ನಟನ ಆ ಭಾಗದ ಸೈಜ್ ಕೇಳಿದ ಆ್ಯಂಕರ್..! ಉತ್ತರ ಕೇಳಿ ಶಾಕ್ ಆದ ಹೀರೋಯಿನ್.. ವಿಡಿಯೋ ವೈರಲ್
Tejaswi Madivada show : ಇತ್ತೀಚಿಗೆ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಕಾರ್ಯಕ್ರಮಗಳನ್ನು ಕುಟುಂಬ ಸಮೇತ ಕುಳಿತು ನೋಡುವಂತಿಲ್ಲ.. ಏಕೆಂದರೆ ಹಲವಾರು ಶೋಗಳಲ್ಲಿ ಡಬಲ್ ಮೀನಿಂಗ್ ಶಬ್ದಗಳೇ ಹೆಚ್ಚಾಗಿ ಕೇಳಿ ಬರುತ್ತಿವೆ.. ಈ ಪೈಕಿ ನಿರೂಪಕಿಯೊಬ್ಬರು ನಟ-ನಟಿಯ ಅಂಗದ ಅಳತೆ ಕೇಳಿದ್ದು.. ವಿಡಿಯೋ ವೈರಲ್ ಆಗಿದೆ..
Kaakamma Kathalu : ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಾದ ನಂತರ ಒಟಿಟಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ವಿವಿಧ ರೀತಿಯ ಸಂದರ್ಶನಗಳ ಹೆಸರಿನಲ್ಲಿ ನಿರೂಪಕಿ ಕೇಳುವ ಪ್ರಶ್ನೆಗಳು ತುಂಬಾ ಆಭಾಸವೆನಿಸುತ್ತವೆ.. ಸಿನಿಮಾಗಳ ಬಗ್ಗೆ ಪ್ರಶ್ನೆ ಕೇಳುವುದನ್ನು ಬಿಟ್ಟು ಇತ್ತೀಚಿಗೆ ನಿರೂಪಕಿ ಕಾರ್ಯಕ್ರಮಕ್ಕೆ ಬಂದ ನಟ-ನಟಿಯ ಡ್ಯಾಶ್ ಸೈಜ್ ಕೇಳಿದ್ದಾಳೆ...
ಒಟಿಟಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮವೊಂದರಲ್ಲಿ ನಿರೂಪಕಿ ಕೇಳಿದ ಪ್ರಶ್ನೆಯ ವಿಡಿಯೋ ಸಖತ್ ವೈರಲ್ ಆಗುತ್ತಿದೆ.. ಕಾರ್ಯಕ್ರಮಕ್ಕೆ ಬಂದಿದ್ದ ನಟ ಸಿದ್ದು ಪವನ್ ಮತ್ತು ನಟಿ ಅನನ್ಯಾಗೆ ನಿರೂಪಕಿ ತೆಜಸ್ವಿ ಇಬ್ಬರ ಡ್ಯಾಶ್ ಸೈಜ್ ಎಷ್ಟು ಅಂತ ಕೇಳುತ್ತಾಳೆ...
ಇದನ್ನೂ ಓದಿ:ಡಿಜಿಟಲ್ ಮನರಂಜನೆ ಕ್ಷೇತ್ರಕ್ಕೆ Glopixs ಒಟಿಟಿ ಎಂಟ್ರಿ: ಏಕಕಾಲಕ್ಕೆ ಮೂರು ರಾಜ್ಯಗಳಲ್ಲಿ ಲೋಗೋ ಅನಾವರಣ
ಅದಕ್ಕೆ ಸಿದ್ದು 8 ಅಂತ ಹೇಳುತ್ತಾನೆ.. ಆಗ ಎಲ್ಲರೂ ನಗುತ್ತಾರೆ.. ನಂತರ ಅದು ನನ್ನ ಚಪ್ಪಲಿ ಸೈಜ್ ಅಂತ ಹೇಳುತ್ತಾನೆ.. ತದ ನಂತರ ಅನನ್ಯಾಗೆ ಅದೇ ಪ್ರಶ್ನೆಯನ್ನು ಕೇಳಲಾಗುತ್ತದೆ.. ಆಗ ನಟಿ 37 ಅಂತ ಹೇಳುತ್ತಾಳೆ.. ಈ ಕುರಿತು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ..
ಒಂದೇ ಸಿನಿಮಾದಲ್ಲಿ 30 ಲಿಪ್ಲಾಕ್ ಸೀನ್ ಮಾಡಿದ ಏಕೈಕ ನಟಿ ಈಕೆ! ಕನ್ನಡದಲ್ಲಿಯೂ ನಟಿಸಿದ್ರು ಈ ಸುಂದರಿ..
ಒಟಿಟಿ ಅಷ್ಟೇ ಅಲ್ಲ, ಇಂತಹ ಕಾರ್ಯಕ್ರಮಗಳ ಡಬಲ್ ಮಿನಿಂಗ್ ಡೈಲಾಗ್‌ಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗುತ್ತಿದೆ. ಒಟ್ಟಾರೆಯಾಗಿ ಊಟಕ್ಕೆ ಉಪ್ಪಿನಕಾಯಿಯ ರೀತಿ ಅಲ್ಲೊಂದು ಇಲ್ಲೊಂದು ತಮಾಷೆ ಮಾತು ಇದ್ರೆ ಒಳ್ಳೆಯದು ಆದರೆ ಈ ತರ ಭಾಷೆಗಳೇ ಶೋ ತುಂಬಾ ಕೇಳಿ ಬರುವುದು ಸರಿಯಲ್ಲ ಎನ್ನುವುದು ವೀಕ್ಷಕರ ಅಭಿಪ್ರಾಯ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.