Hrithik Roshan : ಸಿನಿಮಾಗಳಲ್ಲಿ ಸಖತ್‌ ಬ್ಯುಸಿ ಇರೋ ಬಾಲಿವುಡ್‌ನ ಗ್ರೀಕ್‌ ಗಾಡ್‌ ಹೃತಕ್‌ ರೋಷನ್‌ ಸಾಕಷ್ಟು ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ಅವರು ಫ್ಲಾಪ್ ಸಿನಿಮಾಗಳನ್ನು ಕೊಟ್ಟರೂ ಅಭಿಮಾನಿಗಳು ಮಾತ್ರ ಕಡಿಮೆ ಆಗೋದಿಲ್ಲ. ಇನ್ನು ಹೃತಿಕ್‌ ವೃತ್ತಿ ಬದುಕು ಸಕ್ಸಸ್‌ಫುಲ್ ಆಗಿದ್ದರೂ, ವೈಯಕ್ತಿಕ ಬದುಕಿನಲ್ಲಿ ಹಿನ್ನೆಡೆ ಅನುಭವಿಸಿದ್ದರು. 


COMMERCIAL BREAK
SCROLL TO CONTINUE READING

ಸಿನಿಮಾದಿಂದ ಕೊಂಚ ಬ್ರೇಕ್‌ ಸಿಕ್ಕರೂ ವಿದೇಶ ಪ್ರವಾಸ ಕೈಗೊಳ್ಳುವ ನಟ ಇದೀಗ ಗರ್ಲ್ ಫ್ರೆಂಡ್ ಜೊತೆ ಅರ್ಜೇಂಟಿನಾ ಟೂರ್ ಮಾಡುತ್ತಿದ್ದಾರೆ. ಈ ಪೋಟೋಗಳನ್ನು ಸ್ವತ: ಸಬಾ ಆಜಾದ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.  


ಇದನ್ನೂ ಓದಿ-ರಕ್ತದಲ್ಲಿ ಕಿಚ್ಚನ ಚಿತ್ರ ಬಿಡಿಸಿದ ಅಭಿಮಾನಿ..! ಸುದೀಪ್ ರಿಯಾಕ್ಷನ್ ಹೇಗಿತ್ತು ಗೊತ್ತಾ..?


ಬಾಲಿವುಡ್‌ನ ಈ ಲವ್ ಬರ್ಡ್ಸ್ ಜೋಡಿ ಸೋಶಿಯಲ್ ಮೀಡಿಯಾ ಅಥವಾ ಕ್ಯಾಮರಾ ಮುಂದೆ ಬರೋದು ರೇರ್‌. ಹೀಗಾಗಿ ಈ ಜೋಡಿಗಳ ಬಗ್ಗೆ ಫ್ಯಾನ್ಸ್‌ ಹೆಚ್ಚು ಕೂತುಹಲ ವ್ಯಕ್ತಪಡಿಸುತ್ತಾರೆ. ವೈರಲ್‌ ಆಗುತ್ತಿರುವ ಪೋಟೋಗಳ ಕೆಳಗೆ "ನನ್ನ ಹಿಪ್ಪೋ ಹಾರ್ಡ್" ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಹೃತಿಕ್ ಮತ್ತು ಗರ್ಲ್‌ಫ್ರೆಂಡ್ ಸಬಾ ಆಜಾದ್ ಮತ್ತೊಂದು ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ. 


ಸದ್ಯ ಹೃತಿಕ್ ಮುಖರ್ಜಿ ನಿರ್ದೇಶನದಡಿಯಲ್ಲಿ ಮೂಡಿಬರುತ್ತಿರುವ ವಾರ್‌ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹಾಗೇ ಸಬಾ ಮ್ಯೂಸಿಕ್ ಶೋಗಳನ್ನು ನೀಡುವುದರಲ್ಲಿ ಬ್ಯುಸಿಯಾಗಿದ್ದಾರೆ. 


ಇದನ್ನೂ ಓದಿ-Ranjani Raghavan: ಹಸಿರ ನಿಸರ್ಗ ಮಡಿಲಲ್ಲಿ ʼಕನ್ನಡತಿʼ ನಟಿ ರಂಜನಿ ರಾಘವನ್; ಫೋಟೊಸ್‌ ನೋಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.