ಮುಂಬೈ (ಮಹಾರಾಷ್ಟ್ರ): ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್ (Harbhajan Singh)ಕೂಡ ಸೂಪರ್ ಸ್ಟಾರ್ ರಜನಿಕಾಂತ್ ಅವರ ಕಟ್ಟಾ ಅಭಿಮಾನಿ.


COMMERCIAL BREAK
SCROLL TO CONTINUE READING

ಭಾನುವಾರದಂದು ರಜನಿಕಾಂತ್ (Rajinikanth) ಅವರ 71 ನೇ ಹುಟ್ಟುಹಬ್ಬದಂದು, ಹರ್ಭಜನ್ Instagram ಖಾತೆಯಲ್ಲಿ ವಿಶೇಷ ಪೋಟೋ ಹಂಚಿಕೊಂಡಿದ್ದಾರೆ. ತಲೈವಾ ಅವರ ಹುಟ್ಟುಹಬ್ಬದ ಪೋಸ್ಟ್ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು.


ಅದರಲ್ಲಿ ಅವರು ತಮ್ಮ ಎದೆಯ ಎಡಭಾಗದಲ್ಲಿ ರಜನಿಕಾಂತ್ ಅವರ (ಬಹುಶಃ ತಾತ್ಕಾಲಿಕ) ಟ್ಯಾಟೂವನ್ನು (tattoo) ಹಾಕಿಸಿಕೊಂಡಿದ್ದಾರೆ. 


 


Rajinikanth Birthday: 71ನೇ ವಸಂತಕ್ಕೆ ಕಾಲಿಟ್ಟ ರಜನಿಕಾಂತ್, ‘ತಲೈವಾ’ಗೆ ಶುಭಾಶಯಗಳ ಮಹಾಪೂರ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.