ಬೆಂಗಳೂರು : ಬಾಲಿವುಡ್‌ ಸ್ಟಾರ್‌ ನಟಿ ಶ್ರೀದೇವಿ ಮತ್ತು ಖ್ಯಾತ ನಿರ್ಮಾಪಕ ಬೋನಿ ಕಪೂರ್ ಜೋಡಿಯ ಹಿರಿಯ ಮಗಳು ಜಾನ್ವಿ ಕಪೂರ್ ಸೋಷಿಯಲ್‌ ಮೀಡಿಯಾ ಸೆಂಟರ್‌ ಅಟ್ರ್ಯಾಕ್ಷನ್‌. ಇಕೆ ಒಂದು ವಿಡಿಯೋ ಇಂಟರ್‌ನೆಟ್‌ಗೆ ಅಪ್‌ಲೋಡ್‌ ಮಾಡಿದ್ರೆ ಸಾಕು, ಟ್ರೆಂಡಿಂಗ್‌ ಕ್ರಿಯೇಟ್‌ ಆಗುತ್ತದೆ. ಸದ್ಯ 25 ವರ್ಷದ ಜಾನ್ವಿ ಕೈಯಲ್ಲಿ ಬ್ಯಾಟ್‌ ಹಿಡಿದು ಮೈದಾನಲ್ಲಿ ಬೆವರಿಳಿಸಿದ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಹೈಪ್‌ ಕ್ರಿಯೇಟ್‌ ಮಾಡಿದೆ.


COMMERCIAL BREAK
SCROLL TO CONTINUE READING

ಹೌದು, ಜಾನ್ವಿ ಒಂದು ಫೋಟೋ ಹಂಚಿಕೊಂಡ್ರೆ ಸಾಕು ಅಂದು ಅಂತರ್ಜಾಲದಲ್ಲಿ ಅದರದ್ದೆ ಗುಲ್ಲೆದ್ದಿರುತ್ತದೆ. ಎಲ್ಲಿ ನೋಡಿದ್ರು ಧಡಕ್ ಬೆಡಗಿಯ ಫೋಟೋಸ್‌ ಹರಿದಾಡುತ್ತಿರುತ್ತವೆ. ಸದ್ಯ ಜಾನ್ವಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ತೋನಿ ಮತ್ತು ಅವರ ಪತ್ನಿ ಸಾಕ್ಷಿ ಅವರ ಜೀವನ ಚರಿತ್ರೆ ಚಲನಚಿತ್ರವಾದ 'ಮಿಸ್ಟರ್‌ ಆಂಡ್‌ ಮಿಸೆಸ್ ಮಹಿ' ಚಲನಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾಗೆ ತಯಾರಿ ನಡೆಸುತ್ತಿರುವ ಜಾಸ್ವಿ ಬ್ಯಾಟಿಂಗ್‌ ಪ್ರಾಕ್ಟಿಸ್‌ ಮಾಡಿದ್ದು, ಅದರ ವಿಡಿಯೋ ವೈರಲ್‌ ಆಗುತ್ತಿವೆ.


[[{"fid":"260865","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"2":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"2"}}]]


Kantara : ಪಂಜುರ್ಲಿ.. ಗುಳಿಗ.. ಏನೀ ತುಳುನಾಡ‌ ದೈವ ಕಥೆ.!? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ


ಜಾನ್ವಿ ಕಪೂರ್ 'ಮಿಸ್ಟರ್‌ ಆಂಡ್‌ ಮಿಸೆಸ್ ಮಹಿ' ಚಲನಚಿತ್ರಕ್ಕಾಗಿ ಕ್ರಿಕೆಟ್ ತರಬೇತಿ ತೆಗೆದುಕೊಳ್ಳುತ್ತಿದ್ದಾರೆ. ಅದರ ವಿಡಿಯೋ ಒಂದು ವೈರಲ್‌ ಆಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಟ್ರೇಂಡ್‌ ಆಗುತ್ತಿದೆ. ಇನ್ನು ವಿಡಿಯೋ ನೋಡಿದ ಕೆಲ ನೆಟ್ಟರು ಟಿ-20 ವಿಶ್ವಕಪ್‌ಗೆ ಇದು ಒಂದೇ ಭರವಸೆ ಎಂದು ಕಾಮೆಂಟ್‌ ಮಾಡಿದ್ದಾರೆ. ಇನ್ನು ಜಾನ್ವಿ ಕಡಿಮೆ ಸಿನಿಮಾಗಳಲ್ಲಿ ನಟಿಸಿದ್ದರೂ ಸಹ ಹಾಟ್ ಫೋಟೋಶೂಟ್‌, ಸಂದರ್ಶನಗಳ ಮೂಲಕ ಸ್ಟಾರ್‌ ನಟಿಯರ ಪಟ್ಟಿಯಲ್ಲಿದ್ದಾರೆ ಅಲ್ಲದೆ, 1 ಕೋಟಿ 87 ಲಕ್ಷ ಜನರು ಅವರ ಇನ್ಸ್ಟಾಗ್ರಾಮ್‌ ಖಾತೆಯನ್ನು ಫಾಲೋ ಮಾಡುತ್ತಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