ಗೋವಾ ಬ್ಯೂಟಿ ಇಲಿಯಾನಾ (Ileana D'Cruz) ಮಾಲ್ಡೀವ್ಸ್ ರಜಾದಿನಗಳನ್ನು (Maldives) ಎಂಜಾಯ್ ಮಾಡುತ್ತಿದ್ದಾರೆ. ತಮ್ಮ ರಜೆಯ ಮಜದ ಹಲವಾರು ಅದ್ಭುತ ಫೋಟೋಗಳು ಮತ್ತು ವಿಡಿಯೋಗಳನ್ನುಇಲಿಯಾನಾ ಪೋಸ್ಟ್ ಮಾಡುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಇತ್ತೀಚಿನ ಪೋಸ್ಟ್‌ನಲ್ಲಿ, ಇಲಿಯಾನಾ ಬಿಳಿ ಆಫ್ ಶೋಲ್ಡರ್ ಬಟ್ಟೆಯನ್ನು ಧರಿಸಿ ಸಮುದ್ರದಲ್ಲಿ ಸ್ನಾನ ಮಾಡುವ ಫೋಟೋವನ್ನು (Ileana D'Cruz bold look photos) ಶೇರ್ ಮಾಡಿದ್ದಾರೆ. ಅವರ ಈ ಚಿತ್ರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.


ಹಿಂದಿ ಹಾಗೂ ದಕ್ಷಿಣ ಭಾರತ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚಿರುವ ಇಲಿಯಾನಾ, ತೆಲುಗು ಇಂಡಸ್ಟ್ರಿಗೆ 'ದೇವದಾಸ್' ಸಿನಿಮಾ ಮೂಲಕ ಪರಿಚಯವಾದರು. 


 


ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಅಮೂಲ್ಯ.. Baby bump ಪೋಟೋ ಹಂಚಿಕೊಂಡ ತಾರೆ