India`s Best Dancer season 2: ನಟಿ ಮಲೈಕಾ ಆರೋರಾ ಕೆನ್ನೆ ಸ್ಪರ್ಶಿಸಿದ ಸ್ಪರ್ಧಿ..! ಮುಂದೆ ಆಗಿದ್ದೇನು ಗೊತ್ತೇ ?
ಬಾಲಿವುಡ್ ನಟಿ ಮಲೈಕಾ ಅರೋರಾ ಇತ್ತೀಚೆಗೆ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿ ಅವರ ಬಳಿ ಬಂದು ಕೆನ್ನೆಯನ್ನು ಮುಟ್ಟಿದಾಗ ಹೆದರಿಕೆಯಾಯಿತು ಎಂದು ಹೇಳಿಕೊಂಡಿದ್ದಾರೆ.
ನವದೆಹಲಿ: ಬಾಲಿವುಡ್ ನಟಿ ಮಲೈಕಾ ಅರೋರಾ ಇತ್ತೀಚೆಗೆ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿ ಅವರ ಬಳಿ ಬಂದು ಕೆನ್ನೆಯನ್ನು ಮುಟ್ಟಿದಾಗ ಹೆದರಿಕೆಯಾಯಿತು ಎಂದು ಹೇಳಿಕೊಂಡಿದ್ದಾರೆ.
ಈಗ India's Best Dancer season 2 ನ ತಯಾರಕರು ಇಡೀ ಸನ್ನಿವೇಶದ ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ, ಅಲ್ಲಿ ಒಬ್ಬ ಸ್ಪರ್ಧಿ ಪ್ರೀತಿಯಿಂದ ಅವಳ ಕೆನ್ನೆಗಳನ್ನು ಮುಟ್ಟುವುದನ್ನು ಕಾಣಬಹುದು ಮತ್ತು ನಂತರ ಗೌರವದಿಂದ ಅವರ ಪಾದಗಳನ್ನು ಮುಟ್ಟಿದರು.
ಇದನ್ನೂ ಓದಿ: Malaika Arora : ಶೀಘ್ರದಲ್ಲೇ ಅಭಿಮಾನಿಗಳಿಗೆ 'ಬಿಗ್ ಸರ್ಪ್ರೈಸ್' ನೀಡಲಿದ್ದಾರೆ ಮಲೈಕಾ ಅರೋರಾ!
ಈಗ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಈ ಸನ್ನಿವೇಶದ ಸಂದರ್ಭದಲ್ಲಿ ಸಹ ರಿಯಾಲಿಟಿ ಷೋ ನ ಸಹ ತೀರ್ಪುಗಾರರು ಹೊಟ್ಟೆ ಹುಣ್ಣಾಗುವಂತೆ ಈ ಘಟನೆಯನ್ನು ನೋಡಿ ನಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.ಆದರೆ ಮಲೈಕಾ ಆರೋರಾ ಈ ಸಂದರ್ಭದಲ್ಲಿ ಒಂದು ಕ್ಷಣ ಸ್ಥಬ್ದರಾಗಿದ್ದನ್ನು ವಿಡಿಯೋದ ಮೂಲಕ ಕಾಣಬಹುದು.ಇತ್ತೀಚಿಗೆ ಈ ಘಟನೆ ಕುರಿತಾಗಿ ಮಾತನಾಡಿರುವ ಮಲೈಕಾ (Malaika Arora) ತಾವು ಆರಂಭದಲ್ಲಿ ಹೆದರಿರುವುದಾಗಿ ಹೇಳಿದ್ದಾರೆ.
Malaika Arora: ಗೋಡೆಯ ಮೇಲೆ ನಟಿಯ ಯೋಗ ಕಂಡು ಹುಬ್ಬೇರಿಸಿದ ನೆಟ್ಟಿಗರು
ಪ್ರಸ್ತುತ, ನಟಿ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಸ್ವಲ್ಪ ಸಮಯದಿಂದ ಅಧಿಕೃತ ಸಂಬಂಧದಲ್ಲಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.