Bharat Bhushan Life Story : ಭರತ್ ಭೂಷಣ್ 1950 ರ ದಶಕದ ಸೂಪರ್‌ಸ್ಟಾರ್ ಆಗಿದ್ದರು. ಉತ್ತರ ಪ್ರದೇಶದ ಮೀರತ್‌ನಲ್ಲಿ 1920 ರಲ್ಲಿ ಜನಿಸಿದ ಭರತ್ ಭೂಷಣ್, ಅಲಿಘರ್‌ನಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದರು. ನಂತರ ಮುಂಬೈಗೆ ತೆರಳಿದರು. ಅವರ ಚೊಚ್ಚಲ ಚಿತ್ರ ಬೈಜು ಬಾವ್ರಾ 1941 ರಲ್ಲಿ ತೆರೆಕಂಡು, ಹಿಟ್ ಆಯಿತು. 


COMMERCIAL BREAK
SCROLL TO CONTINUE READING

ಆ ಕಾಲದ ಅತ್ಯುತ್ತಮ ನಟರಲ್ಲಿ ಒಬ್ಬರು. ರಾಜ್ ಕಪೂರ್, ದೇವ್ ಆನಂದ್ ಮತ್ತು ದಿಲೀಪ್ ಕುಮಾರ್ ಅವರಂತಹ ಅಪ್ರತಿಮ ತಾರೆಗಳ ನಡುವೆ ಅಪಾರ ಜನಪ್ರಿಯತೆಯನ್ನು ಗಳಿಸಿದ್ದರು. 30 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಭರತ್ ಭೂಷಣ್ ಅಭಿನಯಿಸಿದ್ದರು. 


ಇದನ್ನೂ ಓದಿ: ʻರಶ್ಮಿಕಾ ಮಂದಣ್ಣ ಪ್ರಾಣಾಪಾಯದಿಂದ ಪಾರು!ʼ ಆತಂಕ ಹುಟ್ಟಿಸಿರುವ ಖ್ಯಾತ ನಟಿಯ ಪೋಸ್ಟ್!! 


ಆ ಕಾಲದ ಶ್ರೀಮಂತ ನಟರಲ್ಲಿ ಭರತ್ ಭೂಷಣ್ ಒಬ್ಬರಾಗಿದ್ದರು. ಆದರೆ ಅಂತಿಮವಾಗಿ ತಮ್ಮ ಎಲ್ಲಾ ಹಣವನ್ನು ಕಳೆದುಕೊಂಡರು. ಬದುಕಿನ ಕೊನೆಯ ಸಮಯವನ್ನು ಬಡತನದಲ್ಲಿ ಕಳೆಯಬೇಕಾಯಿತು. ದಿವಾಳಿಯಾದ ಈ ನಟ ಕಡು ಬಡತನ ಅನುಭವಿಸುತ್ತ ನಿಧನರಾದರು. 


ಭರತ್ ಭೂಷಣ್ ಅವರ ಕಾಲದ ಹಲವಾರು ಜನಪ್ರಿಯ ನಟಿಯರಾದ ಗೀತಾ ಬಾಲಿ, ನಿರುಪಾ ರಾಯ್, ನರ್ಗೀಸ್, ಮತ್ತು ಮಧುಬಾಲಾ ಅವರೊಂದಿಗೆ ತೆರೆ ಹಂಚಿಕೊಂಡಿದ್ದರು.


ಇದನ್ನೂ ಓದಿ: ಈ ನಟಿ 3 ನಿಮಿಷದ ಹಾಡಿಗೆ ಪಡೆದಿದ್ದು 5 ಕೋಟಿ ಸಂಭಾವನೆ.. ಆಲಿಯಾ, ದೀಪಿಕಾ, ನಯನತಾರಾ ಅಲ್ಲವೇ ಅಲ್ಲ! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.