Puttakkana Makkalu Serial: ಪುಟ್ಟಕ್ಕನ ಮಗಳ ಪಾಲಿನ ವಿಲನ್ ರಾಧಾ ನಿಜ ಜೀವನದಲ್ಲಿ ಏನ್ ವೃತ್ತಿ ಮಾಡ್ತಾರೆ ಗೊತ್ತಾ?

Puttakkana Makkalu Kannada Serial Actress Radha: ಜೀ ಕನ್ನಡ ವಾಹಿನಿಯಲ್ಲಿ ಅದ್ಭುತವಾಗಿ ಮೂಡಿಬರುತ್ತಿರುವ ಪುಟ್ಟಕ್ಕನ ಮಕ್ಕಳು ಸಿರೀಯಲ್‌ ಟಿಆರ್‌ಪಿ ಟಾಪ್‌ನಲ್ಲಿದೆ.. ವಿಭಿನ್ನ ಕಥಾಹಂದರದ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿರುವ ಈ ಧಾರವಾಹಿಯಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟಿ ಉಲಾಶ್ರೀ ನಟಿಸಿದ್ದಾರೆ.. ಇದೀಗ ಈ ಧಾರವಾಹಿಯ ಮತ್ತೊಂದು ಮುಖ್ಯ ಪಾತ್ರದ ಪಾತ್ರಧಾರಿಯ ಬಗ್ಗೆ ತಿಳಿದುಕೊಳ್ಳೋಣ.. 
 

1 /5

ಕನ್ನಡ ಚಿತ್ರರಂಗದ ಹಿರಿಯ ನಟಿ ಉಮಾಶ್ರೀ ಅವರ ಮುಖ್ಯ ಭೂಮಿಕೆಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಸಿರೀಯಲ್‌ ಅನೇಕ ಕಿರುತೆರೆ ಪ್ರೇಕ್ಷಕರ ನೆಚ್ಚಿನದ್ದಾಗಿದೆ..   

2 /5

ವಿಭಿನ್ನ ಕಥಾಹಂದರ ಹೊಂದಿರುವ ಹಾಗೂ ಕೆಲವರ ನಿಜ ಜೀವನಕ್ಕೆ ಹೆಚ್ಚು ಸಮೀಪಿಸಿರುವ ಈ ಸಿರೀಯಲ್‌ ಸದ್ಯ ಟಿಆರ್‌ಪಿಯಲ್ಲಿ ಟಾಪ್‌ ಸ್ಥಾನದಲ್ಲಿದೆ.. ಸದ್ಯ ಪುಟ್ಟಕ್ಕನ ಮಕ್ಕಳು ಸಿರೀಯಲ್‌ನಲ್ಲಿ ಸದ್ಯ ಸ್ನೇಹಾ ಜೀವನಕ್ಕೆ ವಿಲನ್‌ ಆಗಿ ಕಾಣಿಸಿಕೊಂಡ ರಾಧಾ ಪಾತ್ರದ ಬಗ್ಗೆ ಸೋಷಿಯಲ್‌ ಮಿಡಿಯಾದಲ್ಲಿ ಹೆಚ್ಚು ಚರ್ಚೆ ಶುರುವಾಗಿದೆ..   

3 /5

ರಾಧಾ ಪಾತ್ರದಲ್ಲಿ ನಟಿಸುತ್ತಿರುವ ನಟಿಯ ಹೆಸರು ರಮ್ಯಾ ರಾಜು.. ಇವರು ಕಿರುತೆರೆಗೆ ಹೊರಬರೇನು ಅಲ್ಲ... ಈ ಮೊದಲು ಅನೇಕ ಧಾರವಾಹಿಗಳಲ್ಲಿ ಬೇರೆ ಬೇರೆ ಪಾತ್ರಗಳಲ್ಲಿ ಇವರು ಕಾಣಿಸಿಕೊಂಡಿದ್ದಾರೆ.. ಮನಸೆಲ್ಲ ನೀನೆ,, ಕೆಂಡಸಂಪಿಗೆ,, ಗೀತಾ,, ಹೀಗೆ ಹಲವು ಸಿರೀಯಲ್‌ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ..   

4 /5

 ಇಷ್ಟೇ ಅಲ್ಲ ನಿಜಜೀವನದಲ್ಲಿ ಫಿಟ್ನೆಸ್ ಫ್ರೀಕ್ ಆಗಿರುವ ರಾಧಾ ಅಲಿಯಾಸ್‌ ನಟಿ ರಮ್ಯಾ ರಾಜು ಡೈಲಿ ವರ್ಕೌಟ್ ಸೇರಿದಂತೆ ಹಲವು ಫಿಟ್ನೆಸ್ ವ್ಯಾಯಾಮಗಳನ್ನು ಮಾಡುವ ಇವರು ಡಯೇಟಿಷನ್‌ ಕೂಡ ಆಗಿದ್ದಾರೆ.. ಸದ್ಯ ಇವರು ನಟನೆಯೊಂದು ಈ ವೃತ್ತಿಯನ್ನು ಮಾಡಿಕೊಂಡಿದ್ದಾರೆ.   

5 /5

ಇದಲ್ಲದೇ ನಟಿ ರಮ್ಯಾ ರಾಜು ಶೂಟಿಂಗ್‌ ಇಲ್ಲದಾಗಲೆಲ್ಲ.. ರೀಲ್ಸ್‌ ಮಾಡಿಕೊಂಡು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿದ್ದಾರೆ... ಇನ್ನು ತಮ್ಮ ಅದ್ಭುತ ನಟನೆಯ ಮೂಲಕ ಬಹುದೊಡ್ಡ ಅಭಿಮಾನಿಬಳಗವನ್ನು ಹೊಂದಿರುವ ಇವರು ತಮ್ಮನ್ನು ತಾವು ನಟನೆಯಲ್ಲಿಯೇ ಸದಾ ತೊಡಗಿಸಿಕೊಳ್ಳುವ ಆಸೆಹೊಂದಿದ್ದಾರೆ..