Viral Video: ಈ ಬಾರಿ ಹಾಟ್ನೆಸ್ ನಿಂದಲ್ಲ ಫಿಟ್ನೆಸ್ನಿಂದ ಅಭಿಮಾನಿಗಳನ್ನು ದಂಗಾಗಿಸಿದ ದಿಶಾ ಪಾಟ್ನಿ, ವಿಡಿಯೋ ನೋಡಿ
Disha Patani:ಸಾಮಾನ್ಯವಾಗಿ ದಿಶಾ ಪಾಟ್ನಿ ತನ್ನ ಬೋಲ್ಡ್ ನೆಸ್ ನಿಂದ ಅಭಿಮಾನಿಗಳ ಮೈಚಳಿ ಬಿಡಿಸುವ ಸಂಗತಿ ನಿಮ್ಮೆಲ್ಲರಿಗೂ ತಿಳಿದೇ ಇದೆ. ಆದರೆ, ಈ ಬಾರಿ ದಿಶಾ ಪಾಟ್ನಿಯ ಕಿಕ್ ಬಾಕ್ಸಿಂಗ್ ವಿಡಿಯೋ ನೋಡಿ ಅಬಿಮಾನಿಗಳ ಬೆವರಿಳಿದಿದೆ.
Disha Patani Viral Video:ಬಾಲಿವುಡ್ ನಲ್ಲಿ ಅತಿ ಹೆಚ್ಚು ಹೆಸರನ್ನು ಗಳಿಸದ ನಟಿಯರಲ್ಲಿ ದಿಶಾ ಪಾಟ್ನಿ ಕೂಡ ಒಬ್ಬಳು, ಆದರೆ ಈ ನಟಿ ತನ್ನ ಬೋಲ್ಡ್ ಫೋಟೋಗಳಿಂದಾಗಿ ಭಾರಿ ಅಭಿಮಾನಿ ಬಳಗ ಹೊಂದಿದ್ದಾಳೆ. ಆದಾಗ್ಯೂ, ಈ ಬಾರಿ ನಟಿ ತನ್ನ ಹಾಟ್ ಮತ್ತು ಬೋಲ್ಡ್ ಶೈಲಿಯಿಂದ ಸಂಪೂರ್ಣವಾಗಿ ವಿಭಿನ್ನ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ವಿಷಯ ಏನು ತಿಳಿದುಕೊಳ್ಳೋಣ ಬನ್ನಿ,
ವಿಡಿಯೋ ಶೇರ್ ಮಾಡಿದ ದಿಶಾ ಪಾಟ್ನಿ
ಇತ್ತೀಚೆಗೆ, ದಿಶಾ ಪಾಟ್ನಿ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಿಂದ ವೀಡಿಯೊವನ್ನು ಹಂಚಿಕೊಂಡಿದ್ದಾಳೆ. ಈ ವಿಡಿಯೋದಲ್ಲಿ ಈ ಬಾಲಿವುಡ್ ನಟಿ ಕಿಕ್ ಬಾಕ್ಸಿಂಗ್ ಮಾಡುತ್ತಿರುವುದನ್ನು ನೋಡಬಹುದು. ದಿಶಾ ಪಾಟ್ನಿ ಅವರ ಫಿಟ್ನೆಸ್ ನೋಡಿದ ನಂತರ ಅವರ ಅಭಿಮಾನಿಗಳು ದಂಗಾಗಿದ್ದಾರೆ. ಮೊದಲನೆಯದಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೀವೂ ನೋಡಲೇಬೇಕು.
