Samamtha: ʼನಾಗ ಚೈತನ್ಯನನ್ನು ಬಿಟ್ಟುಕೊಟ್ಟು ತಪ್ಪು ಮಾಡಿದೆʼ.. ಮತ್ತೆ ಒಂದಾಗ್ತಾರಾ ಸ್ಯಾಮ್‌-ಚೈ?

Samantha-nagachaitanya: ಒಂದೂವರೆ ವರ್ಷದಿಂದ ಯಾವುದೇ ಸಿನಿಮಾ ಮಾಡದಿದ್ದರೂ ತೆಲುಗಿನಲ್ಲಿ ಸ್ಟಾರ್ ಹೀರೋಯಿನ್ ಆಗಿ ಮುಂದುವರಿದಿರುವ ಸಮಂತಾ ಅವರನ್ನು ಪರಿಚಯಿಸುವ ಅಗತ್ಯವೇ ಇಲ್ಲ. 

Written by - Savita M B | Last Updated : Jul 24, 2024, 08:47 AM IST
  • ಸೌತ್‌ ಬ್ಯೂಟಿ ಸಮಂತಾ ಮಯೋಸಿಟಿಸ್ ಚಿಕಿತ್ಸೆಗೆ ಒಳಗಾಗಲು ಸಿನಿಮಾಗಳಿಂದ ಕೊಂಚ ಬ್ರೇಕ್‌ ತೆಗೆದುಕೊಂಡಿದ್ದರು
  • ನಾಗ ಚೈತನ್ಯ ಅವನ್ನು ಪ್ರೀತಿಸಿ ಮದುವೆಯಾದ ಸಮಂತಾ ಅವರೊಂದಿಗಿನ ಜೊತೆಗಿನ ವಿಚ್ಛೇದನದ ನಂತರ ಹೆಚ್ಚು ಜನಪ್ರಿಯರಾದರು
Samamtha: ʼನಾಗ ಚೈತನ್ಯನನ್ನು ಬಿಟ್ಟುಕೊಟ್ಟು ತಪ್ಪು ಮಾಡಿದೆʼ.. ಮತ್ತೆ ಒಂದಾಗ್ತಾರಾ ಸ್ಯಾಮ್‌-ಚೈ?  title=

Samantha Comment on Nag Chaitanya: ಸೌತ್‌ ಬ್ಯೂಟಿ ಸಮಂತಾ ಮಯೋಸಿಟಿಸ್ ಚಿಕಿತ್ಸೆಗೆ ಒಳಗಾಗಲು ಸಿನಿಮಾಗಳಿಂದ ಕೊಂಚ ಬ್ರೇಕ್‌ ತೆಗೆದುಕೊಂಡಿದ್ದರು.. ಮಯೋಸಿಟಿಸ್‌ಗೆ ಚಿಕಿತ್ಸೆ ಪಡೆದ ನಂತರ, ಅವರು ಸಿನಿಮಾಗಳು ಮತ್ತು ವೆಬ್ ಸಿರೀಸ್‌ಗಳಲ್ಲಿ ನಟಿಸಲು ಅನೇಕ ಕಥೆಗಳನ್ನು ಕೇಳುತ್ತಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆಯಲ್ಲಿ ನಾಯಕಿ ಪ್ರಧಾನ ಸಿನಿಮಾ ಮಾಡುತ್ತಿದ್ದಾರೆ. 

