Tollywood News: ಅನಿಮಲ್ ಚಿತ್ರದ ಪ್ರೀ ರಿಲೀಸ್ ಸಮಾರಂಭದಲ್ಲಿ ನಾಯಕ ನಟ ಮಹೇಶ್ ಬಾಬು ಅತಿಥಿಯಾಗಿ ಭಾಗವಹಿಸಿದ್ದು ಗೊತ್ತೇ ಇದೆ. ರಣಬೀರ್ ಕಪೂರ್, ರಶ್ಮಿಕಾ ಮಂದನಾ, ಸಂದೀಪ್ ರೆಡ್ಡಿ ವಂಗಾ, ಅನಿಲ್ ಕಪೂರ್, ಭೂಷಣ್ ಕುಮಾರ್ ಸೇರಿದಂತೆ ಹಲವರು ಮಲ್ಲಾರೆಡ್ಡಿ ವಿಶ್ವವಿದ್ಯಾಲಯದಲ್ಲಿ ನಡೆದ ಪ್ರೀ-ರಿಲೀಸ್ ಸಮಾರಂಭದಲ್ಲಿ ಭಾಗವಹಿಸಿದ್ದರು. ಮಹೇಶ್ ಬಾಬು-ರಾಜಮೌಳಿ ಟಾಲಿವುಡ್‌ನಿಂದ ಮುಖ್ಯ ಅತಿಥಿಗಳಾಗಿ ಪಾಲ್ಗೋಂಡಿದ್ದರು..


COMMERCIAL BREAK
SCROLL TO CONTINUE READING

ಇದನ್ನೂ ಓದಿ- ಸಿನಿಮಾದಲ್ಲಿ ಮುಟ್ಟಿದ್ದೆಲ್ಲ ಹಿಟ್... ಖ್ಯಾತ ಸಂಗೀತ ನಿರ್ದೇಶಕ ಎ. ಆರ್. ರಹಮಾನ್‌ ಆಸ್ತಿ ಎಷ್ಟಿದೆ ಗೊತ್ತಾ?


ಮಹೇಶ್ ಅವರು ಆಕಾಶ ನೀಲಿ ಬಣ್ಣದ ಸ್ಲಿಮ್ ಫಿಟ್ ಟಿ-ಶರ್ಟ್‌ನಲ್ಲಿ ತುಂಬಾ ಸರಳವಾಗಿ ಈ ಕಾರ್ಯಕ್ರಮಕ್ಕೆ ಬಂದಿದ್ದರು. ಇದೇ ವೇಳೆ ಮಹೇಶ್ ಧರಿಸಿದ್ದ ಟೀ ಶರ್ಟ್ ಅನ್ನು ಅಭಿಮಾನಿಗಳು ಗಮನಿಸಿದ್ದಾರೆ. ಅಲ್ಲದೆ ಅದರ ಬೆಲೆ ಮತ್ತು ವಿವರಗಳನ್ನು ಪತ್ತೆ ಹಚ್ಚಲಾಗಿದೆ.. ಸಾಧಾರಣವಾಗಿ ಕಾಣುವ ಆ ಟೀ ಶರ್ಟ್ ಬೆಲೆ ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡುತ್ತದೆ.. ಅಂತರಾಷ್ಟ್ರೀಯ ಬ್ರಾಂಡ್‌ನ ಈ ಟೀ ಶರ್ಟ್ ಬೆಲೆ ಅಕ್ಷರಶಃ ರೂ. 47 ಸಾವಿರ ಆಗಿದ್ದು... ಇದರಿಂದ ಅಭಿಮಾನಿಗಳು ಶಾಕ್ ಆಗಿದ್ದಾರೆ..


ಇದನ್ನೂ ಓದಿ-Chaitra Achar: ಶ್ವೇತ ವರ್ಣದ ಡ್ರೆಸ್‌ನಲ್ಲಿ ಸಪ್ತ ಸಾಗರದಾಚೆಯ ಎಲ್ಲೋ ಸುಂದರಿ!


ಮತ್ತೊಂದೆಡೆ, ಮಹೇಶ್ ಬಾಬು ಗುಂಟೂರು ಖಾರಮ್ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ತ್ರಿವಿಕ್ರಮ್ ನಿರ್ದೇಶನದ ಈ ಚಿತ್ರ ಜನವರಿ 12, 2024 ರಂದು ಬಿಡುಗಡೆಯಾಗಲಿದೆ. ಸಂಕ್ರಾಂತಿ ಕಣದಲ್ಲಿ ಮಹೇಶ್ ಧೂಳೆಬ್ಬಿಸಲಿದ್ದಾರೆ ಎನ್ನುತ್ತಾರೆ ಗುಂಟೂರು ಕರಂ ಚಿತ್ರದ ನಿರ್ಮಾಪಕ ಸೂರ್ಯದೇವರ ನಾಗವಂಶಿ. ಈ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸಲಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.