ಸೌತ್ ನಟಿ ಶ್ರೀದೇವಿ ಸಾಯುವ ಮುನ್ನ ಆಕೆಯ ಸಹೋದರಿ ಮಾಡಿದ್ದೇನು ಗೊತ್ತಾ? ಕೊನೆ ಕ್ಷಣದಲ್ಲಿ ಸ್ವಂತ ತಂಗಿಯೇ ಶತ್ರು?!
South Actress Sridevi: ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಇಂದು ನಮ್ಮ ನಡುವೆ ಇಲ್ಲದಿರಬಹುದು ಆದರೆ ಅವರು ತಮ್ಮ ಅಭಿಮಾನಿಗಳ ಹೃದಯದಲ್ಲಿ ಯಾವಾಗಲೂ ಜೀವಂತವಾಗಿರುತ್ತಾರೆ.
Sridevi Sister Srilata: ಶ್ರೀದೇವಿ ಎಲ್ಲರಿಗೂ ಗೊತ್ತು ಆದರೆ ಅವರ ಸಹೋದರಿ ಶ್ರೀಲತಾ ಕೆಲವೇ ಜನರಿಗೆ ಗೊತ್ತು. ಹೌದು! ಸಹೋದರಿ ಶ್ರೀಲತಾ ಶ್ರೀದೇವಿಯನ್ನು ಆ ಹಂತಕ್ಕೆ ಕೊಂಡೊಯ್ಯಲು ತನ್ನ ಇಡೀ ಜೀವನವನ್ನು ನೀಡಿದವರು.
ಶ್ರೀದೇವಿ ಚಿತ್ರರಂಗದ ಉದಯೋನ್ಮುಖ ತಾರೆಯಾಗುವ ರೇಸ್‌ನಲ್ಲಿದ್ದಾಗ, ಅವರ ಸಹೋದರಿ ಪ್ರತಿ ಹಂತದಲ್ಲೂ ಬೆಂಬಲಿಸಿದರು. ಶ್ರೀಲತಾ ಶ್ರೀದೇವಿಯ ಮ್ಯಾನೇಜರ್ ಆಗಿ, ಅವರ ಎಲ್ಲಾ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು... ಆದರೆ ನಂತರ ಅವರ ಸಂಬಂಧ ಎಷ್ಟು ಹದಗೆಟ್ಟಿತು ಎಂದರೆ ಶ್ರೀಲತಾ ಕೊನೆಯ ಬಾರಿಗೆ ತನ್ನ ಸಹೋದರಿಯನ್ನು ನೋಡಲು ಸಹ ಬರಲಿಲ್ಲ. ಆದರೆ ಇವರಿಬ್ಬರ ಸಂಬಂಧದಲ್ಲಿ ಇಷ್ಟೊಂದು ಕಹಿ ಉಂಟಾಗಿದ್ದು ಏಕೆ?...
ಇದನ್ನೂ ಓದಿ-Manvitha Kamath: ಟಗರು ಪುಟ್ಟಿಯ ಮದುವೆ ಲವ್ ಮ್ಯಾರೇಜಾ? ಅರೇಂಜಾ? ಕೆರಿಯರ್ ಬಗ್ಗೆ ಈ ನಟಿ ಹೇಳಿದ್ದೇನು!
ವರದಿಯ ಪ್ರಕಾರ, ಶ್ರೀದೇವಿ ಅವರ ತಾಯಿಯ ಆರೋಗ್ಯವು ಹದಗೆಟ್ಟು ಆಸ್ಪತ್ರೆಯಲ್ಲಿ ತಪ್ಪಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.. ಹೀಗಾಗಿ ಅವರು ತಾಯಿಯನ್ನು ಕಳೆದುಕೊಂಡರು... ಇದರ ಬೆನ್ನಲ್ಲೇ ಶ್ರೀದೇವಿ ಆಸ್ಪತ್ರೆ ವಿರುದ್ಧವೇ ಪ್ರಕರಣ ದಾಖಲಿಸಿ, ಪ್ರಕರಣದಲ್ಲಿ ಗೆದ್ದು 7 ಕೋಟಿಗೂ ಹೆಚ್ಚು ಪರಿಹಾರವನ್ನು ಪಡೆದರು. ಆಗ ಆ ಹಣವನ್ನು ನಟಿ ತನ್ನ ಬಳಿ ಮಾತ್ರ ಇಟ್ಟುಕೊಂಡಿದ್ದಾಳೆ. ಇದರ ನಂತರ, ನಟಿ ತನ್ನ ಪೋಷಕರ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದರಂತೆ.. ಇದರಿಂದ ಸಹೋದರಿ ಶ್ರೀಲತಾ ಹಾಗೂ ಶ್ರೀದೇವಿ ಅವರ ಸಂಬಂಧ ಹಳಸಿತ್ತು..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.