Anasuya Bharadwaj Real Life Story: ಅನಸೂಯಾ ಭಾರದ್ವಾಜ್ ನಿರೂಪಕಿಯಾಗಿ ಕರಿಯರ್‌ ಆರಂಭಿಸಿದರು.. ಸದ್ಯ ನಾಯಕಿ ಮತ್ತು ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ತಮ್ಮ ಯಶಸ್ವಿ ಪ್ರಯಾಣವನ್ನು ಮುಂದುವರೆಸಿದ್ದಾರೆ. ತನ್ನ ಸೌಂದರ್ಯ ಮತ್ತು ನಟನೆಯಿಂದ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿರುವ ಅನಸೂಯಾ ತಮ್ಮ ವೃತ್ತಿಪರ ಜೀವನದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ‌ 


COMMERCIAL BREAK
SCROLL TO CONTINUE READING

ನಟಿ ಅನಸೂಯಾ ತನ್ನ ವೃತ್ತಿಜೀವನವನ್ನು ನ್ಯೂಸ್ ರೀಡರ್ ಆಗಿ ಪ್ರಾರಂಭಿಸಿ.. ಜಬರ್ದಸ್ತ್ ಕಾರ್ಯಕ್ರಮದ ಮೂಲಕ ಪ್ರೇಕ್ಷಕರು ಮತ್ತು ಯುವಜನರಲ್ಲಿ ವಿಶೇಷ ಮನ್ನಣೆ ಪಡೆದರು. ರಂಗಸ್ಥಳದಲ್ಲಿ ರಂಗಮ್ಮನ ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಕಾಳಿಟ್ಟ ಅನಸೂಯ ಹಿಂತಿರುಗಿ ನೋಡಲೇ ಇಲ್ಲ.


ಇದನ್ನೂ ಓದಿ: ಜೂಹಿ ಚಾವ್ಲಾ ಪತಿಯಾಗಬೇಕಿತ್ತು ಸಲ್ಮಾನ್ ಖಾನ್! ಆದರೆ ಈ ವ್ಯಕ್ತಿಯ ಕಾರಣದಿಂದ ನಡೆಯಲಿಲ್ಲ ಮದುವೆ


ಅಲ್ಲಿಂದೀಚೆಗೆ ಸರಣಿ ಚಿತ್ರಗಳಲ್ಲಿ ನಟಿಸುವ ಮೂಲಕ ಬ್ಯುಸಿ ಕಲಾವಿದೆ ಎನಿಸಿಕೊಂಡಿದ್ದಾರೆ. ನಾಯಕಿಯರಿಗೆ ಸರಿಸಮನಾದ ಕ್ರೇಜ್ ಗಳಿಸಿ ಸಾಲು ಸಾಲು ಸಿನಿಮಾ ಆಫರ್ ಗಳಿಂದ ಹಿರಿತೆರೆಗೆ ಗುಡ್ ಬೈ ಹೇಳಿ ಬೆಳ್ಳಿತೆರೆಗೆ ಮಾತ್ರ ಸೀಮಿತವಾಗಿದ್ದಾರೆ.. ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಇವರು ನೆಟ್ಟಿಗರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಿ ಫುಜ್ ಜೋಶ್ ತುಂಬುತ್ತಾರೆ. 


ಸುಕುಮಾರ್-ಅಲ್ಲು ಅರ್ಜುನ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಪುಷ್ಪ ಸಿನಿಮಾದಲ್ಲಿ ದಾಕ್ಷಾಯಣಿ ಪಾತ್ರದಲ್ಲಿ ಈ ಚೆಲುವೆ ನಟಿಸಲಿದ್ದಾರೆ ಎಂಬುದು ಗೊತ್ತೇ ಇದೆ. ಇತ್ತೀಚೆಗಷ್ಟೇ ಪುಷ್ಪ ದಿ ರೂಲ್ ಚಿತ್ರದ ದಾಕ್ಷಾಯಣ ಫಸ್ಟ್ ಲುಕ್ ಬಿಡುಗಡೆಯಾಗಿದೆ.. ಸದ್ಯ ಈ ನಟಿ ದಿನಕ್ಕೆ 2.5 ಲಕ್ಷ ರೂ. ಗಳಸುತ್ತಿದ್ದು, ಇವರ ಒಟ್ಟು ಆಸ್ತಿ 20 ಕೋಟಿ ರೂ. ಆಗಿದೆ. 


ಇದನ್ನೂ ಓದಿ: ವಿವಾಹಿತನ ಸಂಬಂಧ ಮಾಡಿ ಮಕ್ಕಳೇ ಬೇಡವೆಂದ ಈ ಖ್ಯಾತ ನಟಿ.. 44 ನೇ ವಯಸ್ಸಲ್ಲಿ ಮದುವೆಯಾದ 'ಅಣ್ಣಯ್ಯ'ನ ಅಮ್ಮ! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.