Chaitra Achar: ಶ್ವೇತ ವರ್ಣದ ಡ್ರೆಸ್‌ನಲ್ಲಿ ಸಪ್ತ ಸಾಗರದಾಚೆಯ ಎಲ್ಲೋ ಸುಂದರಿ!

Sandalwood Actress Chaitra Achar: ಚಂದನವನದ ಕೃಷ್ಣಸುಂದರಿ ನಟಿ ಚೈತ್ರಾ ಆಚಾರ್‌ ತಮ್ಮ ಮೆಚ್ಚನ ಬಿಳಿ ಬಣ್ಣದ ಕಾಸ್ಟೂಮ್‌ ತೊಟ್ಟು ವಿಭಿನ್ನ ಫೋಸ್‌ ಕೊಟ್ಟಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

1 /7

ಸ್ಯಾಂಡಲ್‌ವುಡ್‌ ನಟಿ ಚೈತ್ರಾ ಆಚಾರ್ ಶ್ವೇತ ವರ್ಣದ ಬೆಟ್ಟೆ ತೊಟ್ಟು ಇನ್ನೂ ಸುಂದರವಾಗಿ ಆಕರ್ಷಿತರಾಗಿ ಕಾಣಿಸುತ್ತಿದ್ದಾರೆ. 

2 /7

ನಟಿ ಚೈತ್ರಾ ಬಿಳಿ ಬಣ್ಣದಲ್ಲಿ ಡ್ರೆಸ್‌ನಲ್ಲಿ ವಿಭಿನ್ನವಾಗಿಯೇ ಇದ್ದು, ಹಾಗಾಗಿಯೇ ಹೊಸ ರೀತಿಯ ಹೊಸ ಪರಿಕಲ್ಪನೆಯಲ್ಲಿ ಕಾಣಿಸುತ್ತಾರೆ. 

3 /7

ಚೈತ್ರಾ ಆಚಾರ್ ತಮ್ಮ ಈ ಸ್ಪೆಷಲ್ ಫೋಟೋ ಶೂಟ್‌ನ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ಪೋಸ್ಟ್‌ಗೆ ʻಈ ಚಿಕ್ಕ ಜೀವನವನ್ನು ಇಷ್ಟ ಪಡುತ್ತೇನೆಂದುʼ ಬರೆದುಕೊಂಡಿದ್ದಾರೆ. 

4 /7

 ಈ ನಟಿ  ಒಂದು ಕಂಫರ್ಟ್ ಕಾಸ್ಟೂಮ್‌ನಲ್ಲಿ ತುಂಬಾ ಚೆನ್ನಾಗಿಯೇ ಕಾಣಿಸುತ್ತಿದ್ದು, ಇದು ದಿ ಬೆಸ್ಟ್‌ ಅನ್ನುವ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್‌ನಲ್ಲಿ ಹೇಳಿಕೊಂಡಿದ್ದಾರೆ.

5 /7

ಸ್ಯಾಂಡಲ್‌ವುಡ್‌ ಕೃಷ್ಣ ಸುಂದರ ಸದ್ಯ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಚಿತ್ರದ ಸುರಭಿ ಪಾತ್ರದಿಂದಲೇ ಗಮನ ಸೆಳೆಯುತ್ತಿದ್ದಾರೆ. 

6 /7

ಇದೇ ವರ್ಷ ಚೈತ್ರಾ ಇದಕ್ಕೂ ಮೊದಲು ಟೋಬಿ ಸಿನಿಮಾದ ಜನ್ನಿ ರೋಲ್‌ನಲ್ಲಿಯೇ ಹೆಚ್ಚು ಹಿಟ್‌ ಆಗಿದ್ದರು.

7 /7

ಚೈತ್ರಾ ಆಚಾರ್ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಬಳಿಕ,  ಸ್ಟ್ರಾಬೆರಿ , ಬ್ಲಿಂಕ್, ಹ್ಯಾಪಿ ಬರ್ತ್‌ ಡೇ ಟು ಮಿ ಚಿತ್ರಗಳಲ್ಲಿ ಅಭಿನಯಿಸಿದ್ದು, ಈ ಸಿನಿಮಾಗಳು ಇನ್ನೇನು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿಯೇ ಇದ್ದು, ತೆರೆಮೇಲೆ ಬರಲು ಸಜ್ಜಾಗುತ್ತಿವೆ.