಯ ಗೋರಂಟಿ ಮತ್ತು ವಜ್ರದ ಉಂಗುರ ಇರುವ ಈ ಒಂದು ಫೋಟೋ ಇಷ್ಟೆಲ್ಲ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ರಾಗಿಣಿ ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದಾರೆ. ನಟಿ ರಾಗಿಣಿಯ ಅಂದ ಮತ್ತು ನಟನೆಗೆ ಅನೇಕ ಜನ ಅಭಿಮಾನಿಗಳಾಗಿದ್ದಾರೆ. 


ಇದನ್ನೂ ಓದಿ: 50 ನೇ ವಯಸ್ಸಿನಲ್ಲಿ ಮತ್ತೆ ತಂದೆಯಾದ ಖ್ಯಾತ ನಟ, ಮದುವೆಯಾಗದೇ ಎರಡನೇ ಮಗು ಪಡೆದ ಬಾಲಿವುಡ್‌ ತಾರೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.