ಇದನ್ನೂ ಓದಿ-Small Loan: ಹೊಸ ವರ್ಷಾರಂಭದಲ್ಲಿಯೇ ಮೋದಿ ಸರ್ಕಾರದ ಮಹತ್ವದ ಘೋಷಣೆ, ಈ ಜನರಿಗೆ ಸಿಗಲಿದೆ 5000 ರೂ.ಧನಸಹಾಯ
ಕಿಕ್ ಬಾಕ್ಸಿಂಗ್ ಮಾಡುತ್ತಿರುವ ನಟಿ
ಬಾಲಿವುಡ್‌ನ ಅತ್ಯಂತ ಫಿಟ್ ನಟಿಯರ ಪಟ್ಟಿಯಲ್ಲಿ ದಿಶಾ ಪಾಟ್ನಿ ಹೆಸರು ಮುಂಚೂಣಿಯಲ್ಲಿದೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಇದಕ್ಕೂ ಮೊದಲು ಕೂಡ ದಿಶಾ ಪಟಾನಿ ಜಿಮ್‌ನಲ್ಲಿ ವ್ಯಾಯಾಮ ಮಾಡುವ ಅಥವಾ ಕಿಕ್‌ಬಾಕ್ಸಿಂಗ್ ಮಾಡುವ ವಿಡಿಯೋಗಳನ್ನು ಹಂಚಿಕೊಂಡಿದ್ದಾಳೆ. ಕಾಮೆಂಟ್ ವಿಭಾಗದಲ್ಲಿ, ಜನರು ದಿಶಾ ಪಾಟ್ನಿ ಅವರ ಫಿಟ್‌ನೆಸ್ ಅನ್ನು ಹೊಗಳುತ್ತಿರುವುದು ಕಂಡುಬಂದಿದೆ. ಕೆಲವರು ನಟಿಯ ದೇಹದ ಆಕಾರವನ್ನು ಪರ್ಫೆಕ್ಟ್ ಎಂದು ಕರೆದರೆ, ಕೆಲವರು ಅವಳನ್ನು ಸ್ಫೂರ್ತಿದಾಯಕ ಎಂದು ಹೇಳಿದ್ದಾರೆ.
ಇದನ್ನೂ ಓದಿ-Income Tax: ಈ ಜನರು ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ, ಬಜೆಟ್ ಗೂ ಮುನ್ನವೇ ಗುಡ್ ನ್ಯೂಸ್ ನೀಡಿದ ಮೋದಿ ಸರ್ಕಾರ
ಗಮನ ಸೆಳೆದ ದಿಶಾ
ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರೀಯಳಾಗಿರುವ ದಿಶಾ ಪಾಟ್ನಿ ಆಗಾಗ್ಗೆ ಹೆಡ್ಲೈನ್ ಗಿಟ್ಟಿಸುತ್ತಲೇ ಇರುತ್ತಾಳೆ. ಕೆಲವೊಮ್ಮೆ ಟೈಗರ್ ಶ್ರಾಫ್‌ನೊಂದಿಗಿನ ಬ್ರೇಕ್ ಅಪ್ ನಿಂದ ಮತ್ತು ಕೆಲವೊಮ್ಮೆ ತನ್ನ ಹೊಸ ಸೊ ಕಾಲ್ಡ್ ಗೆಳೆಯ ಅಲೆಕ್ಸ್‌ನಿಂದಾಗಿ, ದಿಶಾ ಯಾವಾಗಲು ಪ್ರೇಕ್ಷಕರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತಾಳೆ. ಅಭಿಮಾನಿಗಳು ಹೆಚ್ಚಾಗಿ ನಟಿಯ ಬೋಲ್ಡ್ ಫೋಟೋಗಳು ಮತ್ತು ವೀಡಿಯೊಗಳಿಗಾಗಿ ತುದಿಗಾಲಲ್ಲಿ ಕಾಯುತ್ತಿರುತ್ತಾರೆ ಮತ್ತು ದಿಶಾ ಕೂಡ ತನ್ನ ಅಭಿಮಾನಿಗಳನ್ನು ದೀರ್ಘಕಾಲ ಕಾಯುವಂತೆ ಮಾಡುವುದಿಲ್ಲ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.