Guess Who: ಮುಖದ ಮೇಲೆ ಕೈಯಿಟ್ಟು ಕುಳಿತಿರುವ ಈ ಮಗು ಯಾರು ಗೊತ್ತಾ? ಈಕೆ ಬಾಲಿವುಡ್’ನಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಟಿ!
Shraddha Kapoor Childhood Photos: ಬಾಲಿವುಡ್ ನಟಿ ಶ್ರದ್ಧಾ ಕಪೂರ್ ತಮ್ಮ ಅಭಿನಯ ಮತ್ತು ಸ್ಟೈಲಿಶ್ ಲುಕ್’ನಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಾಗಿ ಪ್ರಾಬಲ್ಯ ಸಾಧಿಸುತ್ತಾರೆ. ಶ್ರದ್ಧಾ ಕಪೂರ್ ಬಾಲ್ಯದ ಫೋಟೋಗಳನ್ನು ಕಂಡ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಆ ಫೋಟೋದಲ್ಲಿ ಅವರ ಅಣ್ಣ ಸಿದ್ದಾಂತ್ ಕಪೂರ್ ಕೂಡ ಇದ್ದಾರೆ.
Shraddha Kapoor Childhood Photos: ಸೋಶಿಯಲ್ ಮೀಡಿಯಾ ಇನ್ಸ್ಟಾಗ್ರಾಂನಲ್ಲಿ ಒಂದು ಫೋಟೋ ಭಾರಿ ವೈರಲ್ ಆಗುತ್ತಿದೆ. ಇದರಲ್ಲಿ ಒಂದು ಹೆಣ್ಣು ಮಗು ತನ್ನ ಕೈಗಳ ನಡುವೆ ಕೆನ್ನೆಯನ್ನು ಒತ್ತಿ ಹಿಡಿದುಕೊಂಡು ಫೋಟೋಗೆ ಫೋಸ್ ಕೊಡುತ್ತಿದೆ. ಈ ಮುದ್ದಾದ ಮಗು ಈಗ ಬಾಲಿವುಡ್’ನ ಖ್ಯಾತ ನಟಿ ಕೂಡ ಹೌದು. ಈ ಸುಳಿವಿನ ಜೊತೆ ಈ ಮಗು ಯಾರೆಂದು ನೀವು ಗೆಸ್ ಮಾಡಬಲ್ಲಿರಾ?
ಈ ಮುದ್ದಾದ ಹುಡುಗಿ ಖಳನಾಯಕನೊಬ್ಬನ ಮಗಳು. ಪ್ರತಿ ಚಿತ್ರದಲ್ಲೂ ಭಯಂಕರ ವಿಲನ್ ಆಕ್ಟಿಂಗ್ ಮಾಡುತ್ತಿದ್ದರು. ಈ ಮುದ್ದಾದ ಹುಡುಗಿಯನ್ನು ನೀವು ಇನ್ನೂ ಗುರುತಿಸಲು ಸಾಧ್ಯವಾಗದಿದ್ದರೆ ಉತ್ತರ ನಾವೇ ಹೇಳುತ್ತೇವೆ ಕೇಳಿ. ಇವರು ಇಂದಿನ ಸುಂದರ ಮತ್ತು ಪ್ರತಿಭಾವಂತ ನಟಿ ಶ್ರದ್ಧಾ ಕಪೂರ್.
ಶ್ರದ್ಧಾ ಕಪೂರ್ ಬಾಲ್ಯದ ಫೋಟೋ ವೈರಲ್!
Emotional Video: ಮರೆಯಾದ ಮಮತೆಗೆ ಹಂಬಲ! ಅಮ್ಮನ ಸಮಾಧಿ ಮುಂದೆ ಕಂದನ ಸ್ವಗತ; ಕಟುಕನ ಮನವೂ ಕರಗುವ ವಿಡಿಯೋ
ಶ್ರದ್ಧಾ ಕಪೂರ್ 2010 ರಲ್ಲಿ 'ತೀನ್ ಪಟ್ಟಿ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಆದರೆ ಜನಪ್ರಿಯತೆ ಗಳಿಸಿದ್ದು, 2013 ರಲ್ಲಿ 'ಆಶಿಕಿ 2' ಚಿತ್ರದಿಂದ. ನಂತರ ಶ್ರದ್ಧಾ ಕಪೂರ್ ತನ್ನ ವೃತ್ತಿಜೀವನದಲ್ಲಿ ಯಶಸ್ಸಿನ ಮೆಟ್ಟಿಲುಗಳನ್ನು ಏರಲು ಪ್ರಾರಂಭಿಸಿದರು. ಇಂದು ಶ್ರದ್ಧಾ ಬಾಲಿವುಡ್’ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.