Actress Bhavana : ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ಪರ ನಾನು ನಿಲ್ಲುತ್ತೇನೆ ಎಂದು ನಟಿ ಭಾವನಾ ನೆನೆದು ಕಣ್ಣೀರಿಟ್ಟಿದ್ದಾರೆ


COMMERCIAL BREAK
SCROLL TO CONTINUE READING

ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ಅವರನ್ನು ನೆನೆದು ಕಣ್ಣೀರಿಟ್ಟ ನಟಿ ಭಾವನಾ ಕಲಾವಿದರ ಕಷ್ಟ ಯಾರಿಗೂ ಗೊತ್ತಾಗೋದಿಲ್ಲ, ನಮ್ಮಲ್ಲಿಯೂ ನೋವಿದೆ ನಮ್ಮ ಪರ ಯಾರು ನಿಲ್ಲುವುದಿಲ್ಲ ಸರ್ಕಾರವು ನಮ್ಮ ಪರ ಇಲ್ಲ ಎಂಥ ಸಮಸ್ಯೆ ಬಂದರೂ ನಮ್ಮ ಕಡೆ ಎಲ್ಲರೂ ಬೆಟ್ಟು ಮಾಡಿ ತೋರಿಸುತ್ತಾರೆ ಎಂದು ಕಣ್ಣಿರಿಟ್ಟಿದ್ದಾರೆ.


ಇದನ್ನು ಓದಿ : ರೇಣುಕಾಸ್ವಾಮಿ ವಿಚಾರದಲ್ಲಿ ದರ್ಶನ್ ದುಡುಕಿದ್ರು, ತಪ್ಪಿತಸ್ಥರಿಗೆ ಶಿಕ್ಷೆ ಆಗ್ಬೇಕು..! ನಟಿ ಶೃತಿ


ಇದೀಗ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ಪರ ನಾನು ನಿಲ್ಲುತ್ತೇನೆ ಐ ಸ್ಟ್ಯಾಂಡ್ ವಿತ್ ದರ್ಶನ್ ಎಂದು ಸಂತೋಷದಲ್ಲೂ ಜೊತೆಗಿದ್ದು ನೋವಲ್ಲಿ ಯಾರು ನಮ್ಮೊಟ್ಟಿಗೆ ಇರುವುದಿಲ್ಲ. 


ನಾನು ಮತ್ತು ದರ್ಶನ್ ಎಲ್ಲರ ಮನೆ ದೋಸೆನು ತೂತೇ ಎನ್ನುವ ಸಿನಿಮಾದ ಮೂಲಕ ಪರಿಚಯವಾಗಿತ್ತು ಹೀರೋ ಆಗೋಕೂ ಮುಂಚೆಯಿಂದ ದರ್ಶನ ಪರಿಚಯ ನನಗೆ ಸಾಕಷ್ಟು ವರ್ಷದಿಂದ ನನ್ನ ಜೊತೆಯಲ್ಲಿದ್ದಾರೆ. 


ಇದನ್ನು ಓದಿ : Viral News: ಮ್ಯಾರೇಜ್ ಆಗುವುದನ್ನೇ ಬ್ಯುಸಿನೆಸ್‌ ಮಾಡಿಕೊಂಡಿದ್ದ ಮಹಿಳೆಗೆ ಏಡ್ಸ್..!


ಕಾನೂನು ಏನು ಹೇಳಿತ್ತು ಹಾಗೆ ನಾವು ನಡೆದುಕೊಳ್ಳುತ್ತೇವೆ ಮತ್ತು ಈ ಘಟನೆಯಿಂದ ನನಗೆ ತುಂಬಾ ನೋವಾಗಿದೆ. ಪವಿತ್ರ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಯಾವ ರೀತಿ ಬಂದಿತ್ತು ಮತ್ತು ಅದನ್ನು ಹಾಗೆ ಸುಮ್ಮನೆ ಬಿಡುವುದಕ್ಕೆ ಆಗುವುದಿಲ್ಲ ಯಾರು ಎಂದು ತಿಳಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.