Disha Patani New Photos: ಖ್ಯಾತ Bollywood ನಟಿ ಮತ್ತು ಫಿಟ್ನೆಸ್ ಐಕಾನ್ ದಿಶಾ ಪಾಟ್ನಿ ತನ್ನ ವಿಡಿಯೋ ಹಾಗೂ ಫೋಟೋಗಳ (Disha Patani Bold Photos) ಮೂಲಕ ಜನರ ನಿದ್ದೆ ಕದಿಯುವಲ್ಲಿ   ನಿಸ್ಸಿಮಳು. ಯಾರೊಬ್ಬರನ್ನು ಪ್ರೇರೇಪಿಸಲು ಆಕೆಯ ಒಂದು ಫಿಟ್ನೆಸ್ ವಿಡಿಯೋ ಮಾತ್ರ ಸಾಕು. ಆಕೆಯ ಅಭಿಮಾನಿಗಳು ಆಕೆಯ ಫೋಟೋ ಬಿಡುಗಡೆಗೆ ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ಹೀಗಿರುವಾಗ ಇದೀಗ ಮತ್ತೊಮ್ಮೆ ತನ್ನ ಫೋಟೋ ಶೂಟ್ (Disha Patani Photoshoot) ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಮೂಲಕ ದಿಶಾ ಇಂಟರ್ನೆಟ್ ಗೆ ಕೊಳ್ಳೆ ಇಟ್ಟಿದ್ದಾಳೆ.


COMMERCIAL BREAK
SCROLL TO CONTINUE READING

ಟ್ರಾನ್ಸ್ಪರೆಂಟ್ ಡ್ರೆಸ್ ನಲ್ಲಿ ಪಡ್ಡೆ ಹೈಕಳ ಕನಸಿಗೆ ಕಿಚ್ಚಿಟ್ಟ ದಿಶಾ 
ದಿಶಾ ಪಟಾನಿ ತನ್ನ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯಳಾಗಿದ್ದಾಳೆ. ದಿಶಾ ಇತ್ತೀಚೆಗೆ ತನ್ನ ಕೆಲವು ಫೋಟೋಗಳನ್ನು ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ (Disha Patani Instagram) ಹಂಚಿಕೊಂಡಿದ್ದಾಳೆ. ಈ ಫೋಟೋಗಳಲ್ಲಿ ಅವಳು ಎಂದಿನಂತೆ ತುಂಬಾ ಸುಂದರವಾಗಿ ಕಾಣಿಸುತ್ತಿದ್ದು ಮತ್ತೊಮ್ಮೆ ಬಿಸಿ ಬಿಸಿ ಚರ್ಚೆ ಹುಟ್ಟುಹಾಕಿದ್ದಾಳೆ.  ಈ ಫೋಟೋಗಳಲ್ಲಿ, ಅವಳು ಸಿಕ್ವೆನ್ಸ್ ಇರುವ ಪಾರದರ್ಶಕ ಉಡುಪನ್ನು ಧರಿಸಿದ್ದಾಳೆ. ಈ ಚಿತ್ರಗಳನ್ನು ನೋಡಿ ...


ಇದನ್ನೂ ಓದಿ-Facts Of China: ಈ ದೇಶದ ಸೇನೆಯಲ್ಲಿ ಕೋತಿ, ಹಂಸ-ಪಾರಿವಾಳಗಳ ಭರ್ತಿ ನಡೆಯುತ್ತದೆ, ಮರಣದಂಡನೆಗೂ ಕೂಡ ಮೊಬೈಲ್ ಎಕ್ಸಿಕ್ಯೂಶನ್ ವ್ಯವಸ್ಥೆ


ಇದರ ಜೊತೆಗೆ ದಿಶಾ ಕಪ್ಪು ಬಣ್ಣದ ಬಾಡಿಕಾನ್ ಡ್ರೆಸ್ ಕೂಡ ಧರಿಸಿದ್ದಾಳೆ. ತನ್ನ ಈ ಲುಕ್ ಅನ್ನು ಪರಿಪೂರ್ಣಗೊಳಿಸಲು ದಿಶಾ ತನ್ನ ಕೂದಲುಗಳಿಗೆ ಮೆಸ್ಸಿ ಲುಕ್ ನೀಡಿ ಹರಡಿದ್ದಾಳೆ. ಇದರ ಜೊತೆಗೆ ದಿಶಾ ತುಂಬಾ ಹಗುರವಾದ ಮೇಕಪ್ ಮಾಡಿಕೊಂಡಿದ್ದಾಳೆ.


Shriya Saran: ತನ್ನ ವೈಯಕ್ತಿಕ ಜೀವನದ ಬಹುದೊಡ್ಡ ರಹಸ್ಯವನ್ನು ಕೊನೆಗೂ ಒಪ್ಪಿಕೊಂಡ ಶ್ರೀಯಾ ಸರನ್


ಸ್ವತಃ ತಾನೇ ಮೇಕಪ್ ಮಾಡಿಕೊಂಡಿದ್ದಾಳೆ
ಈ ಫೋಟೋಗಳ ಕ್ಯಾಪ್ಶನ್ ನಲ್ಲಿ ಬರೆದುಕೊಂಡ ದಿಶಾ, ತನ್ನ ಮೇಕಪ್ ಸ್ವತ ತಾನೇ ಮಾಡಿಕೊಂಡಿರುವುದಾಗಿ ಹೇಳಿದ್ದಾಳೆ.  ದಿಶಾಳ ಈ ಪರಿ ಆಕೆಯ ಅಭಿಮಾನಿಗಳಿಗೆ ತುಂಬಾ ಹಿಡಿಸಿದಂತೆ ಕಾಣಿಸುತ್ತಿದೆ ಮತ್ತು ಆಕೆಯ ಈ ಫೋಟೋಗಳು ಭಾರಿ ವೈರಲ್ ಆಗುತ್ತಿವೆ.


ಇದನ್ನೂ ಓದಿ-Best Teas To Control Diabetes: Diabetes ನಿಯಂತ್ರಿಸಬೇಕೇ? ಈ ಆರು ರೀತಿಯ ಚಹಾಗಳನ್ನು ನಿಮ್ಮ ಡಯಟ್ ನಲ್ಲಿ ಶಾಮೀಲುಗೊಳಿಸಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