ನವದೆಹಲಿ: ಬಹುತೇಕರಿಗೆ ಬಾಲಿವುಡ್ ನಟಯರ್ ಫಿಟ್ ನೆಸ್ ತಿಳಿದುಕೊಳ್ಳುವ ಕೂತುಹಲವಿರುತ್ತದೆ.ಕಾರಣ 20,30,40 ವರ್ಷಗಳ ವಯಸ್ಸಾದರೂ ಕೂಡ ಒಂದೇ ರೀತಿಯ ಫಿಟ್ ನೆಸ್ ಕಾಪಾಡಿಕೊಂಡು ಬಂದಿರುತ್ತಾರೆ.


COMMERCIAL BREAK
SCROLL TO CONTINUE READING

ಜೂನ್ 21 ಅಂತರಾಷ್ಟ್ರೀಯ ಯೋಗ ದಿನ. ಈ ದಿನದ ಪ್ರಯುಕ್ತ ಯಾರೆಲ್ಲಾ ಬಾಲಿವುಡ್ ನಟಿಯರು ಯೋಗಾಭ್ಯಾಸ ಮಾಡುತ್ತಾರೆ ಎನ್ನುವು ಕೂತೂಹಲವಲ್ಲವೇ ಹಾಗಾದ್ರೆ  ಇಲ್ಲಿದೆ ನೋಡಿ  ಬಾಲಿವುಡ್ ಬೆಡಗಿಯರ ಯೋಗಾ ಯೋಗದ  ಪರೀಕ್ಷೆ.