KD Trailer: ಅಬುಧಾಬಿಯಲ್ಲಿ ʼಕೆಡಿʼ ಸಿನಿಮಾದ ಟ್ರೈಲರ್ ರಿಲೀಸ್..!

KD special trailer: ʼಕೆಡಿʼ ಚಿತ್ರದಲ್ಲಿ ಬಾಲಿವುಡ್‌ನ ಹಿರಿಯ ನಟ ಸಂಜಯ್ ದತ್, ನಟಿ ಶಿಲ್ಪಾ ಶೆಟ್ಟಿ, ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್, ರೀಷ್ಮಾ ನಾಣಯ್ಯ ಸೇರಿದಂತೆ ಇನ್ನೂ ಹಲವು ಕಲಾವಿದರು ನಟಿಸಿದ್ದಾರೆ. ಇವರ ಜೊತೆಗೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ʼಕಾಳಿದಾಸʼನಾಗಿ ಬರ್ತಿದ್ದಾರೆ.

Written by - Puttaraj K Alur | Last Updated : Jul 9, 2024, 10:25 PM IST
  • ಅಬುಧಾಬಿಯಲ್ಲಿ ʼಕೆಡಿʼ ಚಿತ್ರದ ಮೊದಲ ಟ್ರೈಲರ್ ರಿಲೀಸ್ ಆಗುತ್ತಿದೆ
  • ಸ್ಪೆಪ್ಟೆಂಬರ್ 6-7ರ ಐಫಾ ಉತ್ಸವಂ ಅವಾರ್ಡ್ ಫಂಕ್ಷನ್‌ನಲ್ಲಿ ರಿಲೀಸ್‌ ಆಗಲಿದೆ
  • ʼಕೆಡಿʼ ಸಿನಿಮಾದ ಮೊದಲ ಹಾಡು ಹೈದರಾಬಾದ್‌ನಲ್ಲಿ ರಿಲೀಸ್ ಆಗುತ್ತಿದೆ
KD Trailer: ಅಬುಧಾಬಿಯಲ್ಲಿ ʼಕೆಡಿʼ ಸಿನಿಮಾದ ಟ್ರೈಲರ್ ರಿಲೀಸ್..! title=
ಅಬುಧಾಬಿಯಲ್ಲಿ ʼಕೆಡಿʼ ಟ್ರೈಲರ್ ರಿಲೀಸ್!

KD Trailer Updates: ಅಬುಧಾಬಿಯಲ್ಲಿ ʼKDʼ ಚಿತ್ರದ ಮೊದಲ ಟ್ರೈಲರ್ ರಿಲೀಸ್ ಆಗುತ್ತಿದೆ. ಸ್ಪೆಪ್ಟೆಂಬರ್ 6-7ರಂದು ಐಫಾ ಉತ್ಸವಂ ಅವಾರ್ಡ್ ಫಂಕ್ಷನ್ ಇದೆ. ಈ ಸಂದರ್ಭಯದಲ್ಲಿಯೇ ʼKDʼ ಸಿನಿಮಾದ ವಿಶೇಷ ಟ್ರೈಲರ್ ರಿಲೀಸ್ ಆಗುತ್ತಿದೆ ಅನ್ನುವ ಮಾಹಿತಿಯನ್ನು ಚಿತ್ರತಂಡ ಸ್ಪಷ್ಟಪಡಿಸಿದೆ.

KD ಸಿನಿಮಾ ಬಗ್ಗೆ ದಿನದಿಂದ ದಿನಕ್ಕೆ ಕುತೂಹಲ ಕೂಡ ಹೆಚ್ಚಿದೆ. ಸಿನಿಮಾದ ಆಡಿಯೋ ರೈಟ್ಸ್ ಕೂಡ ದಾಖಲೆ ಪ್ರಮಾಣದಲ್ಲಿ ಸೇಲ್ ಆಗಿರೋ ಮ್ಯಾಟ್ರು ನಿಮಗೆ ಗೊತ್ತೇ ಇದೆ. ಅಬುಧಾಬಿಯಲ್ಲಿ ʼKDʼ ಚಿತ್ರದ ಮೊದಲ ಟ್ರೈಲರ್ ರಿಲೀಸ್ ಆಗುತ್ತಿದೆ. ಸ್ಪೆಪ್ಟೆಂಬರ್ 6-7 ರಂದು ಐಫಾ ಉತ್ಸವಂ ಅವಾರ್ಡ್ ಫಂಕ್ಷನ್ ಇದೆ. ಈ ಸಂದರ್ಭಯದಲ್ಲಿಯೇ ʼKDʼ ಸಿನಿಮಾದ ಟ್ರೈಲರ್ ರಿಲೀಸ್ ಆಗುತ್ತಿದೆ.

