Shwetha Tiwari: 43 ವಯಸ್ಸಿನ ಶ್ವೇತಾ ತಿವಾರಿ ಇಂದಿಗೂ ಒಂಟಿ ಜೀವನ ನಡೆಸುತ್ತಿದ್ದಾರೆ. ಅವರ ಜೀವನದಲ್ಲಿ ಒಂದಲ್ಲ ಎರಡು ಬಾರಿ ಮದುವೆಯಾದರೂ ಎರಡೂ ಮದುವೆಗಳು ಮುರಿದುಬಿದ್ದವು.. ಎರಡೂ ಬಾರಿ ವಿಭಿನ್ನ ನೋವನ್ನು ಎದುರಿಸಿದ ಈ ಬ್ಯೂಟಿ ತಾನು ಹಲವು ಬಾರಿ ಮೋಸ ಹೋಗಿದ್ದೇನೆ ಎಂದು ಕಾಮೆಂಟ್ ಮಾಡಿದ್ದಾಳೆ.. 


COMMERCIAL BREAK
SCROLL TO CONTINUE READING

ನಟಿ ಶ್ವೇತಾ ತಿವಾರಿ ಜೀವನದಲ್ಲಿ ಹಲವು ಏಳುಬೀಳುಗಳನ್ನು ಎದುರಿಸಿ ಒಳ್ಳೆಯ ಮನ್ನಣೆ ಗಳಿಸಿದ್ದಾರೆ. ತನ್ನ ಪತಿಯಿಂದ ತನ್ನ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಹೋರಾಟಗಳನ್ನು ಎದುರಿಸಿದ ಇವರು ವೃತ್ತಿಪರವಾಗಿ ಯಶಸ್ವಿಯಾದಳು. 45 ವರ್ಷ ವಯಸ್ಸಿನಲ್ಲೂ, ಅವರ ಮಗಳು ಪಾಲಕ್‌ ತಿವಾರಿಗೆ ಸೌಂದರ್ಯಯಲ್ಲಿ ಪೈಪೋಟಿ ನೀಡುತ್ತಾರೆ.. ಇಬ್ಬರೂ ಸಹೋದರಿಯರೇ ಸರಿ ಎಂದು ನಂಬುವಂತೆ ತನ್ನ ಫಿಟ್ನೆಸ್ ಅನ್ನು ಕಾಪಾಡಿಕೊಂಡಿದ್ದಾಳೆ.


ಇದನ್ನೂ ಓದಿ-ಖ್ಯಾತ ಬಿಗ್‌ಬಾಸ್‌ ಸ್ಪರ್ಧಿಯ ಖಾಸಗಿ ಪೋಟೋಸ್‌ ಲೀಕ್!‌ ಇವರೇನಾ ಬಾಯ್‌ಫ್ರೆಂಡ್!?


ಆದರೆ ಇತ್ತೀಚಿನ ಸಂದರ್ಶನದಲ್ಲಿ, ಅವರು ಸ್ನೇಹಿತರು, ಸಹೋದ್ಯೋಗಿಗಳು ಮತ್ತು ತಾನು ನಟಿಸಿದ ಧಾರಾವಾಹಿಗಳ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಕಸೌತಿ ಜಿಂದಗಿ ಕಿ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ದಿನಕ್ಕೆ ಐದು ಸಾವಿರ ಸಂಭಾವನೆ ಪಡೆದು ಕೆಲಸ ಆರಂಭಿಸಿದೆ. ಆದರೆ ಪ್ರತಿ ವರ್ಷ ಇಂಕ್ರಿಮೆಂಟ್ ಇರುತ್ತೆ.. ಹೀಗೆ ಧಾರಾವಾಹಿಯ ಕೊನೆಯ ಎಪಿಸೋಡ್ ಮಾಡುವಾಗ ದಿನಕ್ಕೆ ಎರಡೂವರೆ ಲಕ್ಷ ತೆಗೆದುಕೊಂಡೆ ಎಂದಿದ್ದಾರೆ.. 


ಶ್ವೇತಾ ಅವರ ಮಗಳು ಪಾಲಕ್ ಚಿತ್ರರಂಗಕ್ಕೆ ಯಶಸ್ವಿಯಾಗಿ ಎಂಟ್ರಿ ಕೊಟ್ಟರು. ಸಲ್ಮಾನ್ ಖಾನ್ ಅವರ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಅವರ ಚೊಚ್ಚಲ ಚಿತ್ರ ಮತ್ತು ಅವರು ಆಲ್ಬಮ್ ಹಾಡಿನ ಮೂಲಕ ದೊಡ್ಡ ಪ್ರಭಾವ ಬೀರಿದರು. ಸೈಫ್ ಅಲಿ ಖಾನ್ ಅವರ ಮಗ ಇಬ್ರಾಹಿಂ ಅಲಿ ಖಾನ್ ಜೊತೆ ಡೇಟಿಂಗ್ ಮಾಡುವ ವಿಚಾರದ ಮೂಲಕ ಆಕೆ ಆಗಾಗ್ಗೆ ಸುದ್ದಿಯಲ್ಲಿರುತ್ತಾಳೆ.. 


ಇದನ್ನೂ ಓದಿ-KD Trailer: ಅಬುಧಾಬಿಯಲ್ಲಿ ʼಕೆಡಿʼ ಸಿನಿಮಾದ ಟ್ರೈಲರ್ ರಿಲೀಸ್..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.