Anasuya Bharadwaj: ಜಬರ್ದಸ್ತ್ ಬ್ಯೂಟಿ ಅನಸೂಯಾ ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಆ್ಯಕ್ಟಿವ್ ಆಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ವೃತ್ತಿಬದುಕಿನ ಹೊರತಾಗಿ ಆಗಾಗ ಕುಟುಂಬದ ವಿಚಾರಗಳನ್ನು ಹಂಚಿಕೊಳ್ಳುವ ಈ ಚೆಲುವೆ ಇತ್ತೀಚೆಗಷ್ಟೇ ಹಳೆಯ ಫೋಟೋಗಳನ್ನು ಶೇರ್ ಮಾಡಿ ಶಾಕ್ ನೀಡಿದ್ದಾರೆ.. 


COMMERCIAL BREAK
SCROLL TO CONTINUE READING

ಮದುವೆಗೂ ಮುನ್ನ ತನ್ನ ಬಾಯ್ ಫ್ರೆಂಡ್ ಜೊತೆಗಿರುವ ಫೋಟೋಗಳನ್ನು ಅನಸೂಯಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.. ಈ ಚಿತ್ರಗಳನ್ನು ನೋಡಿದ ನೆಟ್ಟಿಗರು ಸೂಪರ್ ಎಂದು ಕಮೆಂಟ್ ಮಾಡುತ್ತಿದ್ದಾರೆ.


ಇದನ್ನೂ ಓದಿ-Puttakkana Makkalu Serial: ಪುಟ್ಟಕ್ಕನ ಮಗಳ ಪಾಲಿನ ವಿಲನ್ ರಾಧಾ ನಿಜ ಜೀವನದಲ್ಲಿ ಏನ್ ವೃತ್ತಿ ಮಾಡ್ತಾರೆ ಗೊತ್ತಾ?


ಅನಸೂಯಾ ಪತಿ ಶಶಾಂಕ್ ಭಾರದ್ವಾಜ್ ಅವರೊಂದಿಗೆ ಇರುವ ಈ ಫೋಟೋಗಳು ಪ್ರಸ್ತುತ ಟ್ರೆಂಡಿಂಗ್ ಆಗಿವೆ. ಅನಸೂಯಾ ಸ್ಲಿಮ್ ಮತ್ತು ಫಿಟ್ ಲುಕ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದು, ಸದ್ಯ ಈ ಫೋಟೋಗಳು ಅವರ ಅಭಿಮಾನಿಗಳಿಗೆ ಫುಲ್ ಮೀಲ್ ಆಗಿವೆ.


ಬಹುನಿರೀಕ್ಷಿತ 'ಕೋಟಿ' ಸಿನಿಮಾದ ಟ್ರೇಲರ್ ಬಿಡುಗಡೆ : ಜೂನ್ 14ಕ್ಕೆ ತೆರೆ ಬರಲಿದೆ ಸಿನಿಮಾ


ಜಬರ್ದಸ್ತ್ ಶೋ ಮೂಲಕ ಎಲ್ಲರನ್ನೂ ತಲುಪಿದ ಅನಸೂಯಾ, ಗ್ಲಾಮರ್‌ನೊಂದಿಗೆ ತೆರೆ ಮೇಲೆ ಮೆರೆದ ಕೆಲವೇ ಆಂಕರ್‌ಗಳಲ್ಲಿ ಒಬ್ಬರಾಗಿ ಹೆಸರು ಗಳಿಸಿದ್ದಾರೆ.. ಇತ್ತೀಚೆಗಷ್ಟೇ ಜಬರ್ದಸ್ತ್ ಗೆ ಗುಡ್ ಬೈ ಹೇಳಿರುವ ಅನಸೂಯಾ ಬೆಳ್ಳಿತೆರೆಯಲ್ಲಿ ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ. ಸಾಲು ಸಾಲು ಆಫರ್‌ಗಳನ್ನು ಪಡೆದು ಸೆಟ್‌ಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ವಿಭಿನ್ನ ಪಾತ್ರಗಳನ್ನು ಮಾಡುತ್ತಾ ಬೆಳ್ಳಿತೆರೆಯ ಪಯಣ ಮುಂದುವರೆಸಿದ್ದಾರೆ.


ರಂಗಸ್ಥಳಂ ಚಿತ್ರದಲ್ಲಿ ಸೂಪರ್ ರೆಸ್ಪಾನ್ಸ್ ಪಡೆದ ಈ ಚೆಲುವೆ. ಅವರು ಅನೇಕ ಲೇಡಿ ಓರಿಯೆಂಟೆಡ್ ಚಿತ್ರಗಳನ್ನು ಮಾಡುತ್ತಿದ್ದಾರೆ.. ಸದ್ಯ ಅನಸೂಯಾ ಕೈಯಲ್ಲಿ ಹಲವು ಪ್ರಾಜೆಕ್ಟ್‌ಗಳಿವೆ.  
 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.