Disha Patani Bold Video : ಬಾಲಿವುಡ್ ನಟಿ ದಿಶಾ ಪಟಾನಿ ತಮ್ಮ ಇತ್ತೀಚಿನ ಮಾದಕ ವಿಡಿಯೋ ಮೂಲಕ Instagram ನಲ್ಲಿ ಸೆನ್ಸೇಞನ್‌ ಕ್ರಿಯೇಟ್‌ ಮಾಡಿದ್ದಾರೆ. ಬೋಲ್ಡ್ ಮತ್ತು ಡೇರಿಂಗ್ ಫ್ಯಾಶನ್ ಸೆನ್ಸ್‌ಗೆ ಹೆಸರುವಾಸಿಯಾಗಿರುವ ನಟಿ ದಿಶಾ ಪಟಾನಿ, ತುಂಬಾ ಮನಮೋಹಕವಾಗಿ ಸೀರೆಯಲ್ಲಿ ಕಂಗೊಳಿಸಿದ್ದಾರೆ. ತಮ್ಮ ಬೋಲ್ಡ್‌ ಲುಕ್‌ ಮೂಲಕ ಅಭಿಮಾನಿಗಳನ್ನು ಬೆರಗುಗೊಳಿಸಿದ್ದಾರೆ.


COMMERCIAL BREAK
SCROLL TO CONTINUE READING

ದಿಶಾ ಪಟಾನಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿರುವ ಮಾದಕ ವಿಡಿಯೋದಲ್ಲಿ, ಬೊಂಬೆಯಂತೆ ಕಾಣುತ್ತಿದ್ದಾರೆ. ಮಿನುಗುವ ಸೀರೆಯಲ್ಲಿ ಸ್ಲೀವ್‌ಲೆಸ್‌ ಕುಪ್ಪಸದೊಂದಿಗೆ ಮಾದಕವಾಗಿ ಕಾಣುತ್ತಿದ್ದಾರೆ. ದಿಶಾ ತನ್ನ ಕೂದಲನ್ನು ಫ್ರೀಯಾಗಿ ಬಿಟ್ಟಿದದು, ಮತ್ತಷ್ಟು ಸೆಕ್ಸಿಯಾಗಿ ಕಾಣುವಂತೆ ಮಾಡಿದೆ. ಪೋಸ್ಟ್‌ ಮಾಡಿದ ಕೆಲವೇ ಸಮಯದಲ್ಲಿ ಈ ವಿಡಿಯೋ ಎಲ್ಲರ ಗಮನಸೆಳೆದಿದೆ. ಒಬ್ಬ ಬಳಕೆದಾರರು, "ತುಂಬಾ ಸುಂದರವಾಗಿ ಕಾಣುತ್ತಿದೆ" ಎಂದು ಬರೆದಿದ್ದಾರೆ. ಇನ್ನೊಬ್ಬರು "ನೀವು ಅದ್ಭುತ ದೇಹವನ್ನು ಹೊಂದಿದ್ದೀರಿ" ಎಂದು ಹೇಳಿದರು.


 


"ದೇವರು ಟೈಮ್‌ ತಗೊಂಡು ಇವರನ್ನ ಮಾಡಿದ್ದಾನೆ" ಈ ನಟನನ್ನು ಕೊಂಡಾಡಿದ ರಶ್ಮಿಕಾ ಮಂದಣ್ಣ!


ದಿಶಾ ಪಟಾನಿ ಇತ್ತೀಚೆಗೆ ತಮ್ಮ 31 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ವಿಶೇಷ ಸಂದರ್ಭದಲ್ಲಿ, ದಿಶಾಳ ಹೊಸ ಆತ್ಮೀಯ ಸ್ನೇಹಿತೆ ಮೌನಿ ರಾಯ್ ಹೃತ್ಪೂರ್ವಕ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದರು. ದಿಶಾ ಮತ್ತು ಮೌನಿ ಅವರು ದಿ ಎಂಟರ್‌ಟೈನರ್ಸ್ ಟೂರ್‌ಗಾಗಿ ಯುಎಸ್‌ಗೆ ಒಟ್ಟಿಗೆ ಪ್ರಯಾಣಿಸಿದ ನಂತರ ಒಳ್ಳೆಯ ಸ್ನೇಹಿತರಾದರು.


ಮುಂಬರುವ ಆಕ್ಷನ್-ಥ್ರಿಲ್ಲರ್ ಚಿತ್ರ ಯೋಧಾದಲ್ಲಿ ದಿಶಾ ಪಟಾನಿ ನಟಿಸಿದ್ದಾರೆ. ಈ ಬಹು ನಿರೀಕ್ಷಿತ ಚಿತ್ರದಲ್ಲಿ, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ರಾಶಿ ಖನ್ನಾ ಅವರೊಂದಿಗೆ ದಿಶಾ ಪಟಾನಿ ಪರದೆಯನ್ನು ಹಂಚಿಕೊಳ್ಳಲಿದ್ದಾರೆ.


ಇದನ್ನೂ ಓದಿ: Adipurush: ರಾಮನ ಪಾತ್ರಕ್ಕೆ ಪ್ರಭಾಸ್‌ ಅಲ್ಲ.. ಮೊದಲು ಆಯ್ಕೆಯಾಗಿದ್ದು ಈ ಬಾಲಿವುಡ್‌ ನಟ!?


ಯೋಧಾದಲ್ಲಿನ ತನ್ನ ಪಾತ್ರದ ಹೊರತಾಗಿ, ದಿಶಾ ಪಟಾನಿ ಏಕಕಾಲದಲ್ಲಿ ನಾಗ್ ಅಶ್ವಿನ್ ಅವರ ಬಹು ನಿರೀಕ್ಷಿತ ಪ್ರಾಜೆಕ್ಟ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಪ್ರಾಜೆಕ್ಟ್ ಕೆ ನಲ್ಲೂ ದಿಶಾ ಪಟಾನಿ ಇರಲಿದ್ದಾರೆ ಎನ್ನಲಾಗಿದೆ. ಇದರಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ಅಮಿತಾಬ್ ಬಚ್ಚನ್ ಕೂಡ ನಟಿಸಲಿದ್ದಾರಂತೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.