Anjali marriage : ಶೀಘ್ರದಲ್ಲೇ ರಣವಿಕ್ರಮ ನಟಿ ನಟಿ ಅಂಜಲಿ ಮದುವೆ..! ವರ ಯಾರು ಗೊತ್ತೆ?

Actress Anjali Wedding : ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಟನೆಯ ರಣ ವಿಕ್ರಮ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ನಟಿ ಅಂಜಲಿ ಶೀರ್ಘದಲ್ಲೇ ಹಸೆಮಣೆ ಏರಲಿದ್ದಾರೆ ಎನ್ನಲಾಗಿದೆ. ತೆಲುಗು ನಿರ್ಮಾಪಕರೊಬ್ಬರನ್ನು ಪ್ರೀತಿಸುತ್ತಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

1 /7

ನಟಿ ಅಂಜಲಿ ತಮಿಳು ಸಿನಿಮಾ ʼರಣ ವಿಕ್ರಮʼ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಪಾದಾರ್ಪಣೆ ಮಾಡಿದರು.   

2 /7

ಕರ್ನಾಟಕ ರತ್ನ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ನಟನೆಯ ರಣ ವಿಕ್ರಮ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.  

3 /7

ಕನ್ನಡವಷ್ಟೇ ಅಲ್ಲ, ತಮಿಳು, ತೆಲುಗು ಸಿನಿರಂಗದಲ್ಲಿಯೂ ಅಂಜಲಿ ನಟಿಸಿ ಸಾಕಷ್ಟು ಹಿಟ್‌ ಚಿತ್ರಗಳನ್ನು ನೀಡಿದ್ದಾರೆ.  

4 /7

ನಾಯಕಿ ನಟಿಸುವುದಲ್ಲದೆ ಕೆಲವೊಂದಿಷ್ಟು ಸಿನಿಮಾಗಳಲ್ಲಿ ಐಟಂ ಸಾಂಗ್‌ಗಳಲ್ಲಿ ಕಾಣಿಸಿಕೊಂಡು ಸಂಚನಲ ಮೂಡಿಸಿದ್ದರು.  

5 /7

ನಟಿ ಅಂಜಲಿ ಶೀರ್ಘ್ರದಲ್ಲೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.  

6 /7

ಸದ್ಯದಲ್ಲೇ ನಟಿ ತೆಲುಗು ನಿರ್ಮಾಪಕರೊಬ್ಬರನ್ನು ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.  

7 /7

ಆದರೆ ಈ ಕುರಿತು ನಟಿ ಇದುವರೆಗೂ ಯಾವುದೇ ಅಧಿಕೃತವಾದ ಮಾಹಿತಿಯನ್ನು ನೀಡಿಲ್ಲ.