ಚಾಮರಾಜನಗರ : ಚಾಮರಾಜನಗರದಲ್ಲಿ  ಜೇಮ್ಸ್ ನ (James release)ಅಬ್ಬರ ಜೋರಾಗಿದೆ. ಸಿನಿಮಾ ಥಿಯೇಟರ್ ಗಳ ಮುಂದೆ  ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. 


COMMERCIAL BREAK
SCROLL TO CONTINUE READING

ಜಿಲ್ಲಾದ್ಯಂತ ಐದಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಜೇಮ್ಸ್ ಬಿಡುಗಡೆಯಾಗಿದೆ (James release).  ಟಾಕೀಸ್ ಗಳ ಮುಂದೆ ಹಬ್ಬದ ಸಂಭ್ರಮ ನಿರ್ಮಾಣವಾಗಿದೆ. ಬುಧವಾರದಿಂದಲೇ  ಅಪ್ಪು ಕಾಟೌಟ್ ಗಳು (Puneeth Rajkumar Cutout)ನಗರಾದ್ಯಂತ ಆರ್ಭಟಿಸುತ್ತಿದ್ದು ನಗರದ ಪ್ರಮುಖ ರಸ್ತೆಗಳಲ್ಲಿ ‌ಮೆರವಣಿಗೆ ನಡೆಸಲಾಗುತ್ತಿದೆ.


ಇದನ್ನೂ ಓದಿ : James Movie Release: ಕನ್ನಡಿಗರ ನಾಡಲ್ಲಿ 'ಜೇಮ್ಸ್‌' ಜಾತ್ರೆ ಶುರು..! ಹೇಗಿದೆ ಗೊತ್ತಾ ಅಪ್ಪು ಸಿನಿಮಾ ಸಂಭ್ರಮ..?


ಎಲ್ಲಾ ಚಿತ್ರಮಂದಿರಗಳ ಮುಂದೆಯೂ ಅಭಿಮಾನಿಗಳ ಮಹಾಪೂರವೇ ಸೇರಿದೆ (Appu Fans). ನಗರದ ಗುರುರಾಘವೇಂದ್ರ ಚಿತ್ರಮಂದಿರದ ಮುಂದಿನ ಅಪ್ಪು ಕಟೌಟ್ ಗೆ 1001 ಈಡುಗಾಯಿ ಒಡೆಯಲಾಗಿದೆ. ಇನ್ನು, ಮಧ್ಯಾಹ್ನ ಚಿತ್ರ ವೀಕ್ಷಣೆಗೆ ಬರುವ ಎಲ್ಲಾ ಪ್ರೇಕ್ಷಕರಿಗೂ ಚಿಕನ್ ಪಲಾವ್ ಹಂಚಲು ಸಿದ್ಧತೆ ಮಾಡಿಕೊಳ್ಳಲಾಗಿದೆ.


9 ನವಜಾತ ಗಂಡು ಮಕ್ಕಳಿಗೆ ಪುನೀತ್ ಹೆಸರು ನಾಮಕರಣ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.