ಇದನ್ನೂ ಓದಿ-ಚೆಲುವೆಯ ಮನಮೋಹಕ ಮೈಮಾಟಕ್ಕೆ ಮನಸೋತ ಸಲ್ಮಾನ್‌ ಖಾನ್‌..ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್‌

ನಾಗ ಚೈತನ್ಯ ಅವನ್ನು ಪ್ರೀತಿಸಿ ಮದುವೆಯಾದ ಸಮಂತಾ ಅವರೊಂದಿಗಿನ ಜೊತೆಗಿನ ವಿಚ್ಛೇದನದ ನಂತರ ಹೆಚ್ಚು ಜನಪ್ರಿಯರಾದರು. ಡಿವೋರ್ಸ್‌ ಬಳಿಕ ನಾಗ ಚೈತನ್ಯ ಸಾರ್ವಜನಿಕವಾಗಿ ಸಮಂತಾ ಬಗ್ಗೆ ಯಾವುದೇ ಕಾಮೆಂಟ್‌ಗಳನ್ನು ಮಾಡಲಿಲ್ಲ. ಆದರೆ ಸಮಂತಾ ಕೆಲವು ಸಂದರ್ಭಗಳಲ್ಲಿ ಚೈತು ಬಗ್ಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ. ಇದರಿಂದ ನಟಿ ಅಭಿಮಾನಿಗಳ ವಿರೋಧವನ್ನೂ ಎದುರಿಸಬೇಕಾಯಿತು. ಕೆಲ ದಿನಗಳ ಹಿಂದೆ ಹಿರಿಯ ಸಿನಿಮಾ ಪತ್ರಕರ್ತ ರಾಮರಾವ್ ತಮ್ಮ ಸಂದರ್ಶನದಲ್ಲಿ ಸಮಂತಾ ಹಾಗೂ ನಾಗ ಚೈತನ್ಯ ಪ್ರೀತಿ ಬಗ್ಗೆ ಹೇಳಿದ್ದರು. ಅವರಿಬ್ಬರಿಗೂ ಒಬ್ಬರಿಗೊಬ್ಬರು ಅತೀಯಾದ ಪ್ರೀತಿಯನ್ನು ಹೊಂದಿದ್ದಾರೆ.. ದೂರವಾದರೂ ಮನಸ್ಸಿನಿಂದ ಹತ್ತಿರವಿದ್ದಾರೆ ಎನ್ನುವುದು ಮಾತ್ರ ಸತ್ಯ.. 

ಇದನ್ನೂ ಓದಿ-ಪ್ರಮುಖ ನಟಿಯರೊಂದಿಗೆ ಡೇಟಿಂಗ್ ಅನುಭವ ಹಂಚಿಕೊಂಡ ನಟ ರಣಬೀರ್, ಇವರೇ ನೋಡಿ ಆ ನಟಿಯರು...

ಅದನ್ನು ಸಾರ್ವಜನಿಕವಾಗಿ ಹೇಳದಿದ್ದರೂ, ಸಮಂತಾ ಆ ನೋವನ್ನು ಅನುಭವಿಸುತ್ತಿದ್ದಾರೆ.. ನಟಿ ಸಮಂತಾ ನಾಗ ಚೈತನ್ಯ ಅವರನ್ನು ಬಿಟ್ಟುಕೊಟ್ಟು ತಪ್ಪು ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಈಗಲೂ ಆಕೆ ಬೇಸರದಲ್ಲಿದ್ದಾಳೆ ಎಂಬ ವರದಿಗಳಿವೆ. ಅಲ್ಲದೇ ಜೀವನದ ಕಹಿ ಅನುಭವಗಳಿಂದ ನಾವು ಪಾಠ ಕಲೆಯಬೇಕು.. ಹತ್ತಿರದ ಜನರು ಯಾರು? ಅವರ ಹಿತೈಷಿಗಳು ಯಾರು? ಜಾಗರೂಕರಾಗಿರಿ, ಯಾರನ್ನೂ ಹತ್ತಿರಕ್ಕೆ ಬರದಂತೆ ನೋಡಿಕೊಳ್ಳಿ, ಪ್ರೀತಿಪಾತ್ರರೂ ನಿಮ್ಮ ಜೊತೆ ಕೊನೆಯವರೆಗೂ ಇರುತ್ತಾರೆ ಎಂದು ಸಮಂತಾ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.. ಸದ್ಯ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News