ಇದನ್ನೂ ಓದಿ: ಜೈಲಿನಲ್ಲಿರುವ ದರ್ಶನ್ ಕಳೆದ 16 ದಿನದಲ್ಲಿ ಎಷ್ಟು ಕೆಜಿ ತೂಕ ಕಳೆದುಕೊಂಡಿದ್ದಾರೆ ಗೊತ್ತಾ? ತಿಳಿದ್ರೆ ಪ್ಯಾನ್ಸ್‌ ಶಾಕ್‌ ಆಗ್ತಾರೆ

ʼKDʼ ಸಿನಿಮಾದ ಮೊದಲ ಹಾಡು ಹೈದರಾಬಾದ್‌ನಲ್ಲಿ ರಿಲೀಸ್ ಆಗುತ್ತಿದೆ. ಬಹು ಭಾಷೆಯಲ್ಲಿ ಬರ್ತಿರೋ ಈ ಚಿತ್ರದ ಟ್ರೈಲರ್, ಟೀಸರ್ ಮತ್ತು ಸಾಂಗ್‌ಗಳನ್ನು ಎಲ್ಲಾ ಭಾಷೆಯ ಪ್ರೇಕ್ಷಕರಿಗೂ ಕನೆಕ್ಟ್ ಆಗೋ ರೀತಿಯಲ್ಲಿಯೇ ರಿಲೀಸ್ ಮಾಡಲಾಗುತ್ತಿದೆ ಅಂತಲೇ ಹೇಳಬಹುದು.

ʼKDʼ ಚಿತ್ರದಲ್ಲಿ ಬಾಲಿವುಡ್‌ನ ಹಿರಿಯ ನಟ ಸಂಜಯ್ ದತ್, ನಟಿ ಶಿಲ್ಪಾ ಶೆಟ್ಟಿ, ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್, ರೀಷ್ಮಾ ನಾಣಯ್ಯ ಸೇರಿದಂತೆ ಇನ್ನೂ ಹಲವು ಕಲಾವಿದರು ನಟಿಸಿದ್ದಾರೆ. ಇವರ ಜೊತೆಗೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ʼಕಾಳಿದಾಸʼನಾಗಿಯೇ ಬರ್ತಿದ್ದಾರೆ.

ಇದನ್ನೂ ಓದಿ: ಜೀವನದಲ್ಲಿ ನಾನು ಬಾಸ್ ಎಂದು ಕರೆಯೋದು ಇಬ್ಬರಿಗೆ ಮಾತ್ರ’ : ಸುದೀಪ್‌

ʼKDʼ ಸಿನಿಮಾ ಒಂದೇ ಭಾಗದಲ್ಲಿ ಬರುತ್ತದೆ ಅನ್ನೋರಿಗೆ ಜೋಗಿ ಪ್ರೇಮ್ ಶಾಕ್ ಕೊಟ್ಟಾಗಿದೆ. ಎರಡು ಭಾಗದಲ್ಲಿಯೇ ಇಡೀ ಸಿನಿಮಾ ಕಥೆಯನ್ನು ಜೋಗಿ ಪ್ರೇಮ್ ಹೇಳುತ್ತಿದ್ದಾರೆ. ಈ ಮೂಲಕ ಕನ್ನಡಿಗರಿಗೆ ಜೋಗಿ ಪ್ರೇಮ್ ಎರಡು ಭಾಗದಲ್ಲಿ ಸಿನಿಮಾ ತೋರಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News