Samantha First Love : ನಾಗಚೈತನ್ಯ, ಸಿದ್ಧಾರ್ಥ್ ಅಲ್ಲ.. ಸಮಂತಾ ಮೊದಲು ಪ್ರೀತಿಸಿದ್ದು ಆ ಸ್ಟಾರ್ ನಟನನ್ನು! ಮೊದಲ ಪತಿ ಇವರೇ ಅಂತೆ!

Samantha First Love: ಸಮಂತಾ ಸದಾ ಒಂದಿಲ್ಲೊಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಸಮಂತಾ ಬಗ್ಗೆ ಮತ್ತೊಂದು ರಹಸ್ಯ ಬಯಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಇಂದು ಸಮಂತಾ ರುತ್‌ ಪ್ರಭು 36 ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಕುರಿತ ಸೀಕ್ರೇಟ್‌ ಹೊರಬಿದ್ದಿದೆ. ಸಿದ್ಧಾರ್ಥ್ ಮತ್ತು ನಾಗಚೈತನ್ಯಾಗಿಂತ ಮೊದಲು ಸಮಂತಾ ಈ ನಟನನ್ನು ಪ್ರೀತಿಸುತ್ತಿದ್ದರಂತೆ ಎಂಬ ವಿಚಾರ ವೈರಲ್‌ ಆಗಿದೆ.

2 /5

ಸಿನಿರಂಗಕ್ಕೆ ಬರುವ ಮುನ್ನವೇ ಸಮಂತಾ ಈ ಸ್ಟಾರ್‌ ನಟನನ್ನು ಇಷ್ಟಪಡುತ್ತಿದ್ದರಂತೆ. ಅವರನ್ನು ತಮ್ಮ ಮನಸಾರೆ ಪ್ರೀತಿಸುತ್ತಿದ್ದರಂತೆ. ಆ ನಟನ ಸ್ಟೈಲ್‌ ಗೆ ಸಮಂತಾ ಮನಸೋತಿದ್ದರಂತೆ. 

3 /5

ಸಮಂತಾ ಸಿನಿಮಾ ರಂಗಕ್ಕೆ ಬರುವುದಕ್ಕೂ ಮುನ್ನವೇ ರಜನಿಕಾಂತ್ ಅವರನ್ನು ಪ್ರೀತಿಸುತ್ತಿದ್ದರಂತೆ. ಅವರನ್ನು ನೋಡಬೇಕು ಎಂಬ ಆಸರೆಯನ್ನು ಮನದಲ್ಲಿ ತುಂಬಿಕೊಂಡಿದ್ದರಂತೆ ಎನ್ನಲಾಗಿದೆ. ಸಮಂತಾ ರಜನಿಕಾಂತ್ ಅವರ ದೊಟ್ಟ ಅಭಿಮಾನಿಯಾಗಿದ್ದರಂತೆ.

4 /5

ಸಿನಿರಂಗಕ್ಕೆ ಬಂದ ಬಳಿಕ ಸಮಂತಾ ರಜನಿಕಾಂತ್‌ ಜೊತೆ ನಟಿಸಬೇಕೆಂದು ಬಯಸಿದ್ದರು. ಆದರೆ ಇದುವರೆಗೂ ಸಮಂತಾ ಆಸೆ ಈಡೇರಿಲ್ಲ. ಮುಂದೆ ರಜನಿಕಾಂತ್ ಜೊತೆ ನಟಿಸುವ ಅವಕಾಶ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ. ಸದ್ಯ ಸಮಂತಾ ಕೆಲ ದಿನಗಳ ಕಾಲ ಶೂಟಿಂಗ್ ನಿಂದ ದೂರ ಉಳಿದಿದ್ದಾರೆ. 

5 /5

ಸಮಂತಾ ಕೆಲದಿನಗಳ ಕಾಲ ಸಿದ್ಧಾರ್ಥ್‌ ಜೊತೆ ಡೇಟಿಂಗ್‌ ಮಾಡಿದ್ದರು ಎನ್ನಲಾಗುತ್ತದೆ. ಆ ನಂತರ ನಾಗಚೈತನ್ಯ ರನ್ನು ಪ್ರೀತಿಸಿ ಮದುವೆಯಾದರು. ನಾಗ ಚೈತನ್ಯ ಸಮಂತಾ ಮೊದಲ ಪತಿ. ಆದರೆ ಇವರಿಬ್ಬರು ವಿಚ್ಛೇದನ ಪಡೆದಿದ್ದಾರೆ.