Vijay Devarakonda : ವಿಜಯ್‌ ದೇವರಕೊಂಡ ಅಭಿನಯದ ಮಿಸ್ಟರ್‌ ಫ್ಯಾಮಿಲಿ ಮ್ಯಾನ್‌ ಸಿನಿಮಾ ಪ್ರೇಕ್ಷಕರಿಗಂ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಚಿತ್ರ ಅಷ್ಟಾಗಿ ಗಳಿಕೆ ಕಾಣುತ್ತಿಲ್ಲ. ರೌಡಿ ಬಾಯ್‌ ನಟನೆಯ ಸಾಲು ಸಾಲು ಸಿನಿಮಾಗಳು ಪ್ಲಾಪ್‌ ಆಗುತ್ತಿವೆ. ಇಂತಹ ಸಮಯದಲ್ಲಿ ವಿಜಯ್‌ ಕುರಿತ ಸುದ್ದಿಯೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.


COMMERCIAL BREAK
SCROLL TO CONTINUE READING

ಹೌದು.. ʼಅರ್ಜುನ್‌ ರೆಡ್ಡಿʼ ಸಿನಿಮಾದ ಮೂಲಕ ವಿಜಯ್‌ ದೇವರಕೊಂಡ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿದ್ದಾರೆ. ಇನ್ನು ಕಾಫಿ ವಿತ್​ ಕರಣ್​ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಜಯ್‌ ತಮ್ಮ ವಯಕ್ತಿಕ ವಿಚಾರವೊಂದನ್ನು ಬಹಿರಂಗ ಪಡಿಸಿದ್ದು, ಕೇಳಿ ಅವರ ಅಭಿಮಾನಿಗಳು ಶಾಕ್‌ಗೆ ಒಳಲಾಗಿದ್ದಾರೆ.


ಇದನ್ನೂ ಓದಿ:ಹಣ ಪಡೆಯದೇ ʼರಾಮಾಯಣʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ರಾಕಿಂಗ್‌ ಸ್ಟಾರ್‌ ಯಶ್‌..! ಏಕೆ ಗೊತ್ತೆ


ಲೈಗರ್ ಸಿನಿಮಾದ ಪ್ರಚಾರದ ಭಾಗವಾಗಿ ವಿಜಯ್‌ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಕಾಫಿ ವಿತ್‌ ಕರಣ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಕರಣ್‌ ಜೋಹ ಪ್ರಶ್ನೆಗೆ ಉತ್ತರಿಸಿದ್ದ ವಿಜಯ್‌ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿವೆ. ಈ ವಿಚಾರ ಹಳೆಯದಾದರೂ ಇದೀಗ ವೈರಲ್‌ ಆಗುತ್ತಿದೆ.


ಶೋ ವೇಳೆ ಕರಣ್‌ ಅವರು ವಿಜಯ್‌ಗೆ ಕೊನೆಯದಾಗಿ ನೀವು ಲೈಂಗಿಕ ಕ್ರಿಯೆ ಯಾವಾಗ ನಡೆಸಿದ್ರಿ ಅಂತ ಪ್ರಶ್ನಿಸಿದರು. ಅದಕ್ಕೆ ವಿಜಯ್​, ಯಾವುದೇ ಉತ್ತರವನ್ನು ನೀಡಲಿಲ್ಲ. ಆದರೆ, ಮಧ್ಯಪ್ರವೇಶಿಸಿದ ಅನನ್ಯಾ, ನಾನು ಗೆಸ್​ ಮಾಡ್ಲಾ..? ಅಂತ ಇಂದು ಬೆಳಗ್ಗೆ ಮಾಡಿದ್ದೀಯಾ ಅಲ್ವಾ ಅಂತ ಹೇಳುತ್ತಾರೆ. ಇದೀಗ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.