Sourav Ganguly Nagma Love Story: ನಟಿಯರು ಕ್ರಿಕೆಟಿಗರನ್ನು ಪ್ರೀತಿಸುವುದು ಹೊಸದೇನಲ್ಲ, ಅಂದಿನಿಂದ ಇಲ್ಲಿಯವರೆಗೆ ನಾಯಕ ನಟಿಯರು ಅನೇಕ ಪ್ರಮುಖ ಕ್ರಿಕೆಟಿಗರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ದಂಪತಿಗಳು ಅದಕ್ಕೆ ಉತ್ತಮ ಉದಾಹರಣೆ.


COMMERCIAL BREAK
SCROLL TO CONTINUE READING

ಆದರೆ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಇಲ್ಲಿಯವರೆಗೆ ಹೆಚ್ಚು ಮಾತನಾಡುವ ಇಬ್ಬರು ವ್ಯಕ್ತಿಗಳೆಂದರೆ 'ಬೆಂಗಾಲ್ ಟೈಗರ್' ಗಂಗೂಲಿ ಮತ್ತು ನಟಿ ನಗ್ಮಾ. ಸುಮಾರು 25 ವರ್ಷಗಳ ಹಿಂದೆ ಎಂದರೇ 1999 ರಲ್ಲಿ, ಭಾರತೀಯ ಕ್ರಿಕೆಟ್ ತಂಡದ ಗಂಗೂಲಿ ಹಾಗೂ ನಟಿ ನಗ್ಮಾ ನಡುವೆ ಪ್ರಣಯ ಸಂಬಂಧವಿದೆ ಎಂದು ವರದಿಗಳು ಬಂದವು. ಆದರೆ ಈ ವಿವಾದ ಬೆಳಕಿಗೆ ಬರುವ ಎರಡು ವರ್ಷಗಳ ಮೊದಲು ಗಂಗೂಲಿ 1997ರಲ್ಲಿ ಗೆಳತಿ ಡೋನಾ ಅವರನ್ನು ವಿವಾಹವಾಗಿದ್ದರು.


ಇದನ್ನೂ ಓದಿ-ಅನುಶ್ರೀಗೆ ನಂಬರ್ ಕೊಟ್ಟು ನೈಟ್ ಮೆಸೇಜ್ ಮಾಡಿ ಅಂದಿದ್ರಂತೆ ಅಚ್ಯುತ್ ಕುಮಾರ್!? ನಿರೂಪಕಿ ಕೈಗೆ ತಗ್ಲಾಕೊಂಡ ಕನ್ನಡದ ಪ್ರಖ್ಯಾತ ನಟ!


ಆದಾಗ್ಯೂ, ನಟಿ ನಕ್ಮಾ ಮತ್ತು ಗಂಗೂಲಿ ರಹಸ್ಯವಾಗಿ ಮದುವೆಯಾಗಿದ್ದಾರೆ ಎನ್ನುವ ವರದಿಗಳು ಬಂದಿದ್ದವು.. ಅಲ್ಲದೇ ಅವರಿಬ್ಬರು ಹಲವಾರು ಬಾರಿ ದೇವಾಲಯಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಎನ್ನಲಾಗಿತ್ತು.. ಇದರೊಂದಿಗೆ ಡೋನಾ ಅವರಿಗೆ ಗಂಗೂಲಿಗೆ ವಿಚ್ಛೇದನ ನೀಡಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿರುವುದು ಗಮನಾರ್ಹ. ಈ ಹಿನ್ನೆಲೆಯಲ್ಲಿ ಸುಮಾರು 24 ವರ್ಷಗಳ ಹಿಂದೆ ಖ್ಯಾತ ಸುದ್ದಿ ಸಂಸ್ಥೆಗೆ ನಗ್ಮಾ ಸಂದರ್ಶನ ನೀಡಿದ್ದರು.


ಇದನ್ನೂ ಓದಿ-Samamtha: ʼನಾಗ ಚೈತನ್ಯನನ್ನು ಬಿಟ್ಟುಕೊಟ್ಟು ತಪ್ಪು ಮಾಡಿದೆʼ.. ಮತ್ತೆ ಒಂದಾಗ್ತಾರಾ ಸ್ಯಾಮ್‌-ಚೈ?


ಆ ಸಂದರ್ಶನದಲ್ಲಿ ಮಾತನಾಡಿದ ನಟಿ ನಗ್ಮಾ, ಗಂಗೂಲಿ ಹೆಸರನ್ನು ಕೊನೆಯವರೆಗೂ ಬಳಸದೆ ನಗ್ಮಾ ಅಂದು ಹಲವು ವಿಷಯಗಳನ್ನು ಹಂಚಿಕೊಂಡಿದ್ದರು.. "ನಮ್ಮ ನಡುವೆ ಏನಾಗಿರಬಹುದು ಎಂದು ನೀವು ಭಾವಿಸುತ್ತೀರಿ ಅದು ನನಗೆ ಗೊತ್ತಿಲ್ಲ.. ಆದರೆ ಕ್ರಿಕೆಟ್‌ನಲ್ಲಿ ನನ್ನ ಆಸಕ್ತಿಯ ಕೊರತೆಯು ಅನೇಕ ವಿಷಯಗಳಿಗೆ ಕಾರಣವಾಯಿತು. ಕೆಲವು ವಿಷಯಗಳು ನಮ್ಮ ನಡುವೆ ಕೆಲಸ ಮಾಡಲಿಲ್ಲ, ಆದ್ದರಿಂದ ನಾವು ನಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ" ಎಂದು ನಟಿ ಹೇಳಿದ್ದರು. 


ಇನ್ನು 1990 ರಿಂದ ತೆರೆ ಲೋಕದಲ್ಲಿ ಮಿಂಚುತ್ತಿರುವ ನಗ್ಮಾ ಅವರಿಗೆ 49 ವರ್ಷ, ಇಲ್ಲಿಯವರೆಗೆ ಒಬ್ಬಂಟಿಯಾಗಿ ಜೀವನ ನಡೆಸುತ್ತಿರುವ ಅವರು 2020 ರಲ್ಲಿ ಗಂಗೂಲಿ ಅವರ ಹುಟ್ಟುಹಬ್ಬಕ್ಕೆ ಟ್ವಿಟರ್ ಮೂಲಕ ಶುಭ ಹಾರೈಸಿದ್ದರು. ಇಲ್ಲಿಯವರೆಗೆ ಟ್ವೀಟ್ ಹಾಗೇ ಇದೆ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