Fatima Sana Shaikh : ಈ ಬಾಲಿವುಡ್ ನಟಿ ಅನೇಕ ಚಿತ್ರಗಳಲ್ಲಿ ನಟಿಸುವ ಮೂಲಕ ಖ್ಯಾತಿಯನ್ನು ಗಳಿಸಿದ್ದಾರೆ. ನಟಿ ತನ್ನ ವೃತ್ತಿಜೀವನವನ್ನು ಬಾಲನಟನಾಗಿ ಪ್ರಾರಂಭಿಸಿದಳು. ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರೂ, ಈಕೆ ಇಸ್ಲಾಂ ಧರ್ಮವನ್ನು ನಂಬುತ್ತಾರೆ. ದಂಗಲ್ ಚಿತ್ರದಲ್ಲಿ ಅಮೀರ್ ಖಾನ್ ಅವರೊಂದಿಗೆ ಕೆಲಸ ಮಾಡಿದ ನಟಿಯ ಲೈಫ್‌ ಬಗ್ಗೆ ಇಂಟ್ರಸ್ಟಿಂಗ್‌ ವಿಚಾರಗಳು ಇಲ್ಲಿವೆ.. 


COMMERCIAL BREAK
SCROLL TO CONTINUE READING

ಹೌದು.. ನಾವು ಹೇಳುತ್ತಿರುವುದು ನಟಿ ಫಾತಿಮಾ ಸನಾ ಶೇಖ್ ಬಗ್ಗೆ. ಫಾತಿಮಾ ತಾಯಿ ತಬಸ್ಸುಮ್ ಶ್ರೀನಗರದ ಮುಸ್ಲಿಂ ಕುಟುಂಬದಿಂದ ಬಂದವರು. ನಟಿಯ ತಂದೆ ವಿಪಿನ್ ಶರ್ಮಾ ಜಮ್ಮುವಿನ ಬ್ರಾಹ್ಮಣ ಕುಟುಂಬದಿಂದ ಬಂದವರು. ಆದರೆ ಈಗಲೂ ಅವರ ಮನೆಯಲ್ಲಿ ಇಸ್ಲಾಂ ನಂಬಿಕೆ ಇದೆ. 


ಇದನ್ನೂ ಓದಿ: ಶೀಘ್ರದಲ್ಲೇ ರಣವಿಕ್ರಮ ನಟಿ ನಟಿ ಅಂಜಲಿ ಮದುವೆ..! ವರ ಯಾರು ಗೊತ್ತೆ?


ಫಾತಿಮಾ ಸನಾ ಶೇಖ್ ಬಾಲ ಕಲಾವಿದೆಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಟಿ ಅನೇಕ ಪ್ರಸಿದ್ಧ ಬಾಲಿವುಡ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಚಾಚಿ 420, ಒನ್ 2 ಕಾ 4, ತಹಾನ್, ಬಿಟ್ಟು ಬೋಸ್, ಆಕಾಶವಾಣಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಟಿವಿ ಶೋ 'ಅಗಲೇ ಜನಮ್ ಮೋಹೆ ಬಿತಿಯಾ ಹಿ ಕಿಜೋ'ದಲ್ಲಿಯೂ ಕಾಣಿಸಿಕೊಂಡಿದ್ದರು. 


ಆದರೆ ಫಾತಿಮಾಗೆ ಮನ್ನಣೆ ಸಿಕ್ಕಿದ್ದು ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರದಿಂದ. ಈ ಚಿತ್ರದ ನಂತರ, ನಟಿಯನ್ನು ದಂಗಲ್ ಹುಡುಗಿ ಅಂತ ಕರೆಯಲು ಪ್ರಾರಂಭಿಸಿದರು. ಫಾತಿಮಾ ಸನಾ ಬಾಲಿವುಡ್ ಜೊತೆಗೆ ದಕ್ಷಿಣ ಭಾರತದ ಚಿತ್ರಗಳನ್ನು ಮಾಡಿದ್ದಾರೆ. ಜೊತೆಗೆ ಡ್ಯಾನ್ಸರ್, ಫೋಟೋಗ್ರಾಫರ್ ಕೂಡ ಹೌದು..


ಇದನ್ನೂ ಓದಿ:ರಣಬೀರ್‌ನನ್ನು ಮದುವೆ, ಕಾರ್ತಿಕ್‌ ಆರ್ಯನ್‌ ಜೊತೆ ಅದನ್ನ ಮಾಡ್ತಾಳಂತೆ.. ಈ ಸ್ಟಾರ್‌ ನಟಿ..!


ಇತ್ತೀಚೆಗೆ ಬಿಡುಗಡೆಯಾದ ವೆಬ್ ಫಿಲ್ಮ್ 'ಅಜೀಬ್ ದಸ್ತಾನ್' ಚಿತ್ರದಲ್ಲಿ ಫಾತಿಮಾ ನಟಿಸಿದ್ದಾರೆ. ಈ ಸಿನಿಮಾದ ಪ್ರಚಾರದ ವೇಳೆ, ನಟಿ ತನ್ನ ತನ್ನ ಧರ್ಮದ ಬಗ್ಗೆ ಬಹಿರಂಗಪಡಿಸಿದರು. ಇದನ್ನು ಕೇಳಿ ಅವರ ಅಭಿಮಾನಿಗಳು ಶಾಕ್‌ಗೆ ಒಳಗಾಗಿದ್ದಾರೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.