Amrita Iyengar: ನಟಿ ಅಮೃತಾ ಐಯ್ಯಂಗಾರ್ ಗೆ ಹುಟ್ಟು ಹಬ್ಬದ ಸಂಭ್ರಮ. ನಟಿಗೆ ಸ್ಯಾಡಂಲ್ವುಡ್‌ ಹಲವಾರು ಗಣ್ಯರು  ಶುಭಾಶಯ ತಿಳಿಸಿದ್ದಾರೆ. 2017ರಲ್ಲಿ ‘ಸಿಂಹ ಹಾಕಿದ ಹೆಜ್ಜೆ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು.


COMMERCIAL BREAK
SCROLL TO CONTINUE READING

ಬಳಿಕ ಅನುಷ್ಕಾ’ ಹೆಸರಿನ ಚಿತ್ರದಲ್ಲಿ ನಟಿಸಿದರು. ಆದರೆ ಆ ವೇಳೆ ಅಷಾಗಿ ಖ್ಯಾತಿ ಗಳಿಸಲಿಲ್ಲ. 2020ರಲ್ಲಿ ತೆರೆಕಂಡ ‘ಲವ್ ಮಾಕ್ಟೇಲ್’ ಸಿನಿಮಾದಲ್ಲಿ ʼಜೋ  ಪಾತ್ರ ಮೂಲಕ ಸಖತ್‌ ಹಿಟ್‌ ಆದರು. ಅಮೃತಾ ಐಯ್ಯಂಗಾರ್ ನಿಜ ಜೀವನಕ್ಕೂ ಸಿನಿಮಾ ಪಾತ್ರದ ನಟನೆಗೂ ಬಹಳಷ್ಟು ವ್ಯತ್ಯಾಸ ಇದೆ.


ಇದನ್ನೂ ಓದಿ: Samantha: ಬರೋಬ್ಬರಿ 12 ಕೋಟಿ ರೂಪಾಯಿ ಕಳೆದುಕೊಂಡ ನಟಿ ಸಮಂತಾ; ಕಾರಣವೇನು ಗೊತ್ತಾ..? 


ಕಾರಣ ಲವ್ ಮಾಕ್ಟೇಲ್’ ಬಜಾರಿ ಪಾತ್ರ ಮಾಡಿ ಅನೇಕರು ಇವರನ್ನು ನಿಜ ಜೀವನದಲ್ಲಿ ಜೋರೆಂದು ತಿಳಿದಿದ್ದಾರಂತೆ. ಆದರೆ ಇತ್ತಿಚೀನ ಡಾಲಿ ಧನಂಜಯ್ ಹಾಗೂ ರಮ್ಯ ಸಮ್ಮುಖದಲ್ಲಿ ನಡೆದ ಸಿನಿಮಾ ಪ್ರಮೋಷನ್‌ ವೇಳೆ ನಟಿ ಅಮೃತಾ ಐಯ್ಯಂಗಾರ್ ಸಾಫ್ಟ್‌ ಹುಡುಗಿ ಎಂದು ಗೊತ್ತಾಗಿದೆ.


ಹಾಗೆಯೇ ಆ ಸಿನಿಮಾದಲ್ಲಿ ಅದ್ದೂರಿ ಲೈಫ್‌ ಇಷ್ಟ ಪಡುವ ಹುಡುಗಿ ಪಾತ್ರ ಮಾಡಿದ್ದಾರೆ. ಆದರೆ ನಿಜ ಜೀವನದಲ್ಲಿ ಸರಳತೆಗೆ ಹೆಚ್ಚು ಇಷ್ಟ ಪಡುತ್ತಾರೆಂದು ಸಂದರ್ಶನ ಮೂಲಕ ತಿಳಿದು ಬಂದಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.